Sriimurali

ಭರಾಟೆ ಚಿತ್ರದ ಜಬರ್‌ದಸ್ತ್ ಆ್ಯಕ್ಷನ್ ಟ್ರೈಲರ್!
ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ಅಭಿನಯದ ಭರಾಟೆ ಚಿತ್ರದ ಜಬರ್‌ದಸ್ತ್ ಆ್ಯಕ್ಷನ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.

ಶ್ರೀಮುರುಳಿ ಅಭಿನಯದ ಭರಾಟೆ ಅಕ್ಟೋಬರ್ 18ಕ್ಕೆ ಬಿಡುಗಡೆ
ಚೇತನ್ ಕುಮಾರ್ ನಿರ್ದೇಶನದ ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗಲಿದೆ. ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರ ತಂಡ ಉದ್ದೇಶಿಸಿತ್ತು.ಇದೀಗ ಅದು ಮುಂದಕ್ಕೆ ತಳಲ್ಪಟ್ಟಿದೆ.

ಸ್ವಿಟ್ಜರ್ಲೆಂಡ್‌ನಲ್ಲಿ ರಿಲೀಸ್ ಆಗಲಿದೆ ಶ್ರೀಮುರಳಿಯ 'ಭರಾಟೆ' ಸಾಂಗ್
ಶ್ರೀಮುರಳಿ ಇದೀಗ "ಭರಾಟೆ" ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು ಚಿತ್ರದ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಆ. 6ರಂದು ಅವರು ಸ್ವಿಟ್ಜರ್ಲೆಂಡ್‌ಗೆ ತೆರಳಲಿದ್ದಾರೆ.

ಶ್ರೀಮುರಳಿಯ 'ಭರಾಟೆ' ವಿಶೇಷ ಹಾಡಿಗೆ ಹೆಜ್ಜೆ ಹಾಕಿದ ರಚಿತಾ, ಶ್ರೀಲೀಲಾ!
ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ಭರ್ಜರಿಯಾಗಿ ಮುಗಿದಿದೆ. ಈ ಹಾಡಿನಲ್ಲಿ ಶ್ರೀಮುರಳಿ ಸೇರಿದಂತೆ ನಾಯಕಿರಾದ ಶ್ರೀಲೀಲಾ ಮತ್ತು ರಚಿತಾ ರಾಮ್ ಹೆಜ್ಜೆ ಹಾಕಿದ್ದಾರೆ.

ಶ್ರೀಮುರಳಿಯ 'ಭರಾಟೆ' ವಿಶೇಷ ಹಾಡಿಗೆ ಹೆಜ್ಜೆ ಹಾಕಲಿರುವ ರಚಿತಾ ರಾಮ್
ಚೇತನ್ ಕುಮಾರ್ ಎಂದಿಗೂ ತಮ್ಮ ಚಿತ್ರಗಳಲ್ಲಿ ಹೊಸತನವನ್ನು ತರಲು ಬಯಸುತ್ತಾರೆ.ಈಗ ಶ್ರೀಮುರಳಿ ನಾಯಕನಾಗಿರುವ ತಮ್ಮ ಮುಂದಿನ ಚಿತ್ರ "ಭರಾಟೆ"ಯಲ್ಲಿ ಸಹ ಇಂತಹಾ ಅವಕಾಶವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಸಾಬೀತು ಮಾಡಿದ್ದಾರೆ.

'ಸ್ಟಾರ್ ಗಿರಿ'ಗಿಂತ ನಂಬಿಕೆಯೇ ಮುಖ್ಯ: ಜನ್ಮದಿನಕ್ಕಾಗಿ ಶ್ರೀಮುರಳಿ ವಿಶೇಷ ಸಂದರ್ಶನ
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 2014ರಲ್ಲಿ ತೆರೆಕಂಡ "ಉಗ್ರಂ" ಶ್ರೀಮುರಳಿಯ ಅದೃಷ್ಟವನ್ನೇ ಬದಲಿಸಿದ ಚಿತ್ರ. ಈ ಚಿತ್ರದ ನಂತರ ನಟ ಎಂದಿಗೂ ಹಿಂದಿರುಗಿ ನೋಡಿದ್ದಿಲ್ಲ.

ಭರಾಟೆಗಾಗಿ ಮೇಲುಕೋಟೆಯಲ್ಲಿ ಚೌಡೇಶ್ವರಿ ಹಾಗೂ ಶಿವನ ಅದ್ಧೂರಿ ಸೆಟ್!
ಭರ್ಜರಿ ಚಿತ್ರದಲ್ಲಿ ನರಸಿಂಹ ಮೂರ್ತಿ ಹಾಗೂ ಬಹದ್ದೂರ್ ಚಿತ್ರದಲ್ಲಿ ಪಂಚಮುಖಿ ಆಂಜನೇಯ ಮೂರ್ತಿಯ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದ ನಿರ್ದೇಶಕ ಚೇತನ್...

ಶ್ರೀಮುರಳಿ 'ಭರಾಟೆ' ಚಿತ್ರೀಕರಣ ಮೂರನೇ ಹಂತಕ್ಕೆ
ಚೇತನ್ ಕುಮಾರ್ ನಿರ್ದೇಶನದ ಶ್ರೀಮುರಳಿ ನಾಯಕನಾಗಿರುವ "ಭರಾಟೆ" ತಂಡ ಇದೇ ಶುಕ್ರವಾರದಿಂದ ಮೂರನೇ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ.

'ಮದಗಜ'ಕ್ಕೆ ಕಾಪಿರೈಟ್ ಕಾಟ, ಚಿತ್ರದ ಹೊಸ ಶೀರ್ಷಿಕೆ ಏನು ಗೊತ್ತೆ?
ನಟ ಶ್ರೀಮುರಳಿ ಸದ್ಯ "ಭರಾಟೆ" ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಮುಂದಿನ ಚಿತ್ರ "ಮದಗಜ" ಚಿತ್ರದ ನಿರ್ದೇಶಕ ಮಹೇಶ್....

