Sriimurali

ತೆಲುಗಿನಲ್ಲಿ ಆರ್ಭಟಿಸುತ್ತಿದ್ದೆ ಶ್ರೀಮುರಳಿ ಅಭಿನಯದ 'ರೋರಿಂಗ್ ಮದಗಜ' ಟೀಸರ್
ಶ್ರೀಮುರಳಿ ನಟನೆಯ ರೋರಿಂಗ್ ಮದಗಜ ಚಿತ್ರದ ಟೀಸರ್ ತೆಲುಗಿನಲ್ಲಿ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ.

ಡಾ.ಸೂರಿ ನಿರ್ದೇಶನ, ಪ್ರಶಾಂತ್ ನೀಲ್ ಸ್ಕ್ರಿಪ್ಟ್ ಇರುವ ಸಿನಿಮಾದಲ್ಲಿ ಶ್ರೀಮುರುಳಿ!
ಮದಗಜ ಸಿನಿಮಾದ ಶೂಟಿಂಗ್ ನಲ್ಲಿ ವ್ಯಸ್ತರಾಗಿರುವ ನಟ ಶ್ರೀ ಮುರುಳಿ, ಡಾ.ಸೂರಿ ನಿರ್ದೇಶನ, ಪ್ರಶಾಂತ್ ನೀಲ್ ಸ್ಕ್ರಿಪ್ಟ್ ಹೊಂದಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಡಿಸೆಂಬರ್ 1ರಿಂದ ಬೆಂಗಳೂರಿನಲ್ಲಿ 'ಮದಗಜ' ಚಿತ್ರೀಕರಣ
"ಮದಗಜ"ತಂಡವು ಅಕ್ಟೋಬರ್‌ನಲ್ಲಿ ಎರಡನೇ ಶೆಡ್ಯೂಲ್ ಪೂರ್ಣಗೊಳಿಸಿತ್ತು, ಮತ್ತು ಇದೀಗ ಅವರು ಡಿಸೆಂಬರ್ 1 ರಿಂದ ಬೆಂಗಳೂರಿನಲ್ಲಿ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಸಿನಿಮಾ ಪ್ರಮುಖ ಪಾತ್ರ ವಹಿಸುತ್ತಿದೆ: ಶ್ರೀಮುರುಳಿ
ಲಾಕ್ ಡೌನ್ ಅವಧಿಯಲ್ಲಿ ಒಂದೇ ಕಡೆ ಇರುವುದರಿಂದ ಭಿನ್ನ ಪ್ರಪಂಚ ತಿಳಿಯಬಹುದಾಗಿದೆ.ಮನಸ್ಸು ಮತ್ತು ದೇಹದ ನಡುವಿನ ಸವಾಲು ಒಂದೇ ರೀತಿಯಾಗಿ ಕಂಡುಬರಲಿದೆ ಎಂಬುದನ್ನು ನಟ ಶ್ರೀಮುರುಳಿ ಒಪ್ಪಿಕೊಳ್ಳುತ್ತಾರೆ

ಮದಗಜ ಸಿನಿಮಾಗೆ ಮುಹೂರ್ತ ಫಿಕ್ಸ್: ಫೆಬ್ರವರಿ 20 ರಿಂದ ಶೂಟಿಂಗ್ ಆರಂಭ
ಭರಾಟೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರೀಮುರುಳಿ ತಮ್ಮ ಮುಂದಿನ ಪ್ರಾಜೆಕ್ಟ್ ಮದಗಜ ಫೆಬರವರಿ 20ರಿಂದ ಆರಂಭವಾಗಲಿದೆ.

ಮತ್ತೆ ಒಂದಾಗುತ್ತಿದೆ ಉಗ್ರಂ ಜೋಡಿ: ಪ್ರಶಾಂತ್ ನೀಲ್ ನಿರ್ಮಾಣದ ಚಿತ್ರದಲ್ಲಿ ಶ್ರೀಮುರುಳಿ!
ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೆೇ ಕನ್ನಡ ಚಿತ್ರರಂಗದತ್ತತ ತಿರುಗಿ ನೋಡುವಂತೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ.

ಕಮರ್ಷಿಯಲ್ ಡೈರಕ್ಟರ್ ಗಳಿಗೆ ಚಿತ್ರೋದ್ಯಮದಲ್ಲಿ ಸ್ಥಾನವಿದ್ದೇ ಇರಲಿದೆ: 'ಭರಾಟೆ' ನಿರ್ದೇಶಕ ಚೇತನ್ ಕುಮಾರ್
"ಭರಾಟೆ" ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಮಾಸ್ ಚಿತ್ರದ ನಿರ್ದೇಶಕರಾಗಿ ಹೆಸರಾದವರು. ಅವರು ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸುವುದನ್ನು ಇಷ್ಟಪಡುತ್ತಾರೆ

ಜಬರ್‌ದಸ್ತ್ 'ಭರಾಟೆ' ಚಿತ್ರದ ಟ್ರೈಲರ್
ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ಅಭಿನಯದ ಭರಾಟೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.

ಮೂವರು ಸಹೋದರರನ್ನು ಒಂದೇ ಚಿತ್ರದಲ್ಲಿ ತೋರಿಸಿದ್ದು ದೊಡ್ಡ ಸಾಧನೆ: ಚೇತನ್ ಕುಮಾರ್
ಭರಾಟೆ ಚಿತ್ರದಲ್ಲಿ ಅಗ್ನಿ ಖ್ಯಾತಿಯ ಸಾಯಿ ಕುಮಾರ್, ಆರುಮುಘಂ ಖ್ಯಾತಿಯ ರವಿಶಂಕರ್ ಮತ್ತು ವಾನರಂ ಖ್ಯಾತಿಯ ಅ್ಯಯಪ್ಪ ನಟಿಸಿದ್ದು ಒಂದು ಚಿತ್ರದಲ್ಲಿ ಮೂವರು ಖಳನಟರು ಹಾಗೂ ಅಣ್ಣ ತಮ್ಮಂದಿರು ಕಾಣಿಸಿಕೊಂಡಿದ್ದಾರೆ.

