Sri Lanka

ಲಂಕಾ, ಯುಕೆ, ಆಸ್ಟ್ರೇಲಿಯಾಗೂ ವ್ಯಾಪಿಸಿದ ಜಲ್ಲಿಕಟ್ಟು ಪ್ರತಿಭಟನೆ
ವಿದೇಶ

ಲಂಕಾ, ಯುಕೆ, ಆಸ್ಟ್ರೇಲಿಯಾಗೂ ವ್ಯಾಪಿಸಿದ ಜಲ್ಲಿಕಟ್ಟು ಪ್ರತಿಭಟನೆ

ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಿಚ್ಚು ಶ್ರೀಲಂಕಾ, ಬ್ರಿಟನ್, ಆಸ್ಟ್ರೇಲಿಯಾಗೂ ವ್ಯಾಪಿಸಿದೆ.

ಆಸ್ಟ್ರೇಲಿಯಾ ತಂಡಕ್ಕೆ ರಿಕಿ ಪಾಂಟಿಂಗ್ ಸಹಾಯಕ ಕೋಚ್
ಕ್ರಿಕೆಟ್

ಆಸ್ಟ್ರೇಲಿಯಾ ತಂಡಕ್ಕೆ ರಿಕಿ ಪಾಂಟಿಂಗ್ ಸಹಾಯಕ ಕೋಚ್

ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದ ಅನುಭವ ಹೊಂದಿರುವ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಇದೀಗ ಆಸ್ಟ್ರೇಲಿಯಾ ಟಿ20 ತಂಡಕ್ಕೆ ಸಹಾಯಕ ಕೋಚ್ ಆಗಿ...

ಶ್ರೀಲಂಕಾದ ಮಾಜಿ ಪ್ರಧಾನಿ ರತ್ನಸಿರಿ ವಿಕ್ರಮನಾಯಕೆ ವಿಧಿವಶ
ವಿದೇಶ

ಶ್ರೀಲಂಕಾದ ಮಾಜಿ ಪ್ರಧಾನಿ ರತ್ನಸಿರಿ ವಿಕ್ರಮನಾಯಕೆ ವಿಧಿವಶ

ಶ್ರೀಲಂಕಾ ಮಾಜಿ ಪ್ರಧಾನಮಂತ್ರಿ ರತ್ನಸಿರಿ ವಿಕ್ರಮನಾಯಕೆ ಮಂಗಳವಾರ ವಿಧಿವಶರಾಗಿದ್ದಾರೆ. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.

3ನೇ ಬಾರಿಗೆ ಟೀಂ ಇಂಡಿಯಾ ಕಿರಿಯರ ತಂಡ ಏಷ್ಯಾಕಪ್ ಚಾಂಪಿಯನ್
ಕ್ರಿಕೆಟ್

3ನೇ ಬಾರಿಗೆ ಟೀಂ ಇಂಡಿಯಾ ಕಿರಿಯರ ತಂಡ ಏಷ್ಯಾಕಪ್ ಚಾಂಪಿಯನ್

ರಾಹುಲ್ ದ್ರಾವಿಡ್ ಮಾರ್ಗದರ್ಶನದ 19 ವಯೋಮಿತಿ ಭಾರತ ತಂಡ ಕಿರಿಯರ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದೆ...

ಲಂಕಾ ಬಗ್ಗೆ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ: ಚೀನಾ
ವಿದೇಶ

ಲಂಕಾ ಬಗ್ಗೆ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ: ಚೀನಾ

ಶ್ರೀಲಂಕಾಗೆ ಸಂಬಂಧಿಸಿದಂತೆ ಚೀನಾ ಯಾವುದೇ ಗೌಪ್ಯ ಕಾರ್ಯಸೂಚಿ ಹೊಂದಿಲ್ಲ ಎಂದು ಚೀನಾದ ರಾಯಭಾರಿ ಹೇಳಿದ್ದಾರೆ.

ಜಫ್ನಾ ವಿವಿಯ ಇಬ್ಬರು ತಮಿಳು ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಲಂಕಾ ಪೊಲೀಸರು
ವಿದೇಶ

ಜಫ್ನಾ ವಿವಿಯ ಇಬ್ಬರು ತಮಿಳು ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಲಂಕಾ ಪೊಲೀಸರು

ತಮಿಳು ಪ್ರಾಬಲ್ಯವಿರುವ ಉತ್ತರ ಪ್ರಾಂತ್ಯದ ಜಫ್ನಾ ನಗರದಲ್ಲಿ ಶ್ರೀಲಂಕಾ ಪೊಲೀಸರು ಇಬ್ಬರು ತಮಿಳು ವಿದ್ಯಾರ್ಥಿಗಳನ್ನು ಗುಂಡಿಕ್ಕಿ...

ಪಾಕ್ ನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ ಶ್ರೀಲಂಕಾ
ದೇಶ

ಪಾಕ್ ನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ ಶ್ರೀಲಂಕಾ

ಈಗ ಶ್ರೀಲಂಕಾ ಸಹ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.

ಟಿ20: 263 ರನ್ ಗಳಿಸಿ ವಿಶ್ವದಾಖಲೆ ಬರೆದ ಆಸೀಸ್
ಕ್ರಿಕೆಟ್

ಟಿ20: 263 ರನ್ ಗಳಿಸಿ ವಿಶ್ವದಾಖಲೆ ಬರೆದ ಆಸೀಸ್

ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಗರಿಷ್ಠ 263 ರನ್ ಸಿಡಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವದಾಖಲೆ ಸೃಷ್ಟಿಸಿದೆ...

ಮನಃ ಪರಿವರ್ತನಾ ಕೇಂದ್ರಕ್ಕೆ ಲಂಕಾ ಅಧ್ಯಕ್ಷರ ವೆಬ್ ಸೈಟ್ ಹ್ಯಾಕರ್!
ವಿದೇಶ

ಮನಃ ಪರಿವರ್ತನಾ ಕೇಂದ್ರಕ್ಕೆ ಲಂಕಾ ಅಧ್ಯಕ್ಷರ ವೆಬ್ ಸೈಟ್ ಹ್ಯಾಕರ್!

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಅಧಿೃಕೃತ ವೆಬ್ ಸೈಟ್ ಅನ್ನೇ ಹ್ಯಾಕ್ ಮಾಡಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಆರೋಪಿ ಯುವಕನನ್ನು ಮನಃ ಪರಿವರ್ತನಾ ಕೇಂದ್ರಕ್ಕೆ ರವಾನಿಸುವಂತೆ ಕೊಲಂಬೋ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.