Sri Lanka

ಐಪಿಎಲ್‌ಗಾಗಿ ಪಿಎಸ್‌ಎಲ್ ತೊರೆದಿದ್ದಕ್ಕೆ ವಿಷಾದಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಕುಸಾಲ್ ಮೆಂಡಿಸ್ ಮೌನವೇ ಉತ್ತರ!
ಕಳೆದ ಬಾರಿ ಝಲ್ಮಿ ಜೊತೆ ಸಹಿ ಮಾಡಿದ್ದ ಕುಸಾಲ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ 8 ಪಂದ್ಯಗಳನ್ನು ಆಡಿದರು. ನಂತರ ಭದ್ರತಾ ಕಾರಣಗಳನ್ನು ನೀಡಿ ಪಂದ್ಯಾವಳಿಯನ್ನು ಮಧ್ಯದಲ್ಲಿಯೇ ತೊರೆದರು.
'ವೃದ್ಧ ಸಮಾಜದತ್ತ ಶ್ರೀಲಂಕಾ': ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಹಿರಿಯರ ಸಂಖ್ಯೆ; 40 ವರ್ಷಗಳಲ್ಲಿ ಮೂರು ಪಟ್ಟು ಜಾಸ್ತಿ!
ಈ ಜನಗಣತಿಯು "ಮಹಿಳೆಯರು, ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ" ಎಂದು ತೋರಿಸಿದೆ, ರಾಷ್ಟ್ರೀಯ ಲಿಂಗ ಅನುಪಾತವು 100 ಮಹಿಳೆಯರಿಗೆ 93 ಪುರುಷರಿದ್ದಾರೆ.

IPL 2026: ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹಿಂದೆ ಸರಿದ ಶ್ರೀಲಂಕಾದ ದಸುನ್ ಶನಕ; ರಾಜಸ್ಥಾನ್ ರಾಯಲ್ಸ್ ಸೇರ್ಪಡೆ
2023ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದ ಶನಕ, ಐಪಿಎಲ್ 2026ರ ಮಿನಿ-ಹರಾಜಿನಲ್ಲಿ ₹75 ಲಕ್ಷ ಮೂಲ ಬೆಲೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ.

ಇರಾನ್ ಯುದ್ದ: ಶ್ರೀಲಂಕಾದಲ್ಲಿ ಇಂಧನ ತುರ್ತು ಪರಿಸ್ಥಿತಿ; ವಾರಕ್ಕೆ 4 ದಿನ ಕೆಲಸ, ನಾಳೆಯಿಂದಲೇ ಜಾರಿ!
ಶ್ರೀಲಂಕಾದಲ್ಲಿ ಇಂಧನ ಕೊರತೆ ಹಿನ್ನಲೆಯಲ್ಲಿ ತುರ್ತು ಕ್ರಮವಾಗಿ ನಾಲ್ಕು ದಿನಗಳ ಕೆಲಸದ ವಾರವನ್ನು ಘೋಷಿಸಲಾಗಿದೆ.

T20 ವಿಶ್ವಕಪ್ ಕಳಪೆ ಪ್ರದರ್ಶನದ ಬಳಿಕ ಸನತ್ ಜಯಸೂರ್ಯ ರಾಜೀನಾಮೆ; ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ!
ಕರ್ಸ್ಟನ್ T20 ವಿಶ್ವಕಪ್ ಸಮಯದಲ್ಲಿ ನಮೀಬಿಯಾಕ್ಕೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಭಾರತದ 2011ರ ODI ವಿಶ್ವಕಪ್ ವಿಜೇತ ಅಭಿಯಾನದ ಭಾಗವಾಗಿದ್ದಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ.

T20 World Cup ನಲ್ಲಿ ಕಳಪೆ ಪ್ರದರ್ಶನ: ಶ್ರೀಲಂಕಾ ಕ್ರಿಕೆಟ್‌ಗೆ ಮೇಜರ್ ಸರ್ಜರಿ; ಕ್ರೀಡಾ ಸಚಿವ ಸುನಿಲ್ ಕುಮಾರ್ ಗಮಗೆ ಸುಳಿವು!
ಭಾರತದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಿರುವ ಶ್ರೀಲಂಕಾ ತಂಡವು ತನ್ನ ಎಲ್ಲ ಸೂಪರ್ 8 ಪಂದ್ಯಗಳನ್ನು ಸೋತ ನಂತರ ಟೂರ್ನಿಯಿಂದ ಹೊರಬಿದ್ದಿದೆ.

Watch | ಇರಾನ್ ಸಂಘರ್ಷ: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ದಾಳಿ, 101 ಮಂದಿ ಕಣ್ಮರೆ

T20 World Cup 2026: ಟೂರ್ನಿಯಿಂದ ಹೊರಬಿದ್ದ ಶ್ರೀಲಂಕಾ; ಮುಖ್ಯ ಕೋಚ್ ಹುದ್ದೆಗೆ ಸನತ್ ಜಯಸೂರ್ಯ ರಾಜೀನಾಮೆ!
'ನಾವು ಇನ್ನೂ ಉತ್ತಮವಾಗಿ ಆಡಬೇಕಿತ್ತು. ಕ್ಷಮಿಸಿ ಮತ್ತು ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ' ಎಂದು ಶ್ರೀಲಂಕಾ 1996ರ ಏಕದಿನ ವಿಶ್ವಕಪ್ ಗೆದ್ದಾಗ ಪ್ಲೇಯರ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದ ಜಯಸೂರ್ಯ ಹೇಳಿದರು.

ಪಾಕಿಸ್ತಾನ ವಿರುದ್ಧ ಶ್ರೀಲಂಕಾಗೆ 5 ರನ್ ವಿರೋಚಿತ ಸೋಲು; ಪಂದ್ಯ ಗೆದ್ದರೂ Pak ಸೆಮಿಸ್‌ನಿಂದ ಹೊರಕ್ಕೆ!
ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾವನ್ನು 5 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನ ಹೊರತಾಗಿಯೂ, ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

