Sri Lanka

9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ
ದೇಶ

9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಮತ್ತೆ ದಾಳಿ ನಡೆಸಿದ್ದು, ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ 9 ತಮಿಳುನಾಡು ಮೀನುಗಾರರನ್ನು...

ಕ್ಯಾಪ್ಟನ್ ಕೊಹ್ಲಿ ಮುಡಿಗೆ ಮತ್ತೊಂದು ದಾಖಲೆ, ಸ್ಟೀವ್ ವಾ ದಾಖಲೆ ಪತನ!
ಕ್ರಿಕೆಟ್

ಕ್ಯಾಪ್ಟನ್ ಕೊಹ್ಲಿ ಮುಡಿಗೆ ಮತ್ತೊಂದು ದಾಖಲೆ, ಸ್ಟೀವ್ ವಾ ದಾಖಲೆ ಪತನ!

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆಯ ಗರಿ ಮುಡಿಗೇರಿದ್ದು, ಲಂಕಾ ನೆಲದಲ್ಲಿ ಸತತ ಎರಡು ಟೆಸ್ಟ್ ಸರಣಿ ಗೆದ್ದ ಮೊದಲ ಭಾರತ ತಂಡದ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕೊಲಂಬೊ ಟೆಸ್ಟ್‌ನಲ್ಲಿ ಲಂಕಾ ದಹನ; ಭಾರತಕ್ಕೆ 53 ರನ್ ಹಾಗೂ ಇನ್ನಿಂಗ್ಸ್ ಜಯ
ಕ್ರಿಕೆಟ್

ಕೊಲಂಬೊ ಟೆಸ್ಟ್‌ನಲ್ಲಿ ಲಂಕಾ ದಹನ; ಭಾರತಕ್ಕೆ 53 ರನ್ ಹಾಗೂ ಇನ್ನಿಂಗ್ಸ್ ಜಯ

ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 53 ರನ್ ಗಳಿಂದ ಜಯ ಸಾಧಿಸಿದೆ...

ಕೊಲಂಬೊ 2ನೇ ಟೆಸ್ಟ್, 3ನೇ ದಿನ: ಮೊದಲ ಇನ್ನಿಂಗ್ಸ್ ಶ್ರೀಲಂಕಾ 183, ಫಾಲೋ ಆನ್ ಹೇರಿದ ಭಾರತ
ಕ್ರಿಕೆಟ್

ಕೊಲಂಬೊ 2ನೇ ಟೆಸ್ಟ್, 3ನೇ ದಿನ: ಮೊದಲ ಇನ್ನಿಂಗ್ಸ್ ಶ್ರೀಲಂಕಾ 183, ಫಾಲೋ ಆನ್ ಹೇರಿದ ಭಾರತ

ಕೊಲಂಬೋದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ 183 ರನ್ ಗಳಿಗೆ ಆಲೌಟ್ ಆಗಿದ್ದು ಟೀಂ ಇಂಡಿಯಾ ಫಾಲೋ ಆನ್ ಹೇರಿದೆ...

ಕೊಲಂಬೊ 2ನೇ ಟೆಸ್ಟ್, 2ನೇ ದಿನ: ಮೊದಲ ಇನ್ನಿಂಗ್ಸ್ ಭಾರತ 622 ಡಿಕ್ಲೇರ್; ಶ್ರೀಲಂಕಾ 2 ವಿಕೆಟ್ ಗೆ 50 ರನ್
ಕ್ರಿಕೆಟ್

ಕೊಲಂಬೊ 2ನೇ ಟೆಸ್ಟ್, 2ನೇ ದಿನ: ಮೊದಲ ಇನ್ನಿಂಗ್ಸ್ ಭಾರತ 622 ಡಿಕ್ಲೇರ್; ಶ್ರೀಲಂಕಾ 2 ವಿಕೆಟ್ ಗೆ 50 ರನ್

ಕೊಲಂಬೋದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ...

ಕೊಲಂಬೊ ದ್ವಿತೀಯ ಟೆಸ್ಟ್: ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್ 622 ರನ್‌ಗೆ ಡಿಕ್ಲೇರ್
ಕ್ರಿಕೆಟ್

ಕೊಲಂಬೊ ದ್ವಿತೀಯ ಟೆಸ್ಟ್: ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್ 622 ರನ್‌ಗೆ ಡಿಕ್ಲೇರ್

ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ಅನ್ನು ಟೀಂ ಇಂಡಿಯಾ 622 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ...

ಕೊಲಂಬೊ ದ್ವಿತೀಯ ಟೆಸ್ಟ್: ಮೊದಲ ದಿನದಾಟಕ್ಕೆ ಭಾರತ 3 ವಿಕೆಟ್‌‌‌ಗೆ 344 ರನ್
ಕ್ರಿಕೆಟ್

ಕೊಲಂಬೊ ದ್ವಿತೀಯ ಟೆಸ್ಟ್: ಮೊದಲ ದಿನದಾಟಕ್ಕೆ ಭಾರತ 3 ವಿಕೆಟ್‌‌‌ಗೆ 344 ರನ್

ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 344 ರನ್ ಗಳನ್ನು ಪೇರಿಸಿದೆ...

ಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಣಕ್ಕೆ: ಕೊಹ್ಲಿ
ಕ್ರಿಕೆಟ್

ಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಣಕ್ಕೆ: ಕೊಹ್ಲಿ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಕೊಲಂಬೊದಲ್ಲಿ ನಾಳೆಯಿಂದ ಆರಂಭಗೊಳ್ಳಲಿದ್ದು ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮೈದಾನಕ್ಕಿಳಿಯುವುದು ಬಹುತೇಕ ಖಚಿತವಾಗಿದೆ...

ನನ್ನ ವೈಫಲ್ಯಗಳನ್ನು ಮಾತ್ರ ಜನ ಎಣಿಸುತ್ತಾರೆ, ಅದಕ್ಕೆ ನಾನು ಕೇರ್ ಮಾಡೋಲ್ಲ: ಕೊಹ್ಲಿ
ಕ್ರಿಕೆಟ್

ನನ್ನ ವೈಫಲ್ಯಗಳನ್ನು ಮಾತ್ರ ಜನ ಎಣಿಸುತ್ತಾರೆ, ಅದಕ್ಕೆ ನಾನು ಕೇರ್ ಮಾಡೋಲ್ಲ: ಕೊಹ್ಲಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಎಷ್ಟು ಇನಿಂಗ್ಸ್ ಗಳಿಂದ ರನ್ ಗಳಿಸಿಲ್ಲ, ವೈಫಲ್ಯ ಕಂಡಿದ್ದಾರೆ ಎನ್ನುವುದನ್ನು ಮಾತ್ರ ಜನರು, ಟೀಕಾಕಾರರು ಎಣಿಸುತ್ತಾರೆ...