Sports

ಪದ್ಮ ಭೂಷಣ ಪ್ರಶಸ್ತಿಗೆ ಶಟ್ಲ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹೆಸರು ಶಿಫಾರಸ್ಸು
ಕ್ರೀಡೆ

ಪದ್ಮ ಭೂಷಣ ಪ್ರಶಸ್ತಿಗೆ ಶಟ್ಲ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹೆಸರು ಶಿಫಾರಸ್ಸು

ವಿಶ್ವ ಚಾಂಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

ಕ್ರೀಡಾ ಪ್ರತಿಭೆಗಳ ಹುಡುಕಾಟಕ್ಕೆ ವಿಶೇಷ ಪೋರ್ಟಲ್ ಲಾಂಚ್ ಮಾಡಿದ ವೆಂಕಯ್ಯ ನಾಯ್ಡು
ಕ್ರೀಡೆ

ಕ್ರೀಡಾ ಪ್ರತಿಭೆಗಳ ಹುಡುಕಾಟಕ್ಕೆ ವಿಶೇಷ ಪೋರ್ಟಲ್ ಲಾಂಚ್ ಮಾಡಿದ ವೆಂಕಯ್ಯ ನಾಯ್ಡು

ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಷ್ಟ್ರೀಯ ಕ್ರೀಡಾ ಪ್ರತಿಭೆಗಳನ್ನು ಹುಡುಕುವ ಸಲುವಾಗಿ ಪೋರ್ಟಲ್ ಒಂದಕ್ಕೆ ಚಾಲನೆ ನೀಡಿದ್ದಾರೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್‌: ಬೆಳ್ಳಿಗೆ ತೃಪ್ತರಾದ ಪಿವಿ ಸಿಂಧೂ
ಕ್ರೀಡೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್‌: ಬೆಳ್ಳಿಗೆ ತೃಪ್ತರಾದ ಪಿವಿ ಸಿಂಧೂ

ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧೂ ಸೋಲು ಕಂಡಿದ್ದು, ಜಪಾನಿನ ನೊಝೊಮಿ ಒಕುಹರ ವಿರುದ್ಧ ಸೋಲನುಭವಿಸುವ ಮೂಲಕ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಬೆರಳುಗಳ ಉದ್ದವು ಅಥ್ಲೀಟ್ ನ ಸಾಮರ್ಥ್ಯವನ್ನು ಹೇಳಬಲ್ಲದು!
ಜೀವನಶೈಲಿ

ಬೆರಳುಗಳ ಉದ್ದವು ಅಥ್ಲೀಟ್ ನ ಸಾಮರ್ಥ್ಯವನ್ನು ಹೇಳಬಲ್ಲದು!

ಮ್ಮ ಕೈಗಳು ನೀವು ಕ್ರೀಡೆಗಳಲ್ಲಿ ಎಷ್ಟು ಉತ್ತಮವೆಂದು ಹೇಳಬಲ್ಲವು!

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಜಾವಲಿನ್ ಥ್ರೋ ನಲ್ಲಿ ಭಾರತದ ದೇವಿಂದರ್ ಸಿಂಗ್ ಕಂಗ್ ದಾಖಲೆ!
ಕ್ರೀಡೆ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಜಾವಲಿನ್ ಥ್ರೋ ನಲ್ಲಿ ಭಾರತದ ದೇವಿಂದರ್ ಸಿಂಗ್ ಕಂಗ್ ದಾಖಲೆ!

ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ದೇವಿಂದರ್ ಸಿಂಗ್ ಕಾಂಗ್ ಇತಿಹಾಸ ನಿರ್ಮಿಸಿದ್ದು, ಫೈನಲ್ ಪ್ರವೇಶ ಮಾಡುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್: ಭಾರತದ ಶರದ್ ಕುಮಾರ್‌ ಗೆ ಬೆಳ್ಳಿ, ವರುಣ್ ಭಾಟಿಗೆ ಕಂಚು
ಕ್ರೀಡೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್: ಭಾರತದ ಶರದ್ ಕುಮಾರ್‌ ಗೆ ಬೆಳ್ಳಿ, ವರುಣ್ ಭಾಟಿಗೆ ಕಂಚು

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ಭಾನುವಾರ ಭಾರತದ ಪದಕ ಪಟ್ಟಿಗೆ ಎರಡು ಪದಕಗಳು ಸೇರ್ಪಡೆಯಾಗಿದ್ದು, ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತದ ಶರದ್ ಕುಮಾರ್ ಬೆಳ್ಳಿ ಮತ್ತು ವರುಣ್ ಸಿಂಗ್ ಭಾಟಿ ಕಂಚು ಪಡೆದಿದ್ದಾರೆ.

ಪ್ರೊ ಕಬ್ಬಡ್ಡಿ ಲೀಗ್ ಚಾಂಪಿಯನ್ ತಂಡದ ಬಹುಮಾನದ ಮೊತ್ತ 3 ಕೋಟಿಗೆ ಏರಿಕೆ!
ಕ್ರೀಡೆ

ಪ್ರೊ ಕಬ್ಬಡ್ಡಿ ಲೀಗ್ ಚಾಂಪಿಯನ್ ತಂಡದ ಬಹುಮಾನದ ಮೊತ್ತ 3 ಕೋಟಿಗೆ ಏರಿಕೆ!

ಇದೇ ಜುಲೈ 28 ರಿಂದ ಹೈದರಾಬಾದ್​ನಲ್ಲಿ ಆರಂಭವಾಗಲಿರುವ ಐದನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ ಬಹುಮಾನ ಮೊತ್ತವನ್ನು ಹೆಚ್ಚಿಸಲಾಗಿದ್ದು, ಚಾಂಪಿಯನ್ ತಂಡ ಒಟ್ಟು ಮೂರು ಕೋಟಿ ರುಗಳ ಬಹುಮಾನದ ಮೊತ್ತ ಪಡೆಯಲಿದೆ ಎಂದು ತಿಳಿದುಬಂದಿದೆ.

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್: ಭಾರತದ ಸುಂದರ್ ಸಿಂಗ್ ಗುರ್ಜಾರ್ ಗೆ ಚಿನ್ನ!
ಕ್ರೀಡೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್: ಭಾರತದ ಸುಂದರ್ ಸಿಂಗ್ ಗುರ್ಜಾರ್ ಗೆ ಚಿನ್ನ!

ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಮೊದಲ ದಿನವೇ ಭಾರತ ತನ್ನ ಪದಕಗಳ ಖಾತೆ ತೆರೆದಿದ್ದು, ಜಾವೆಲಿನ್ ತ್ರೋ ಸ್ಪರ್ಧೆಯ ಎಫ್46 ವಿಭಾಗದಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಚಿನ್ನದ ಪದಕ ಗಳಿಸಿದ್ದಾರೆ.

ಚೀನಾಗೆ ಭಾರತದ ಸಾಮರ್ಥ್ಯದ ಪರಿಚಯ ಮಾಡಿಸುತ್ತೇನೆ: ಬಾಕ್ಸರ್ ವಿಜೇಂದರ್ ಸಿಂಗ್
ಕ್ರೀಡೆ

ಚೀನಾಗೆ ಭಾರತದ ಸಾಮರ್ಥ್ಯದ ಪರಿಚಯ ಮಾಡಿಸುತ್ತೇನೆ: ಬಾಕ್ಸರ್ ವಿಜೇಂದರ್ ಸಿಂಗ್

ಚೀನಾಗೆ ಭಾರತದ ಸಾಮರ್ಥ್ಯದ ಪರಿಚಯ ಮಾಡಿಸುತ್ತೇನೆ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.