Sports

ನೊವಾಕ್ ಜಾಕೋವಿಕ್ ಅಮೆರಿಕ ಓಪನ್ 2018ರ ಚಾಂಪಿಯನ್!
ಕ್ರೀಡೆ

ನೊವಾಕ್ ಜಾಕೋವಿಕ್ ಅಮೆರಿಕ ಓಪನ್ 2018ರ ಚಾಂಪಿಯನ್!

ಪ್ರತಿಷ್ಠಿತ 2018ನೇ ಸಾಲಿನ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜಾಕೋವಿಕ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಅಮೆರಿಕ ಓಪನ್ 2018; ಫೈನಲ್ ಪಂದ್ಯದ ವೇಳೆ ಹೈಡ್ರಾಮಾ, ರೆಫರಿ, ಸೆರೆನಾ ಮಾತಿನ ಚಕಮಕಿ
ಕ್ರೀಡೆ

ಅಮೆರಿಕ ಓಪನ್ 2018; ಫೈನಲ್ ಪಂದ್ಯದ ವೇಳೆ ಹೈಡ್ರಾಮಾ, ರೆಫರಿ, ಸೆರೆನಾ ಮಾತಿನ ಚಕಮಕಿ

ಅಮೆರಿಕದಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ 2018ರ ಟೆನ್ನಿಸ್ ಟೂರ್ನಿಯ ಫೈನಲ್ ಪಂದ್ಯ ಹೈಡ್ರಾಮಾವೊಂದಕ್ಕೆ ಸಾಕ್ಷಿಯಾಗಿದ್ದು, ರೆಫರಿ ಮತ್ತು ಸೆರೆನಾ ವಿಲಿಯಮ್ಸ್ ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ.

ಏಷ್ಯನ್ ಗೇಮ್ಸ್ ಪದಕ ಗೆದ್ದರೇನಂತೆ, ಹೊಟ್ಟೆ ಪಾಡಿಗಾಗಿ ಟೀ ಮಾರಲೇಬೇಕು!
ಕ್ರೀಡೆ

ಏಷ್ಯನ್ ಗೇಮ್ಸ್ ಪದಕ ಗೆದ್ದರೇನಂತೆ, ಹೊಟ್ಟೆ ಪಾಡಿಗಾಗಿ ಟೀ ಮಾರಲೇಬೇಕು!

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಇತರೆ ರಾಷ್ಟ್ರಗಳ ಖ್ಯಾತನಾಮ ಕ್ರೀಡಾಪಟುಗಳನ್ನು ಹಿಂದಿಕ್ಕಿ ಪದಕ ಗಳಿಸಿದ್ದ ಭಾರತದ ಆಟಗಾರನೋರ್ವ ಜೀವನೋಪಾಯಕ್ಕಾಗಿ ಟೀ ಮಾರುತ್ತಿದ್ದಾರೆ.

ಯುಎಸ್ ಓಪನ್: 5 ಬಾರಿ ಚಾಂಪಿಯನ್ ರೋಜರ್ ಫೆಡರರ್ ಟೂರ್ನಿಯಿಂದಲೇ ಔಟ್
ಕ್ರೀಡೆ

ಯುಎಸ್ ಓಪನ್: 5 ಬಾರಿ ಚಾಂಪಿಯನ್ ರೋಜರ್ ಫೆಡರರ್ ಟೂರ್ನಿಯಿಂದಲೇ ಔಟ್

5 ಬಾರಿ ಯುಎಸ್ ಓಪನ್ ಚಾಂಪಿಯನ್ ರೋಜರ್ ಫೆಡರರ್ ಭಾರಿ ಆಘಾತ ಅನುಭವಿಸಿದ್ದು, ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಮಿಲ್ ಮನ್ ವಿರುದ್ಧದ ಪಂದ್ಯದಲ್ಲಿ ಅಚ್ಚರಿ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ.

ಸಾನಿಯಾ ಮಿರ್ಜಾಗೆ ಕಿರುಕುಳ: ಬಾಂಗ್ಲಾ ಕ್ರಿಕೆಟಿಗ ಸಬ್ಬೀರ್ ರೆಹಮಾನ್ ಗೆ ಮತ್ತೆ 6 ತಿಂಗಳ ನಿಷೇಧ
ಕ್ರಿಕೆಟ್

ಸಾನಿಯಾ ಮಿರ್ಜಾಗೆ ಕಿರುಕುಳ: ಬಾಂಗ್ಲಾ ಕ್ರಿಕೆಟಿಗ ಸಬ್ಬೀರ್ ರೆಹಮಾನ್ ಗೆ ಮತ್ತೆ 6 ತಿಂಗಳ ನಿಷೇಧ

ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಸಬ್ಬೀರ್ ರೆಹಮಾನ್ ಗೆ ಮತ್ತೆ 6 ತಿಂಗಳ ನಿಷೇಧ ಹೇರಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಆದೇಶ ಹೊರಡಿಸಿದೆ.

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ್ದ ಬಾಂಗ್ಲಾ ಕ್ರಿಕೆಟಿಗ!
ಕ್ರೀಡೆ

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ್ದ ಬಾಂಗ್ಲಾ ಕ್ರಿಕೆಟಿಗ!

ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಓರ್ವ ಕ್ರಿಕೆಟಿಗನಿಂದ ಕಿರುಕುಳ ಅನುಭವಿಸಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

'ನಾನೇಕೆ ಸ್ಲೀವ್ ಲೆಸ್ ಜಾಕೆಟ್, 5 ಇಂಚಿನ ಚಪ್ಪಲಿ ಧರಿಸಬಾರದು': ಟೀಕಾಕಾರರಿಗೆ ಮಯಾಂತಿ ಲ್ಯಾಂಗರ್ ತಿರುಗೇಟು
ಕ್ರಿಕೆಟ್

'ನಾನೇಕೆ ಸ್ಲೀವ್ ಲೆಸ್ ಜಾಕೆಟ್, 5 ಇಂಚಿನ ಚಪ್ಪಲಿ ಧರಿಸಬಾರದು': ಟೀಕಾಕಾರರಿಗೆ ಮಯಾಂತಿ ಲ್ಯಾಂಗರ್ ತಿರುಗೇಟು

ಖ್ಯಾತ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ತಮ್ಮ ಉಡುಗೆ-ತೊಡುಗೆಯನ್ನು ಟೀಕಿಸಿದ್ದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ಮೈದಾನದಲ್ಲೇ ಟೀ ಶರ್ಟ್ ಬದಲಿಸಿದ ಆಟಗಾರ್ತಿಗೆ ದಂಡ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಕ್ರೀಡೆ

ಮೈದಾನದಲ್ಲೇ ಟೀ ಶರ್ಟ್ ಬದಲಿಸಿದ ಆಟಗಾರ್ತಿಗೆ ದಂಡ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಮೈದಾನದಲ್ಲೇ ಟೀ ಶರ್ಟ್ ಬದಲಿಸುವ ಮೂಲಕ ವಿವಾದಕ್ಕೀಡಾಗಿದ್ದ ಫ್ರಾನ್ಸ್ ನ ಟೆನ್ನಿಸ್ ಆಟಗಾರ್ತಿಗೆ ಅಂಪೈರ್ ದಂಡ ವಿಧಿಸಿದ್ದಾರೆ.

ಏಷ್ಯನ್ ಗೇಮ್ಸ್ 2018: ಚಿನ್ನದ ಪದಕದ ಗೆಲುವು ವಾಜಪೇಯಿ ಅವರಿಗೆ ಅರ್ಪಣೆ-ನೀರಜ್ ಚೋಪ್ರಾ
ಕ್ರೀಡೆ

ಏಷ್ಯನ್ ಗೇಮ್ಸ್ 2018: ಚಿನ್ನದ ಪದಕದ ಗೆಲುವು ವಾಜಪೇಯಿ ಅವರಿಗೆ ಅರ್ಪಣೆ-ನೀರಜ್ ಚೋಪ್ರಾ

ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಆಟಗಾರ ನೀರಜ್ ಛೋಪ್ರಾ ತಮ್ಮ ಗೆಲುವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮರ್ಪಣೆ ಮಾಡಿದ್ದಾರೆ.