Sports

ಫೋರ್ಬ್ಸ್ ಶ್ರೀಮಂತ ಕ್ರೀಡಾಪಟು ಪಟ್ಟಿಯಲ್ಲಿ ಸ್ಥಾನಪಡೆದ ಭಾರತದ ಏಕೈಕ ಆಟಗಾರ್ತಿ ಪಿವಿ ಸಿಂಧು!
ಫೋರ್ಬ್ಸ್ ಶ್ರೀಮಂತ ಕ್ರೀಡಾಪಟು ಪಟ್ಟಿ ಬಿಡುಗಡೆಯಾಗಿದ್ದು ಇದರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಮಹಿಳಾ ಕ್ರೀಡಾಪಟುವಾಗಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸ್ಥಾನ ಪಡೆದಿದ್ದಾರೆ.

ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆ ರಾಜ್ಯದ ಆಟಗಾರ್ತಿ ಆಯ್ಕೆ!
ಸ್ವಿಟ್ಜರ್ಲೆಂಡ್ ನಲ್ಲಿ ನಡೆಯಲಿರುವ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕ್ರೀಡಾಕೂಟಕ್ಕೆ ರಾಜ್ಯದ ಉದಯೋನ್ಮುಖ ಆಟಗಾರ್ತಿ ಆರತಿ ಜನೋಬಾ ಪಾಟೀಲ್ ಆಯ್ಕೆಯಾಗಿದ್ದಾರೆ.

ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ಅತ್ಯಾಚಾರ ಆರೋಪ ಎದುರಿಸುವುದಿಲ್ಲ: ಪ್ರಾಸಿಕ್ಯೂಟರ್
ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅತ್ಯಾಚಾರದ ಆರೋಪವನ್ನು ಎದುರಿಸುವುದಿಲ್ಲ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ಐತಿಹಾಸಿಕ ಸಾಧನೆ; ಕಾಮನ್ ವೆಲ್ತ್ ಟೆಬಲ್ ಟೆನಿಸ್ ನಲ್ಲಿ ಎಲ್ಲ ಏಳು ಚಿನ್ನದ ಪದಕ ಗೆದ್ದ ಭಾರತ
ಕಟಕ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಟೆಬಲ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಟೂರ್ನಿಯ ಎಲ್ಲ ಏಳೂ ಚಿನ್ನದ ಪದಕಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

'ದಿನದ ಅತ್ಯುತ್ತಮ ಗೋಲ್' ಕೊನೆಯ ಕ್ಷಣದಲ್ಲಿ ಹ್ಯಾರಿ ಕೇನ್ ಅದ್ಭುತ ಗೋಲ್, ವಿಡಿಯೋ ವೈರಲ್!
ಕೆಲವೊಂದು ಗೋಲ್ ಗಳು ತಂಡದ ಗೆಲುವನ್ನು ನಿರ್ಧರಿಸುತ್ತದೆ. ಅಂತದ್ದೆ ಅದ್ಭುತ ಗೋಲ್ ಒಂದನ್ನು ಹ್ಯಾರಿ ಕೇನ್ ಎಂಬುವರು ಮಧ್ಯದ ಮೈದಾನದಿಂದ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಭಾರತದ ಓಟಗಾರ್ತಿ ಸಂಜೀವಿನಿ ಜಾಧವ್ ಎರಡು ವರ್ಷ ಅಮಾನತು
ಭಾರತದ ಖ್ಯಾತ ಅಥ್ಲೀಟ್, ಬಹುದೂರದ ಅಗ್ರ ಓಟಗಾರ್ತಿ ಸಂಜೀವಿನಿ ಜಾಧವ್ ರನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಲಾಗಿದೆ.

11 ದಿನದಲ್ಲೇ ಮೂರನೇ ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದ ಹಿಮಾ ದಾಸ್!
ಭಾರತದ ಚಾಂಪಿಯನ್ ಓಟಗಾರ್ತಿ ಹಿಮಾ ದಾಸ್ ಕಳೆದ ಎರಡು ವಾರದಲ್ಲೇ ಮೂರು ಅಂತಾರಾಷ್ಟ್ರೀಯ ಸ್ವರ್ಣ ಪದಕವನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಕೆನಡಾ ಓಪನ್: ಫೈನಲ್ ತಲುಪಿದ ಭಾರತದ ಪರುಪಳ್ಳಿ ಕಶ್ಯಪ್
ಕೆನಡಾ ಓಪನ್ 2019 ಬ್ಯಾಡ್ನಿಂಟನ್ ಟೂರ್ನಿಯಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ತಮ್ಮ ಗೆಲುವಿನ ಲಯ ಮುಂದುವರೆಸಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ.

ಕಬಡ್ಡಿ ವಿಶ್ವಕಪ್ 2019: ಸೋನಿ ಟಿವಿ ತೆಕ್ಕೆಗೆ ಪಂದ್ಯಗಳ ಪ್ರಸಾರದ ಹಕ್ಕು
ಬಹು ನಿರೀಕ್ಷಿತ ವಿಶ್ವಕಪ್ ಕಬಡ್ಡಿ 2019ರ ನೇರ ಪ್ರಸಾರದ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

