'ದಿನದ ಅತ್ಯುತ್ತಮ ಗೋಲ್' ಕೊನೆಯ ಕ್ಷಣದಲ್ಲಿ ಹ್ಯಾರಿ ಕೇನ್ ಅದ್ಭುತ ಗೋಲ್, ವಿಡಿಯೋ ವೈರಲ್!
ಕೆಲವೊಂದು ಗೋಲ್ ಗಳು ತಂಡದ ಗೆಲುವನ್ನು ನಿರ್ಧರಿಸುತ್ತದೆ. ಅಂತದ್ದೆ ಅದ್ಭುತ ಗೋಲ್ ಒಂದನ್ನು ಹ್ಯಾರಿ ಕೇನ್ ಎಂಬುವರು ಮಧ್ಯದ ಮೈದಾನದಿಂದ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

Published On :
ಸಿಂಗಾಪುರ: ಕೆಲವೊಂದು ಗೋಲ್ ಗಳು ತಂಡದ ಗೆಲುವನ್ನು ನಿರ್ಧರಿಸುತ್ತದೆ. ಅಂತದ್ದೆ ಅದ್ಭುತ ಗೋಲ್ ಒಂದನ್ನು ಹ್ಯಾರಿ ಕೇನ್ ಎಂಬುವರು ಮಧ್ಯದ ಮೈದಾನದಿಂದ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ಜುಲೈ 21ರಂದು ನಡೆದ ಇಂಟರ್ ನ್ಯಾಷನಲ್ ಚಾಂಪಿಯನ್ಸ್ ಕಪ್ ನಲ್ಲಿ ಹ್ಯಾರಿ ಕೇನ್ 93ನೇ ನಿಮಿಷದಲ್ಲಿ ಸಿಡಿಸಿದ ಗೋಲ್ ವೊಂದು ಕ್ರಿಸ್ಟಿಯಾನೋ ರೊನಾಲ್ಡೋ ವಿರುದ್ಧ ಟೊಟ್ನೆಹ್ಯಾಮ್ 3-2 ಅಂತರದಿಂದ ಗೆಲುವು ಸಾಧಿಸಲು ನೆರವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sportsಕ್ರೀಡೆಫುಟ್ಬಾಲ್Cristiano Ronaldoಗೋಲ್ಕ್ರಿಸ್ಟಿಯಾನೋ ರೊನಾಲ್ಡೋJuventusHarry Kaneಹ್ಯಾರಿ ಕೇನ್GoalTottenhamಜುವೆಂಟ್ಸ್ಟೊಟ್ನೆಹ್ಯಾಮ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


