Smoking

ಜನಹಿತಕ್ಕಾಗಿ ಪಾನ ನಿಷೇಧ ಮಾಡಬಹುದು: ಸುಪ್ರೀಂ
ಸಾರ್ವಜನಿಕ ಹಿತಾಸಕ್ತಿಗೋಸ್ಕರ ತಮ್ಮತಮ್ಮ ರಾಜ್ಯಗಳಲ್ಲಿ ಮದ್ಯಪಾನ ಮತ್ತು ಧೂಮಪಾನದ ಮೇಲೆ ನಿಷೇಧ ಹೇರಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ...

ಮಹಿಳೆಯರಲ್ಲಿ ಸ್ಮೋಕಿಂಗ್ ಹೆಚ್ಚಳ: ಅಮೆರಿಕದ ನಂತರದ ಸ್ಥಾನ ಭಾರತಕ್ಕೆ
ದೇಶಾದ್ಯಂತ ಸಿಗರೇಟು ಸೇದುವವರ ಸಂಖ್ಯೆ ಶೇ.10ರಷ್ಟು ಇಳಿಕೆಯಾಗಿದೆ. ಆದರೆ ಮಹಿಳೆಯರಲ್ಲಿ ಧೂಮಪಾನ ಪ್ರಮಾಣ...

ಅತಿ ಹೆಚ್ಚು ತಂಬಾಕು ಬಳಕೆ: ಮಿಜೋರಾಂ ನಂ.1 ರಾಜ್ಯ
ಮಿಜೋರಾಂ, ದೇಶದಲ್ಲೇ ಅತಿ ಹೆಚ್ಚು ತಂಬಾಕು ಉತ್ಪನ್ನಗಳ ಬಳಕೆ ಮಾಡುವ ರಾಜ್ಯ

ಧೂಮಪಾನ ಮಾಡುವ ತಾಯಂದಿರ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು!
ಧೂಮಪಾನ ಮಾಡುವ ತಾಯಂದಿರ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು ಹೆಚ್ಚಾಗುತ್ತದೆ ಎಂದು ಹೊಸ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ.

ಐಟಿ ಕ್ಯಾಂಪಸ್‍ಗಳಲ್ಲಿ ಧೂಮಪಾನ ನಿಷೇಧ
ಧೂಮಪಾನಿ ಟೆಕ್ಕಿಗಳಿಗೊಂದು ಇಲ್ಲಿದೆ ಒಂದು ಶಾಕಿಂಗ್ ನ್ಯೂಸ್. ಇನ್ನು ಮುಂದೆ ಐಟಿ ಕಂಪನಿ ಗಳ ಕ್ಯಾಂಪಸ್‍ಗಳಲ್ಲಿ ಧೂಮಪಾನ ನಿಷೇಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲವಾ ದರೂ ಐಟಿ ಕ್ಯಾಂಪಸ್‍ಗಳಲ್ಲಿ ಸ್ಮೋಕಿಂಗ್ ಝೋನ್‍ಗಳಲ್ಲಿ...

ಧೂಮಪಾನ ಜಾಗೃತಿಗೆ ವಿದ್ಯಾರ್ಥಿಗಳ ಜಾಥಾ
ಮಾರ್ಥಾಸ್ ಆಸ್ಪತ್ರೆ ಮತ್ತು ಜೈನ್ ಕಾಲೇಜು ಸಹಯೋಗದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಜೆ.ಸಿ. ರಸ್ತೆಯಿಂದ ಕಬ್ಬನ್ ಉದ್ಯಾನದವರೆಗೆಜೈನ್ ಕಾಲೇಜುವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು...
ಸಿನಿಮಾದಲ್ಲಿ ಸಿಗರೇಟ್ ಸೇದಿ ವಿವಾದಕ್ಕೆ ಸಿಲುಕಿದ ರಜನಿ ಅಳಿಯ ಧನುಷ್
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸಿಗರೇಟ್ ಸೇದುವ ಶೈಲಿಯಿಂದ ಸಾಕಷ್ಟು ಜನರ ಮನಗೆದ್ದಿದ್ದರು. ಆದರೆ, ಇದೇ ಸಿಗರೇಟ್ ಸ್ಟೈಲ್ ಹಲವು ವರ್ಷಗಳ ಹಿಂದೆ ಹಲವರ ಕೆಂಗಣ್ಣಿಗೆ ಗುರಿಯಾಗಿ ಸಾಕಷ್ಟು ವಿವಾದಗಳು ಕೇಳಿಬಂದಿತ್ತು. ಇದೀಗ ಇದೇ ರೀತಿಯ ವಿವಾದ ಅವರ ಅಳಿಯ ಧನುಷ್ ಗೆ ಸುತ್ತ ಸುತ್ತಿಕೊಂಡಿದೆ...

ಬಾಳೆಹಣ್ಣು ಸೇವಿಸಿ ಧೂಮಪಾನ ತ್ಯಜಿಸಿ
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿನಂತೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯದ ಸ್ಥಿತಿಗತಿ ನಿರ್ಧರಿತವಾಗುತ್ತದೆ...

ಧೂಮಪಾನ ತಡೆಗೆ ಬಿಬಿಎಂಪಿ ಆವರಣದಲ್ಲಿ ಸಿಸಿಟಿವಿ ಅಳವಡಿಸಿ: ಆಯುಕ್ತ ಕುಮಾರ್ ನಾಯಕ್ ಸೂಚನೆ
ಬಿಬಿಎಂಪಿ ಆವರಣದಲ್ಲಿ ಧೂಮಪಾನ ಮಾಡದಂತೆ ಕಾರಿಡಾರ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಆಯುಕ್ತ ಜಿ.ಕುಮಾರ್ ನಾಯಕ್ ಸೂಚಿಸಿದ್ದಾರೆ...

