singapore

ಸಿಂಗಾಪುರದಲ್ಲಿ 4800 ಭಾರತೀಯರಲ್ಲಿ ಅಲ್ಪ ಲಕ್ಷಣಗಳ ಕೋವಿಡ್-19 ಸೋಂಕು
ವಿದೇಶ

ಸಿಂಗಾಪುರದಲ್ಲಿ 4800 ಭಾರತೀಯರಲ್ಲಿ ಅಲ್ಪ ಲಕ್ಷಣಗಳ ಕೋವಿಡ್-19 ಸೋಂಕು

ಸಿಂಗಾಪುರದಲ್ಲಿ ಅಲ್ಪ ಲಕ್ಷಣಗಳೊಂದಿಗೆ ಸುಮಾರು 4800 ಭಾರತೀಯರಲ್ಲಿ ಕೊರೋನಾ ವೈರಸ್ ಸೋಂಕು ಕಂಡುಬಂದಿದೆ ಎಂದು ತಿಳಿದುಬಂದಿದೆ.

ಜೂ.1 ವರೆಗೂ ಲಾಕ್ ಡೌನ್ ವಿಸ್ತರಣೆ ಘೋಷಿಸಿದ ಸಿಂಗಪೂರ್
ವಿದೇಶ

ಜೂ.1 ವರೆಗೂ ಲಾಕ್ ಡೌನ್ ವಿಸ್ತರಣೆ ಘೋಷಿಸಿದ ಸಿಂಗಪೂರ್

ಕೊರೋನಾ ವೈರಸ್ ಗೆ ತತ್ತರಿಸಿದ ಸಿಂಗಪೂರ್ ನಲ್ಲಿ ಜೂ.1 ವರೆಗೂ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲಾಗಿದೆ. 

ಸಿಂಗಾಪುರದಲ್ಲಿ ಒಂದೇ ದಿನ 233 ಕೊರೋನಾ ವೈರಸ್ ಸೋಂಕಿತರು ಪತ್ತೆ, ಪೈಕಿ 59 ಮಂದಿ ಭಾರತೀಯರು
ವಿದೇಶ

ಸಿಂಗಾಪುರದಲ್ಲಿ ಒಂದೇ ದಿನ 233 ಕೊರೋನಾ ವೈರಸ್ ಸೋಂಕಿತರು ಪತ್ತೆ, ಪೈಕಿ 59 ಮಂದಿ ಭಾರತೀಯರು

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸಿಂಗಾಪುರ ಕೂಡ ತತ್ತರಿಸಿ ಹೋಗಿದ್ದು, ನಿನ್ನೆ ಒಂದೇ ದಿನ ಸಿಂಗಾಪುರದಲ್ಲಿ 233 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ 59 ಮಂದಿ ಭಾರತೀಯರಲ್ಲೂ ಸೋಂಕು  ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಕೊರೋನಾ ಕಟ್ಟಿಹಾಕಲು ಒಂದು ತಿಂಗಳು ಲಾಕ್ ಡೌನ್ ಘೋಷಿಸಿದ ಸಿಂಗಾಪುರ ಪ್ರಧಾನಿ
ವಿದೇಶ

ಕೊರೋನಾ ಕಟ್ಟಿಹಾಕಲು ಒಂದು ತಿಂಗಳು ಲಾಕ್ ಡೌನ್ ಘೋಷಿಸಿದ ಸಿಂಗಾಪುರ ಪ್ರಧಾನಿ

ಮಹಾಮಾರಿ ಕೊರೋನಾ ವೈರಸ್ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಕೊವಿಡ್-19 ನಿಯಂತ್ರಿಸಲು ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರು ಬರೋಬ್ಬರಿ ಒಂದು ತಿಂಗಳ ಕಾಲ ಲಾಕ್ ಡೌನ್ ಘೋಷಿಸಿದ್ದಾರೆ.

ಸಿಂಗಾಪುರ ಜಲಸಂಧಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ; 4 ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ
ವಿದೇಶ

ಸಿಂಗಾಪುರ ಜಲಸಂಧಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ; 4 ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ

ವಿಶ್ವದಲ್ಲೇ ಅತಿ ಹೆಚ್ಚು ನೌಕಾ ಸಂಚಾರವಿರುವ ಸಿಂಗಾಪುರ ಜಲಸಂಧಿಯಲ್ಲಿ ಮತ್ತೆ ಕಡಲ್ಗಳ್ಳರು ಅಟ್ಟಹಾಸ ಮುಂದುವರೆದಿದ್ದು, ಕೇವಲ ನಾಲ್ಕು ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ ನಡೆಸಿದ್ದಾರೆ.

ಬಾಂಗ್ಲಾ ಯುವತಿಯರ ಕಳ್ಳಸಾಗಣೆ ಆರೋಪ: ಸಿಂಗಾಪುರದಲ್ಲಿ ಭಾರತೀಯ ದಂಪತಿಗಳ ವಶಕ್ಕೆ
ವಿದೇಶ

ಬಾಂಗ್ಲಾ ಯುವತಿಯರ ಕಳ್ಳಸಾಗಣೆ ಆರೋಪ: ಸಿಂಗಾಪುರದಲ್ಲಿ ಭಾರತೀಯ ದಂಪತಿಗಳ ವಶಕ್ಕೆ

ತಮ್ಮ ನೈಟ್ ಕ್ಲಬ್ ಗಳಲ್ಲಿ ಕೆಲಸ ಮಾಡುವ ಬಾಂಗ್ಲಾದೇಶದ ಮಹಿಳೆಯರಿಗೆ ಕಿರುಕುಳ ನಿಡುತ್ತಿರುವುದು, ಸಂಬಳ ನೀಡದೆ ಹಿಂಸಿಸುತ್ತಿರುವ ಹಿನ್ನೆಲೆ ಸಿಂಗಾಪುರದಲ್ಲಿ ಭಾರತೀಯ ಮೂಲದ ದಂಪತಿಗಳನ್ನು ವಶಕ್ಕೆ ಪಡೆಯಲಾಗಿದೆ.

ಗಗನಸಖಿಗೆ ಲೈಂಗಿಕ ಕಿರುಕುಳ: ಸಿಂಗಪುರದಲ್ಲಿ ಭಾರತೀಯ ವ್ಯಕ್ತಿಗೆ ಜೈಲು ಶಿಕ್ಷೆ
ವಿದೇಶ

ಗಗನಸಖಿಗೆ ಲೈಂಗಿಕ ಕಿರುಕುಳ: ಸಿಂಗಪುರದಲ್ಲಿ ಭಾರತೀಯ ವ್ಯಕ್ತಿಗೆ ಜೈಲು ಶಿಕ್ಷೆ

2017ರಲ್ಲಿ ಕರಾಚಿ - ಸಿಂಗಪುರ ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಪುರದ ಕಾಯಂ ನಿವಾಸಿ, ಭಾರತೀಯ ಮೂಲದ ವಿಜಯನ್‌ ಮಾಥನ್‌ ಗೋಪಾಲ್‌ ಅವರಿಗೆ ಕೋರ್ಟ್ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಭಾರತದ ಆರ್ಥಿಕ ನೀತಿಗಳಿಗೆ ಸಿಂಗಾಪುರ ಆಸರೆ ದೇಶವಾಗಿದೆ: ಎಸ್ ಜೈಶಂಕರ್
ವಿದೇಶ

ಭಾರತದ ಆರ್ಥಿಕ ನೀತಿಗಳಿಗೆ ಸಿಂಗಾಪುರ ಆಸರೆ ದೇಶವಾಗಿದೆ: ಎಸ್ ಜೈಶಂಕರ್

ಭಾರತ ದೇಶದ ಆರ್ಥಿಕ ಮತ್ತು ವಾಣಿಜ್ಯ ನೀತಿಗಳಿಗೆ ಸಿಂಗಾಪುರ ಪ್ರಶಸ್ತ ಸ್ಥಳವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಆ. 4ಕ್ಕೆ ಸಿಂಗಾಪುರದಲ್ಲಿ 'ದೇವಕಿ' ದರ್ಶನ
ಸಿನಿಮಾ ಸುದ್ದಿ

ಆ. 4ಕ್ಕೆ ಸಿಂಗಾಪುರದಲ್ಲಿ 'ದೇವಕಿ' ದರ್ಶನ

ಬಿಡುಗಡೆಯಾಗಿ ಇಪ್ಪತ್ತೈದು ದಿನಗಳ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಲೋಹಿತ್ ಹೆಚ್ ನಿರ್ದೇಶನದ ಕನ್ನಡ ಚಿತ್ರ "ದೇವಕಿ" ಆಗಸ್ಟ್ 4 ರಂದು ಸಿಂಗಾಪುರದಲ್ಲಿ ಬಿಡುಗಡೆಯಾಗಲಿದೆ.