Shubman Gill

ಶುಭಮನ್ ಗಿಲ್ ಕುರಿತಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಗೌತಮ್ ಗಂಭೀರ್; ಮಾಧ್ಯಮಗಳಿಂದ ದೂರ ನಡೆದ ಕೋಚ್!
ಕ್ರಿಕೆಟ್

ಶುಭಮನ್ ಗಿಲ್ ಕುರಿತಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಗೌತಮ್ ಗಂಭೀರ್; ಮಾಧ್ಯಮಗಳಿಂದ ದೂರ ನಡೆದ ಕೋಚ್!

ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತದ ಅತ್ಯಂತ ಸ್ಥಿರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರೂ, ಗಿಲ್ ಟಿ20ಐಗಳಲ್ಲಿ, ವಿಶೇಷವಾಗಿ ಆರಂಭಿಕ ಆಟಗಾರನಾಗಿ ಸ್ಥಿರ ಪಾತ್ರವನ್ನು ನಿರ್ವಹಿಸುವಲ್ಲಿ ಹೆಣಗಾಡಿದ್ದಾರೆ.

T20 ವಿಶ್ವಕಪ್‌ ತಂಡದಿಂದ ಶುಭಮನ್ ಗಿಲ್ ಔಟ್: ಸಂಜು ಸ್ಯಾಮ್ಸನ್ ಬಗ್ಗೆ ಗೌತಮ್ ಗಂಭೀರ್ 2019ರ ಪೋಸ್ಟ್ ವೈರಲ್!
ಕ್ರಿಕೆಟ್

T20 ವಿಶ್ವಕಪ್‌ ತಂಡದಿಂದ ಶುಭಮನ್ ಗಿಲ್ ಔಟ್: ಸಂಜು ಸ್ಯಾಮ್ಸನ್ ಬಗ್ಗೆ ಗೌತಮ್ ಗಂಭೀರ್ 2019ರ ಪೋಸ್ಟ್ ವೈರಲ್!

ಒಂದು ಕಾಲದಲ್ಲಿ ತಂಡದ ಉತ್ತರಾಧಿಕಾರಿ ಮತ್ತು ತಂಡದ ಉಪನಾಯಕ ಎಂದು ಹೇಳಲಾಗುತ್ತಿದ್ದ ಶುಭಮನ್ ಗಿಲ್ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.

T20 ವಿಶ್ವಕಪ್ 2026 ತಂಡದಿಂದ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?: ಅಜಿತ್ ಅಗರ್ಕರ್ ಕೊಟ್ಟ ಕಾರಣ ಇಲ್ಲಿದೆ..
ಕ್ರಿಕೆಟ್

T20 ವಿಶ್ವಕಪ್ 2026 ತಂಡದಿಂದ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?: ಅಜಿತ್ ಅಗರ್ಕರ್ ಕೊಟ್ಟ ಕಾರಣ ಇಲ್ಲಿದೆ..

ಗಿಲ್ ಹೊರತುಪಡಿಸಿ, ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿಲ್ಲ, ಏಕೆಂದರೆ ಇಶಾನ್ ಕಿಶನ್ ಅದ್ಭುತ ಫಾರ್ಮ್‌ನಿಂದ ತಂಡಕ್ಕೆ ಮರಳಿದ್ದಾರೆ.

ಟೀಂ ಇಂಡಿಯಾಗೆ ಆಘಾತ: ಶುಭ್ ಮನ್ ಗಿಲ್, ಜೈಸ್ವಾಲ್ ಗೆ ಗಾಯ; ಟಿ20 ಸರಣಿಯಿಂದ ಗಿಲ್ ಔಟ್!
ಕ್ರಿಕೆಟ್

ಟೀಂ ಇಂಡಿಯಾಗೆ ಆಘಾತ: ಶುಭ್ ಮನ್ ಗಿಲ್, ಜೈಸ್ವಾಲ್ ಗೆ ಗಾಯ; ಟಿ20 ಸರಣಿಯಿಂದ ಗಿಲ್ ಔಟ್!

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಳಪೆ ಫಾರ್ಮ್ ಮುಂದುವರಿಸಿದ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್; ಅಭಿಷೇಕ್ ಶರ್ಮಾ ಬೆಂಬಲ!
ಕ್ರಿಕೆಟ್

ಕಳಪೆ ಫಾರ್ಮ್ ಮುಂದುವರಿಸಿದ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್; ಅಭಿಷೇಕ್ ಶರ್ಮಾ ಬೆಂಬಲ!

'ಫಾರ್ಮ್ ತಾತ್ಕಾಲಿಕ, ಆದರೆ ಕ್ಲಾಸ್ ಶಾಶ್ವತ' ಎಂಬ ಪ್ರಸಿದ್ಧ ಮಾತಿದೆ. ಸದ್ಯ ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ, ಯಾವುದೇ ಎದುರಾಳಿಯ ವಿರುದ್ಧ, ಪರಿಸ್ಥಿತಿಯನ್ನು ಲೆಕ್ಕಿಸದೆ ನಿಯಂತ್ರಣ ಸಾಧಿಸುತ್ತಾರೆ ಎಂದರು.

India vs South Africa: ಟಿ20 ಪಂದ್ಯಗಳಿಂದ ಶುಭಮನ್ ಗಿಲ್‌ ಕೈಬಿಡುವಂತೆ ಗೌತಮ್ ಗಂಭೀರ್‌ಗೆ ಸೂಚನೆ
ಕ್ರಿಕೆಟ್

India vs South Africa: ಟಿ20 ಪಂದ್ಯಗಳಿಂದ ಶುಭಮನ್ ಗಿಲ್‌ ಕೈಬಿಡುವಂತೆ ಗೌತಮ್ ಗಂಭೀರ್‌ಗೆ ಸೂಚನೆ

ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮುನ್ನ ಭಾರತಕ್ಕೆ ಒಟ್ಟು ಎಂಟು ಪಂದ್ಯಗಳು ಬಾಕಿ ಉಳಿದಿವೆ. ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಭಾರತ ತಂಡಕ್ಕೆ ದೊಡ್ಡ ಕಳವಳವಾಗಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಶುಭಮನ್ ಗಿಲ್ ಫಾರ್ಮ್ ಸಮಸ್ಯೆ; ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ?
ಕ್ರಿಕೆಟ್

ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಶುಭಮನ್ ಗಿಲ್ ಫಾರ್ಮ್ ಸಮಸ್ಯೆ; ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಸ್ಥಾನ?

ಟಿ20ಐ ಸ್ವರೂಪಕ್ಕೆ ಮರಳಿದಾಗಿನಿಂದ, ಗಿಲ್ 14 ಪಂದ್ಯಗಳಲ್ಲಿ 23.90 ಸರಾಸರಿಯಲ್ಲಿ ಕೇವಲ 263 ರನ್ ಗಳಿಸಿದ್ದಾರೆ. ಈ ಹಂತದಲ್ಲಿ ಅವರ ಗರಿಷ್ಠ ಸ್ಕೋರ್ 47 ಆಗಿದೆ.

Cricket: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ಕೆ.ಎಲ್ ರಾಹುಲ್ ಗೆ ಕೊನೆಗೂ ಒಲಿದ ಅದೃಷ್ಟ!
ಕ್ರಿಕೆಟ್

Cricket: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ಕೆ.ಎಲ್ ರಾಹುಲ್ ಗೆ ಕೊನೆಗೂ ಒಲಿದ ಅದೃಷ್ಟ!

ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಶುಭ್ ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

India vs South Africa: 'ಮಾಡು ಇಲ್ಲವೇ ಮಡಿ' ಪಂದ್ಯಕ್ಕೆ ಭಾರತ ಟೆಸ್ಟ್ ತಂಡದಿಂದ ಶುಭಮನ್ ಗಿಲ್ ಔಟ್!
ಕ್ರಿಕೆಟ್

India vs South Africa: 'ಮಾಡು ಇಲ್ಲವೇ ಮಡಿ' ಪಂದ್ಯಕ್ಕೆ ಭಾರತ ಟೆಸ್ಟ್ ತಂಡದಿಂದ ಶುಭಮನ್ ಗಿಲ್ ಔಟ್!

ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಗಿಲ್ ಕುತ್ತಿಗೆ ಸೆಳೆತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.