Shubman Gill

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಿಂದಲೂ ಸಾಧ್ಯವಾಗದ ದೊಡ್ಡ ದಾಖಲೆ ನಿರ್ಮಿಸಿದ ನಾಯಕ ಶುಭಮನ್ ಗಿಲ್!
ಕ್ರಿಕೆಟ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಿಂದಲೂ ಸಾಧ್ಯವಾಗದ ದೊಡ್ಡ ದಾಖಲೆ ನಿರ್ಮಿಸಿದ ನಾಯಕ ಶುಭಮನ್ ಗಿಲ್!

ಅಲ್ಲದೆ, ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 3,000 ರನ್‌ಗಳ ಮೈಲಿಗಲ್ಲನ್ನು ತಲುಪಿದರು; ಈ ಸಾಧನೆ ಮಾಡಿದ ನಾಲ್ಕನೇ ಅತಿ ಕಿರಿಯ ಭಾರತೀಯ ಬ್ಯಾಟರ್ ಎನಿಸಿಕೊಂಡರು.

ದುಲೀಪ್ ಟ್ರೋಫಿಗಾಗಿ ಭಾರತದ ಮೀಸಲು ಆಟಗಾರರನ್ನು ರಿಲೀಸ್ ಮಾಡಲು ಗೌತಮ್ ಗಂಭೀರ್, ಶುಭಮನ್ ಗಿಲ್ ನಿರಾಕರಣೆ!
ಕ್ರಿಕೆಟ್

ದುಲೀಪ್ ಟ್ರೋಫಿಗಾಗಿ ಭಾರತದ ಮೀಸಲು ಆಟಗಾರರನ್ನು ರಿಲೀಸ್ ಮಾಡಲು ಗೌತಮ್ ಗಂಭೀರ್, ಶುಭಮನ್ ಗಿಲ್ ನಿರಾಕರಣೆ!

ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲು ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಿಗೆ ಆದ್ಯತೆ ನೀಡಲಾದ ಕಾರಣ, ಗುರ್ನೂರ್ ಬ್ರಾರ್ ಮತ್ತು ಔಕಿಬ್ ನಬಿ ಅವರಂತಹ ಆಟಗಾರರು ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಕುಲದೀಪ್ ಯಾದವ್ ಮೇಲೆ ಗಿಲ್‌ಗೆ ಸಂಪೂರ್ಣ ನಂಬಿಕೆ ಇಲ್ವಾ? ಗಾಲೆ ಟೆಸ್ಟ್ ನಲ್ಲಿ ಹೆಚ್ಚಿನ ಓವರ್ ನೀಡದ ನಾಯಕನ ವಿರುದ್ಧ ಕೈಫ್ ಕಿಡಿ!
ಕ್ರಿಕೆಟ್

ಕುಲದೀಪ್ ಯಾದವ್ ಮೇಲೆ ಗಿಲ್‌ಗೆ ಸಂಪೂರ್ಣ ನಂಬಿಕೆ ಇಲ್ವಾ? ಗಾಲೆ ಟೆಸ್ಟ್ ನಲ್ಲಿ ಹೆಚ್ಚಿನ ಓವರ್ ನೀಡದ ನಾಯಕನ ವಿರುದ್ಧ ಕೈಫ್ ಕಿಡಿ!

ಕುಲ್‌ದೀಪ್ ಒಬ್ಬ "ಅಪರೂಪದ ಪ್ರತಿಭೆ" (unique gift) ಎಂದು ಬಣ್ಣಿಸಿರುವ ಕೈಫ್, ಗಾಲೆ ಟೆಸ್ಟ್ ನಲ್ಲಿ ಇಂತಹ ರಿಸ್ಟ್-ಸ್ಪಿನ್ನರ್ ಗೆ ಗಿಲ್ ಹೆಚ್ಚಿನ ಬೌಲಿಂಗ್ ಅವಕಾಶ ನೀಡದಿರುವುದು ಅವರ ಮೇಲೆ ನಂಬಿಕೆಯಿಲ್ಲದಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.

ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲೇ The Best Catch ಹಿಡಿದ ಶುಭಮನ್ ಗಿಲ್: ಅವಕ್ಕಾಗಿ ನಿಂತ ಲಂಕಾ ಬ್ಯಾಟರ್, Video
ಕ್ರಿಕೆಟ್

ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲೇ The Best Catch ಹಿಡಿದ ಶುಭಮನ್ ಗಿಲ್: ಅವಕ್ಕಾಗಿ ನಿಂತ ಲಂಕಾ ಬ್ಯಾಟರ್, Video

ಶ್ರೀಲಂಕಾ ವಿರುದ್ಧದ ಗ್ಯಾಲೆ ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಅದ್ಭುತ ಕ್ಯಾಚ್ ಹಿಡಿದರು. ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಶುಭಮನ್ ಗಿಲ್ ಹಿಡಿದ ಕ್ಯಾಚ್ ಕಮಿಂದು ಮೆಂಡಿಸ್ ಅವರು ಅವಕ್ಕಾಗಿ ನಿಲ್ಲುವಂತೆ ಮಾಡಿತು. ಶುಭಮನ್ ಗಿಲ್ ಕ್ಯಾಚ್ ಹಿಡಿಯಲು ಎಡಕ್ಕೆ ಡೈವ್ ಮಾಡಿದರು.

'ಏನೇ ಮಾಡಿದರೂ ಶುಭಮನ್ ಗಿಲ್‌ರನ್ನು ಸದಾ ಪ್ರಶ್ನಿಸಲಾಗುತ್ತದೆ': ಮಾಜಿ ಆಟಗಾರ ಮುರಳಿ ಕಾರ್ತಿಕ್
ಕ್ರಿಕೆಟ್

'ಏನೇ ಮಾಡಿದರೂ ಶುಭಮನ್ ಗಿಲ್‌ರನ್ನು ಸದಾ ಪ್ರಶ್ನಿಸಲಾಗುತ್ತದೆ': ಮಾಜಿ ಆಟಗಾರ ಮುರಳಿ ಕಾರ್ತಿಕ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2025-27 ಅಂಕಪಟ್ಟಿಯಲ್ಲಿ ಭಾರತವು ಒಂಬತ್ತು ಪಂದ್ಯಗಳಿಂದ ನಾಲ್ಕು ಗೆಲುವುಗಳು, ನಾಲ್ಕು ಸೋಲುಗಳು ಮತ್ತು ಒಂದು ಡ್ರಾದೊಂದಿಗೆ ಐದನೇ ಸ್ಥಾನದಲ್ಲಿದೆ.

'ಮೈ ನೇಮ್ ಈಸ್ ಗಿಲ್, ಅಂಡ್ ಐ ನೋ ಹೌ ಟು ಕಿಲ್': 'ದಿ ಟ್ರೈಟರ್ಸ್ 2' ರಿಯಾಲಿಟಿ ಶೋಗೆ ಕ್ರಿಕೆಟಿಗ ಶುಭಮನ್ ಗಿಲ್ ಸಹೋದರಿ ಎಂಟ್ರಿ!
ಬಾಲಿವುಡ್

'ಮೈ ನೇಮ್ ಈಸ್ ಗಿಲ್, ಅಂಡ್ ಐ ನೋ ಹೌ ಟು ಕಿಲ್': 'ದಿ ಟ್ರೈಟರ್ಸ್ 2' ರಿಯಾಲಿಟಿ ಶೋಗೆ ಕ್ರಿಕೆಟಿಗ ಶುಭಮನ್ ಗಿಲ್ ಸಹೋದರಿ ಎಂಟ್ರಿ!

ಕಂಟೆಂಟ್ ಕ್ರಿಯೇಟರ್ ಆಗಿರುವ ಶಾನೀಲ್ ಗಿಲ್, ತಮ್ಮ ಆ ಪರಿಚಯದ ಮೂಲಕ ದೇಶದಾದ್ಯಂತ ಇರುವ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿಗೆ ಭಾರತೀಯ ಆಟಗಾರರ ಗಾಯದ ಸಮಸ್ಯೆಗಳೇ ಕಾರಣ: ಶುಭಮನ್ ಗಿಲ್
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿಗೆ ಭಾರತೀಯ ಆಟಗಾರರ ಗಾಯದ ಸಮಸ್ಯೆಗಳೇ ಕಾರಣ: ಶುಭಮನ್ ಗಿಲ್

ಇಂತಹ ಗಾಯದ ಸಮಸ್ಯೆಗಳು ತಂಡದ ಸಂಯೋಜನೆಯಲ್ಲಿ ಅನಗತ್ಯ ಬದಲಾವಣೆಗಳಿಗೆ, ಅದೂ ಕೊನೆಯ ಕ್ಷಣದ ಬದಲಾವಣೆಗಳಿಗೆ ಕಾರಣವಾಗುತ್ತವೆ ಮತ್ತು ಇವು ಅಷ್ಟಾಗಿ ಫಲಪ್ರದವಾಗದಿರಬಹುದು ಎಂದರು.

'ಸಾಮಾಜಿಕ ಜಾಲತಾಣಗಳಿಂದ ದೂರವಿರಿ': ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಟಗಾರರಿಗೆ BCCI ಸೂಚನೆ
ಕ್ರಿಕೆಟ್

'ಸಾಮಾಜಿಕ ಜಾಲತಾಣಗಳಿಂದ ದೂರವಿರಿ': ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಟಗಾರರಿಗೆ BCCI ಸೂಚನೆ

ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್, 'ಬಾಹ್ಯ ಅಂಶಗಳಿಂದ' ದೂರವಿರುವುದು ಮೈದಾನದ ಒಳಗೆ ಮತ್ತು ಹೊರಗೆ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

India vs afghanistan: ಕಳೆದ ತಿಂಗಳೇ ರೋಹಿತ್ ಶರ್ಮಾ ಕೈಬಿಡಲು ನಿರ್ಧರಿಸಿದ್ದ ಆಯ್ಕೆದಾರರು?
ಕ್ರಿಕೆಟ್

India vs afghanistan: ಕಳೆದ ತಿಂಗಳೇ ರೋಹಿತ್ ಶರ್ಮಾ ಕೈಬಿಡಲು ನಿರ್ಧರಿಸಿದ್ದ ಆಯ್ಕೆದಾರರು?

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ರೋಹಿತ್ ತಮ್ಮ ದೈಹಿಕ ಕ್ಷಮತೆಯನ್ನು ಸುಧಾರಿಸಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ; ಆದಾಗ್ಯೂ, ಅವರ ಪ್ರದರ್ಶನದ ಬಗ್ಗೆ ಆಯ್ಕೆಗಾರರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.