Shubman Gill

ಒತ್ತಡದ ಸನ್ನಿವೇಶದಲ್ಲಿ ಆಡುವುದನ್ನು ರಹಾನೆಯಿಂದ ಕಲಿತೆ: ಶುಭ್ ಮನ್ ಗಿಲ್
ಕ್ರಿಕೆಟ್

ಒತ್ತಡದ ಸನ್ನಿವೇಶದಲ್ಲಿ ಆಡುವುದನ್ನು ರಹಾನೆಯಿಂದ ಕಲಿತೆ: ಶುಭ್ ಮನ್ ಗಿಲ್

ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ನಾಯಕ ಅಜಿಂಕ್ಯ ರಹಾನೆ ಅವರ ಅಜೇಯ ಶತಕವನ್ನು ಶ್ಲಾಘಿಸಿರುವ ಭಾರತ ಕ್ರಿಕೆಟ್ ತಂಡದ ಯುವ ಓಪನರ್ ಶುಭ್ ಮನ್ ಗಿಲ್, ಒತ್ತಡದ ಸಮಯದಲ್ಲಿ  ಬ್ಯಾಟಿಂಗ್ ಮಾಡುವುದು ಹೇಗೆ ಎಂಬುದನ್ನು ಅವರಿಂದ ಕಲಿಯುತಿದ್ದೇನೆ ಎಂದಿದ್ದಾರೆ.

ಮೋಸದಾಟಕ್ಕೆ ಶುಭ್ಮನ್ ಗಿಲ್ ಬಲಿ? ವಿವಾದ ಸೃಷ್ಟಿಸಿದ ಅಂಪೈರ್ ತೀರ್ಮಾನ, ವಿಡಿಯೋ ವೈರಲ್!
ಕ್ರಿಕೆಟ್

ಮೋಸದಾಟಕ್ಕೆ ಶುಭ್ಮನ್ ಗಿಲ್ ಬಲಿ? ವಿವಾದ ಸೃಷ್ಟಿಸಿದ ಅಂಪೈರ್ ತೀರ್ಮಾನ, ವಿಡಿಯೋ ವೈರಲ್!

ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಶುಭ್ಮನ್ ಗಿಲ್ ಔಟ್ ವಿವಾದ ಸೃಷ್ಟಿಸಿದೆ.

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಬದಲಿಗೆ ಶುಭನಮ್ ಗೆ ಅವಕಾಶ ನೀಡಿ: ಹರ್ಭಜನ್ ಸಿಂಗ್
ಕ್ರಿಕೆಟ್

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಬದಲಿಗೆ ಶುಭನಮ್ ಗೆ ಅವಕಾಶ ನೀಡಿ: ಹರ್ಭಜನ್ ಸಿಂಗ್

ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯಾ ಎ ಸರಣಿಯಲ್ಲಿ ಶುಭನಮ್ ಗಿಲ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪೃಥ್ವಿ ಶಾ ಬದಲಿಗೆ ಗಿಲ್ ಗೆ ಅವಕಾಶ ನೀಡಿ ಎಂದು ಹಿರಿಯ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಅಂಪೈರ್ ಔಟ್ ನೀಡಿದರೂ ಕ್ರೀಸ್ ತೊರೆಯದ ಶುಭಮನ್ ಗಿಲ್!
ಕ್ರಿಕೆಟ್

ಅಂಪೈರ್ ಔಟ್ ನೀಡಿದರೂ ಕ್ರೀಸ್ ತೊರೆಯದ ಶುಭಮನ್ ಗಿಲ್!

ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ವೇಳೆ ಪಂಜಾಬ್ ಆರಂಭಿಕ ಶುಭಮನ್ ಗಿಲ್ ಅಂಪೈರ್‌ ನೀಡಿದ ಔಟ್ ನಿರ್ಧಾರವನ್ನು ತಿರಸ್ಕರಿಸಿ ಮೈದಾನದಿಂದ ಹೊರ ನಡೆಯಲು ನಿರಾಕರಿಸಿದ್ದರಿಂದ ವಿವಾದ ಉಂಟಾಯಿತು

ಕೊಹ್ಲಿಯ ದಶಕದ ಹಳೆಯ ಅಪರೂಪದ ದಾಖಲೆ ಮುರಿದ ಶುಭ್ ಮನ್ ಗಿಲ್!
ಕ್ರಿಕೆಟ್

ಕೊಹ್ಲಿಯ ದಶಕದ ಹಳೆಯ ಅಪರೂಪದ ದಾಖಲೆ ಮುರಿದ ಶುಭ್ ಮನ್ ಗಿಲ್!

ದಿಯೋಧರ್ ಟ್ರೋಫಿ ಫೈನಲ್‌ ನಲ್ಲಿ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ಕೊಹ್ಲಿ 10 ವರ್ಷಗಳ ಹಿಂದೆ ನಿರ್ಮಿಸಿದ್ದ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ದೇವಧರ್ ಟ್ರೋಫಿ: ಕೇದಾರ್, ಗೌತಮ್ ಮಿಂಚಿಂಗ್, ಭಾರತ ಬಿ ಚಾಂಪಿಯನ್
ಕ್ರಿಕೆಟ್

ದೇವಧರ್ ಟ್ರೋಫಿ: ಕೇದಾರ್, ಗೌತಮ್ ಮಿಂಚಿಂಗ್, ಭಾರತ ಬಿ ಚಾಂಪಿಯನ್

ಅನುಭವಿ ಕೇದಾರ್ ಜಾದವ್ (86) ಹಾಗೂ ಶಹಬಾಜ್ ನದೀಮ್ (32ಕ್ಕೆ 4) ಅವರ ಭರ್ಜರಿ ಆಟದ ನೆರವಿನಿಂದ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಬಿ ತಂಡ 51 ರನ್ ಗಳಿಂದ ಭಾರತ ಸಿ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮಯಾಂಕ್, ಗಿಲ್ ಮಿಂಚು: ಭಾರತ 'ಸಿ'ಗೆ 232 ರನ್ ಭರ್ಜರಿ ಜಯ, ಫೈನಲ್ ಗೆ ಲಗ್ಗೆ
ಕ್ರಿಕೆಟ್

ಮಯಾಂಕ್, ಗಿಲ್ ಮಿಂಚು: ಭಾರತ 'ಸಿ'ಗೆ 232 ರನ್ ಭರ್ಜರಿ ಜಯ, ಫೈನಲ್ ಗೆ ಲಗ್ಗೆ

ಮಯಾಂಕ್ ಅಗರ್ವಾಲ್(120 ರನ್) ಮತ್ತು ಶುಭಮನ್ ಗಿಲ್(142 ರನ್) ಅವರ ಭರ್ಜರಿ ಶತಕಗಳು ಹಾಗೂ ಜಲಜ್ ಸೆಕ್ಸೇನಾ(41 ಕ್ಕೆ 7) ಅವರ ಸ್ಪಿನ್ ಮೋಡಿಯ ನೆರವಿನಿಂದ...

ಶುಭಮನ್‌ ಗಿಲ್‌ ದ್ವಿಶತಕದ ಅಬ್ಬರ : ವೆಸ್ಟ್‌ ಇಂಡೀಸ್(ಎ) ಗೆ ಬೃಹತ್ ಗುರಿ
ಕ್ರಿಕೆಟ್

ಶುಭಮನ್‌ ಗಿಲ್‌ ದ್ವಿಶತಕದ ಅಬ್ಬರ : ವೆಸ್ಟ್‌ ಇಂಡೀಸ್(ಎ) ಗೆ ಬೃಹತ್ ಗುರಿ

ಶುಭಮನ್‌ ಗಿಲ್‌ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ದ್ವಿಶತಕ ಗಳಿಸಿದ ಪ್ರಥಮ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಕದಿನ ತಂಡಕ್ಕೆ ಶುಭಮನ್ ಗಿಲ್, ರಹಾನೆ ಆಯ್ಕೆಯಾಗದಿರುವುದು ಶಾಕ್ ಆಗಿದೆ: ಸೌರವ್ ಗಂಗೂಲಿ
ಕ್ರಿಕೆಟ್

ಏಕದಿನ ತಂಡಕ್ಕೆ ಶುಭಮನ್ ಗಿಲ್, ರಹಾನೆ ಆಯ್ಕೆಯಾಗದಿರುವುದು ಶಾಕ್ ಆಗಿದೆ: ಸೌರವ್ ಗಂಗೂಲಿ

ವಿಶ್ವಕಪ್ ಟೂರ್ನಿಯಿಂದ ಹೊರಬಂದಿರುವ ಟೀಂ ಇಂಡಿಯಾ ಮುಂದೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ಇದಕ್ಕಾಗಿ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು ತಂಡದಲ್ಲಿ...