Shubman Gill
Qualifier 1: RCB ವಿರುದ್ಧ ಹೀನಾಯ ಸೋಲು; 'ಇದನ್ನು ಮರೆಯಲು ಇಷ್ಟಪಡುತ್ತೇನೆ' ಎಂದ GT ನಾಯಕ ಶುಭಮನ್ ಗಿಲ್
ಗುಜರಾತ್ ಟೈಟಾನ್ಸ್ ತಂಡವು ಈಗ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರೊಂದಿಗೆ ಕ್ವಾಲಿಫೈಯರ್ 2ನಲ್ಲಿ ಸೆಣಸಬೇಕಾಗಿದೆ.

IPL 2026 Qualifier 1: ಐಪಿಎಲ್ ಇತಿಹಾಸದ ಅತ್ಯಪರೂಪದ ದಾಖಲೆ ಬರೆದ Virat Kohli; ಡಬಲ್ ಆಘಾತ ಕೊಟ್ಟ Holder
ಕೇವಲ 25 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 43 ರನ್ ಗಳಿಸಿದರು. ಆ ಮೂಲಕ ಕೇವಲ 7 ರನ್ ಗಳ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ; ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!
ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವಲ್ಪ ಇಬ್ಬನಿ ಇರುತ್ತದೆ. ಆದ್ದರಿಂದ ಬೋರ್ಡ್‌ನಲ್ಲಿ ಒಟ್ಟು ಮೊತ್ತವನ್ನು ಹೊಂದಿರುವುದು ಮತ್ತು ದೊಡ್ಡ ಗೆಲುವು ಸಾಧಿಸುವುದು..

ಶುಭಮನ್ ಗಿಲ್-ಸಾಯಿ ಸುದರ್ಶನ್ IPL ಇತಿಹಾಸದ ಅತ್ಯುತ್ತಮ ಬ್ಯಾಟಿಂಗ್ ಜೋಡಿ: ಮಾಜಿ ಕ್ರಿಕೆಟಿಗ ಸುರೇಶ್ ರೈನಾ
ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಲು 59 ಇನಿಂಗ್ಸ್‌ಗಳನ್ನು ತೆಗೆದುಕೊಂಡರೆ, ಎಬಿಡಿ ಮತ್ತು ಕೊಹ್ಲಿಗೆ 76 ಇನಿಂಗ್ಸ್‌ಗಳು ಬೇಕಾಗಿದ್ದವು.

IPL 2026: KKR vs GT ಟಾಸ್ ವೇಳೆ ರವಿಶಾಸ್ತ್ರಿ ಎಡವಟ್ಟು; ಪ್ಲೇಆಫ್‌ಗೆ ಗುಜರಾತ್ ತಂಡ ಕ್ವಾಲಿಫೈ ಎಂದ ಮಾಜಿ ಆಟಗಾರ!
ಐಪಿಎಲ್ 2026ರಲ್ಲಿ ಗುಜರಾತ್ ಟೈಟಾನ್ಸ್ (GT) 13 ಪಂದ್ಯಗಳನ್ನು ಆಡಿದ್ದು, 8 ಗೆಲುವುಗಳೊಂದಿಗೆ 16 ಅಂಕಗಳನ್ನು ಪಡೆದಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಇನ್ನೂ ಪ್ಲೇಆಫ್‌ಗೆ ಅರ್ಹತೆ ಪಡೆದಿಲ್ಲ.

IPL 2026: ಮದುವೆಯಾಗುತ್ತಿದ್ದೀರಾ? ಟಾಸ್ ವೇಳೆ ಶುಭ್ ಮನ್ ಗಿಲ್ ಕೆಣಕಿದ ಡ್ಯಾನಿ ಮಾರಿಸನ್! ಫ್ಯಾನ್ಸ್ ಗರಂ!
ಕೀಟಲೆ ಮಾಡುವುದಕ್ಕೆ ಹೆಸರುವಾಸಿಯಾದ ಮಾಜಿ ಕ್ರಿಕೆಟಿಗ ಡ್ಯಾನಿ, ಮದುವೆಯ ಸದ್ದು ಕೇಳಿಬರುತ್ತಿವೆ ಎಂದು ಕೇಳುವ ಮೂಲಕ ಶುಭಮನ್ ಗಿಲ್ ಅವರನ್ನು ಅಚ್ಚರಿಗೊಳಿಸಿದ್ದಾರೆ.
GTಗೆ ಗೆಲುವು; ವಿರಾಟ್ ಕೊಹ್ಲಿ ಫೋಟೊ ಹಂಚಿಕೊಂಡ ಶುಭಮನ್ ಗಿಲ್; RCBಯ 'ಪ್ಲೇ ಬೋಲ್ಡ್' ಕುರಿತು ಅಪಹಾಸ್ಯ!
ಪಂದ್ಯದ ಸಮಯದಲ್ಲಿ, ಕ್ಯಾಚ್ ಹಿಡಿದು ಶುಭಮನ್ ಗಿಲ್ ಅವರನ್ನು ಔಟ್ ಮಾಡಿದಾಗ ವಿರಾಟ್ ಕೊಹ್ಲಿ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದರು. ಪಂದ್ಯದ ನಂತರ ಗಿಲ್ ಮತ್ತು ಕೊಹ್ಲಿ ಮಾತುಕತೆಯಲ್ಲಿ ತೊಡಗಿರುವುದು ಕಂಡುಬಂತು.
IPL 2026: ಶುಭಮನ್ ಗಿಲ್‌ರನ್ನು 'Leader' ಎಂದು ಕರೆದ ಜೋಸ್ ಬಟ್ಲರ್; RCB ವೇಗದ ದಾಳಿಗೆ GT ಮಾಸ್ಟರ್ ಪ್ಲ್ಯಾನ್ ಬಹಿರಂಗ!
ಎದುರಾಳಿ ತಂಡದ ವೇಗಿಗಳ ಲಯಕ್ಕೆ ಭಂಗ ತರಲು ಜಿಟಿ ಯೋಜಿಸಿತ್ತು. ಈ ತಂತ್ರವನ್ನು ಗಿಲ್ ಪವರ್ ಪ್ಲೇನಲ್ಲಿ ಸಂಪೂರ್ಣವಾಗಿ ಕಾರ್ಯಗತಗೊಳಿಸಿದರು ಎಂಜು ಬಟ್ಲರ್ ಹೇಳಿದರು.

CSK ವಿರುದ್ಧ GTಗೆ ಗೆಲುವು; ನಾಯಕ ಶುಭಮನ್ ಗಿಲ್ ಮಾಡಿದ 'Whistle' ಪೋಸ್ಟ್ ಇಂಟರ್ನೆಟ್‌ನಲ್ಲಿ ವೈರಲ್!
ಜಿಟಿ ನಾಯಕ ತಮ್ಮ ಪೋಸ್ಟ್‌ನಲ್ಲಿ ಚೆನ್ನೈ ಮತ್ತು ಅದರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿನ ಪೋಸ್ಟ್ ವೈರಲ್ ಆಗಿದ್ದು, ಒಂದೇ ದಿನದಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

