Shubman Gill

'ಇದು ಸರಿಯಾದ ನಿರ್ಧಾರ': ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ನೇಮಕಕ್ಕೆ ರಿಕಿ ಪಾಂಟಿಂಗ್ ಪ್ರತಿಕ್ರಿಯೆ
ಐಪಿಎಲ್ ಅವಧಿಯಲ್ಲಿ ಗಿಲ್ ಜೊತೆ ಕೆಲಸ ಮಾಡಿರುವ ಪಾಂಟಿಂಗ್, ಯುವ ಬ್ಯಾಟ್ಸ್‌ಮನ್‌ನ ಮನೋಧರ್ಮ ಮತ್ತು ನಾಯಕತ್ವ ಕೌಶಲ್ಯವನ್ನು ಶ್ಲಾಘಿಸಿದ್ದಾರೆ.

IPL 2025: 'ಕ್ಯಾಚ್ ಕೈಬಿಟ್ಟ ನಂತರ...'; ಶುಭಮನ್ ಗಿಲ್ ನಾಯಕತ್ವದ ಬಗ್ಗೆ ರಾಬಿನ್ ಉತ್ತಪ್ಪ ಅಸಮಾಧಾನ
'ಜಿಟಿಯ ತಂತ್ರವು ಪೂರ್ವಭಾವಿಯಾಗಿರುವುದಕ್ಕಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಅವರ ಯಶಸ್ಸಿನ ಹೊರತಾಗಿಯೂ, ಪ್ರಸಿದ್ಧ್ ಅವರನ್ನು ಪವರ್‌ಪ್ಲೇನಲ್ಲಿ ಬಳಸಿದ್ದು ತಪ್ಪು ಹೆಜ್ಜೆಯಾಗಿತ್ತು' ಎಂದರು.

IPL 2025: Hardik Pandya ಜೊತೆ ಮುನಿಸು; ಕೊನೆಗೂ ಮೌನ ಮುರಿದ Shubman Gill; ಹೇಳಿದ್ದೇನು?
ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸ್ಟಾರ್ ಆಟಗಾರರ ನಡುವೆ ಮುನಿಸು ಏರ್ಪಟ್ಟಿದ್ದು, ಇದು ಪಂದ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

IPL 2025: 'ಇಲ್ಲೇನೋ ಸಮಸ್ಯೆ ಇದೆ..!'; Hardik Pandya-Shubman Gill ಮುನಿಸು, ಕಾರಣ ಏನು? Video
ನಿನ್ನೆ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸ್ಟಾರ್ ಆಟಗಾರರ ನಡುವೆ ಮುನಿಸು ಏರ್ಪಟ್ಟಿದ್ದು, ಇದು ಪಂದ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.
IPL 2025: ಸೋಲಿನ ಜೊತೆಗೆ ಕೆಟ್ಟ ದಾಖಲೆಯೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಗುಜರಾತ್ ಟೈಟಾನ್ಸ್!
ಎಲಿಮಿನೇಟರ್‌ನಲ್ಲಿ ಮುಂಬೈ ತಂಡದ ಇನಿಂಗ್ಸ್‌ನ ಆರಂಭದಲ್ಲಿಯೇ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಲು ಜಿಟಿಗೆ ಎರಡು ಸುವರ್ಣ ಅವಕಾಶಗಳು ಸಿಕ್ಕಿದ್ದವು. ಆದರೆ, ಕ್ಯಾಚ್ ಕೈಬಿಟ್ಟಿದ್ದರಿಂದಾಗಿ ಹೆಚ್ಚಿನ ಬೆಲೆ ತೆರುವಂತಾಯಿತು.

IPL 2025: MI ವಿರುದ್ಧ GT ಸೋಲು; ಶುಭಮನ್ ಗಿಲ್ ಸಹೋದರಿ, ಕೋಚ್ ಆಶಿಶ್ ನೆಹ್ರಾ ಪುತ್ರ ಕಣ್ಣೀರು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 18ನೇ ಆವೃತ್ತಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಗುಜರಾತ್ ಟೈಟಾನ್ಸ್ ಎಲಿಮಿನೇಟರ್‌ನಲ್ಲಿ ಹೀನಾಯ ಸೋಲು ಕಂಡಿತು.

ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನವೇ ಭಾರತಕ್ಕೆ ಹೊಡೆತ: ನಿರ್ಣಾಯಕ ಪಂದ್ಯದಿಂದ ಶುಭಮನ್ ಗಿಲ್ ಔಟ್?
ಈ ತಿಂಗಳ ಆರಂಭದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಇದು ಭಾರತದ ಮೊದಲ ದ್ವಿಪಕ್ಷೀಯ ಸರಣಿಯಾಗಲಿದೆ.

"ಜಟಿಲವೇನಲ್ಲ...": ನಾಯಕತ್ವ ಕುರಿತು Ravindra Jadeja ಮಾರ್ಮಿಕ ಹೇಳಿಕೆ
ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ನಡೆಸಿದ ಪಾಡ್ ಕಾಸ್ಟ್ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ರವೀಂದ್ರ ಜಡೇಜಾ, ನಾಯಕತ್ವ ಎಂಬುದು ಸಂಕೀರ್ಣವಲ್ಲ ಎಂದು ಹೇಳುವ ಮೂಲಕ ತಮ್ಮ ನಾಯಕತ್ವದ ಆಕಾಂಕ್ಷೆಗಳ ಬಗ್ಗೆಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಭಾರತದ ಟೆಸ್ಟ್ ತಂಡದಲ್ಲಿ ಸಾಯಿ ಸುದರ್ಶನ್‌ಗೆ ಸ್ಥಾನ; ಶುಭಮನ್ ಗಿಲ್ ನಿರ್ಧಾರಕ್ಕೆ ಗೌತಮ್ ಗಂಭೀರ್ ವಿರೋಧ?
'ಗೌತಮ್ ಗಂಭೀರ್ ಕೂಡ ಎಡಗೈ ಆರಂಭಿಕ ಆಟಗಾರರಾಗಿದ್ದರು. ಹೀಗಾಗಿ, ಸಾಯಿ ಸುದರ್ಶನ್ ಹೆಸರನ್ನು ವಿರೋಧಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲ' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ ಎನ್ನಲಾಗಿದೆ.

