Shubman Gill

'ಶುಭಮನ್ ಗಿಲ್ ನಾಯಕತ್ವದ ಬಗ್ಗೆ ಮಾತನಾಡುವ ಕಾಲ ಇದಲ್ಲ'; ಕುಲದೀಪ್ ಯಾದವ್‌ಗೆ ಅವಕಾಶ ನೀಡಿ: ಮಾಜಿ ಕ್ರಿಕೆಟಿಗ
ಗಿಲ್ ನಾಯಕನಾಗಿ ಇದು ಅವರ ಮೊದಲ ಪಂದ್ಯವಾಗಿತ್ತು. ಕೇವಲ ಒಂದು ಪಂದ್ಯದ ನಂತರ ಅವರ ನಾಯಕತ್ವದ ಕೌಶಲ್ಯದ ಬಗ್ಗೆ ದೂರುವುದು ಸರಿಯಲ್ಲ' ಎಂದರು.

ಭಾರತದ ಟೆಸ್ಟ್ ನಾಯಕನಾಗಿ ಮುಂದಿನ 3 ವರ್ಷ ಶುಭಮನ್ ಗಿಲ್ ಮುಂದುವರಿಯಲಿ: ರವಿಶಾಸ್ತ್ರಿ
2007 ರಿಂದ ಭಾರತ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದೇ ಇಲ್ಲ. ಸದ್ಯ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಕಳೆದ 6 ತಿಂಗಳಲ್ಲಿ ತಂಡವನ್ನು ತೊರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತ ಮೊದಲ ಟೆಸ್ಟ್ ಸೋಲು: 'ಹೆಚ್ಚಿನ ಸ್ವಾತಂತ್ರ್ಯ ಬೇಕು'; ಶುಭಮನ್ ಗಿಲ್‌ಗೆ ಅಜಿಂಕ್ಯ ರಹಾನೆ ಸಲಹೆ
ಬುಮ್ರಾ ಬೌಲಿಂಗ್ ಅನ್ನು ಶ್ಲಾಘಿಸಿದ ರಹಾನೆ, ಇತರ ಬೌಲರ್‌ಗಳು ಸಹ ಮುಂದೆ ಬರಬೇಕು ಎಂದು ಹೇಳಿದರು.

'ಭಾರತ ಚೆನ್ನಾಗಿ ಆಡಿತ್ತು': ಮೊದಲ ಟೆಸ್ಟ್ ಗೆಲುವಿನ ನಂತರ ಶುಭ್‌ಮನ್ ಗಿಲ್ ನೇತೃತ್ವದ ತಂಡವನ್ನು ಶ್ಲಾಘಿಸಿದ ಬೆನ್ ಡಕೆಟ್
ಇಂಗ್ಲೆಂಡ್ ಪಂದ್ಯದ ಕೊನೆಯ ದಿನ ಬ್ಯಾಟಿಂಗ್ ಆರಂಭಿಸಿದಾಗ ಗೆಲ್ಲಲು ಇನ್ನೂ 350 ರನ್‌ಗಳ ಅಗತ್ಯವಿತ್ತು. ಕೈಯಲ್ಲಿ 10 ವಿಕೆಟ್‌ಗಳು ಉಳಿದಿದ್ದವು. ಬೆನ್ ಡಕೆಟ್ ಅವರ ತಂತ್ರವು ಸರಳವಾಗಿತ್ತು.

ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು: 'ಇಂಗ್ಲೆಂಡ್‌ಗೆ ಸಂಪೂರ್ಣ ಕ್ರೆಡಿಟ್ ಸಲ್ಲಬೇಕು' ಎಂದ ಸುನೀಲ್ ಗವಾಸ್ಕರ್
ಈ ಸೋಲಿನ ಹಿಂದಿನ ಕಾರಣಗಳನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ವಿಶ್ಲೇಷಿಸಿದ್ದಾರೆ.

'ಶುದ್ಧ ಬ್ಯಾಟ್ಸ್‌ಮನ್‌ಗಳು ಕೆಲವೊಮ್ಮೆ ವಿಫಲರಾಗುತ್ತಾರೆ': ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋಲಿನ ಬಗ್ಗೆ ಗೌತಮ್ ಗಂಭೀರ್
ನಾವು ಮೊದಲ ಇನಿಂಗ್ಸ್‌ನಲ್ಲಿ 570, 580 ರನ್ ಕಲೆಹಾಕಿದ್ದರೆ, ನಾವು ಅಲ್ಲಿಂದ ಪ್ರಾಬಲ್ಯ ಸಾಧಿಸಬಹುದಿತ್ತು ಎಂದು ಗಂಭೀರ್ ಹೇಳಿದರು.

IND vs Eng 1st Test: ಗಿಲ್ ಗೆ ಕೈಕೊಟ್ಟ ಅದೃಷ್ಟ; ಐದು ಶತಕ ಗಳಿಸಿಯೂ ಭಾರತಕ್ಕೆ ಸೋಲು; 148 ವರ್ಷಗಳಲ್ಲಿ ಇದೇ ಮೊದಲು!
148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಭಾರತ ಐದು ಶತಕಗಳನ್ನು ಗಳಿಸಿಯೂ ಸೋಲಿಗೆ ಒಳಗಾದ ತಂಡವೆನಿಸಿತು.

England-India Test Series: 'ನಂಬಿಕೆ ಇಲ್ಲದಿದ್ದರೂ ಅವರನ್ನು ಏಕೆ ಆಡಿಸಿದಿರಿ?'; ಶುಭಮನ್ ಗಿಲ್, ಗೌತಮ್ ಗಂಭೀರ್ ವಿರುದ್ಧ ದಿನೇಶ್ ಕಾರ್ತಿಕ್ ಕಿಡಿ
ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಕೂಡ ಯೂಟ್ಯೂಬ್‌ನಲ್ಲಿ ತಮ್ಮ ವಿಶ್ಲೇಷಣೆಯ ಸಮಯದಲ್ಲಿ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದರು.

England-India Test Series; ಇಂಗ್ಲೆಂಡ್ ಬ್ಯಾಟರ್ ಸ್ಮಿತ್ ಔಟ್ ಮಾಡಲು ಶುಭಮನ್ ಗಿಲ್ ಭರ್ಜರಿ ಪ್ಲ್ಯಾನ್; ತಜ್ಞರು ಫಿದಾ
ಸ್ಮಿತ್ ಮೊದಲಿಗೆ ಸಿಕ್ಸ್ ಬಾರಿಸಿದರು. ಅದಾದ ಸ್ವಲ್ಪ ಸಮಯದ ನಂತರ, ಸ್ಮಿತ್ ಅದೇ ಶಾಟ್ ಅನ್ನು ಆಡಲು ಮುಂದಾದಾಗ ಕೊನೆಗೂ ಅದೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

