Shubman Gill

England vs India: 'ಕಪ್ಪು ಕೂದಲಿನೊಂದಿಗೆ ಬರುತ್ತಾರೆ, ಉಪ್ಪು-ಪೆಪ್ಪರ್ ಜೊತೆ ಹೊರಡುತ್ತಾರೆ, ಕೆಲವರು ಗಡ್ಡಕ್ಕೆ ಬಣ್ಣ ಹಚ್ಚುತ್ತಾರೆ'!
ಇದುವರೆಗೆ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಗಿಲ್ 112 ಪಂದ್ಯಗಳಲ್ಲಿ 46.62 ಸರಾಸರಿ ಮತ್ತು 79.92 ಸ್ಟ್ರೈಕ್ ರೇಟ್‌ನಲ್ಲಿ 5,968 ರನ್ ಗಳಿಸಿದ್ದಾರೆ.

England vs India: ನಾಯಕನಾಗಿ ಚೊಚ್ಚಲ ಸರಣಿಯಲ್ಲೇ 46 ವರ್ಷಗಳ ಸುನೀಲ್ ಗವಾಸ್ಕರ್ ದಾಖಲೆ ಮುರಿದ ಶುಭಮನ್ ಗಿಲ್!
ಶುಭಮನ್ ಗಿಲ್ ಪಾಲಿಗೆ ಇಂಗ್ಲೆಂಡ್ ಪ್ರವಾಸ ಯಶಸ್ವಿಯಾಗಿದೆ. ಗುರುವಾರ ಭಾರತದ ನಾಯಕ ಮತ್ತೊಂದು ಅದ್ಭುತ ಪ್ರದರ್ಶನದೊಂದಿಗೆ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

5th Test: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ; ಭಾರತ ತಂಡಕ್ಕೆ ಆರಂಭಿಕ ಆಘಾತ; ತಂಡದಲ್ಲಿ 3 ಬದಲಾವಣೆ
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ 2-1ರ ಅಂತರದ ಮುನ್ನಡೆಯಲ್ಲಿದೆ. ಸರಣಿಯಲ್ಲಿ ಸಮಬಲ ಸಾಧಿಸುವ ನಿಟ್ಟಿನಲ್ಲಿ ಭಾರತ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

5ನೇ ಟೆಸ್ಟ್ ಆಡುವುದು 'ಉತ್ತಮ': ಜಸ್ಪ್ರೀತ್ ಬುಮ್ರಾ ಲಭ್ಯತೆ ಬಗ್ಗೆ ಭಾರತ ನಾಯಕ ಶುಭಮನ್ ಗಿಲ್ ಮಾಹಿತಿ
ಮುಂದಿನ ವಾರ ಓವಲ್‌ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ನಲ್ಲಿ ಸರಣಿಯನ್ನು 2-2ರಿಂದ ಸಮಬಲಗೊಳಿಸಲು ಪ್ರಯತ್ನಿಸುತ್ತಿರುವ ಭಾರತ ಆ ಪಂದ್ಯದಲ್ಲಿ ಬುಮ್ರಾ ಅವರನ್ನು ಆಡಿಸುವುದು ಮುಖ್ಯವಾಗಿದೆ.

ಮ್ಯಾಂಚೆಸ್ಟರ್ನಲ್ಲಿ ಇತಿಹಾಸ ಸೃಷ್ಟಿಸಿದ Shubman Gill: ಕ್ರಿಕೆಟ್ ದಿಗ್ಗಜರಾದ ಸರ್ ಡಾನ್ ಬ್ರಾಡ್ಮನ್, ಗವಾಸ್ಕರ್ ದಾಖಲೆ ಉಡೀಸ್!
ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 311 ರನ್‌ಗಳ ಮುನ್ನಡೆ ಸಾಧಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಇನ್ನಿಂಗ್ಸ್ ಸೋಲಿನ ಅಪಾಯ ಭಾರತದ ಮೇಲೆ ಆವರಿಸಿಕೊಂಡಿತು.

Cricket: ಇಂಗ್ಲೆಂಡ್ ವಿರುದ್ಧ ಹಲವು ದಾಖಲೆ ಮುರಿದ KL Rahul-Shubman Gill; 46 ವರ್ಷಗಳ ಬಳಿಕ ಇದೇ ಮೊದಲು!
ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಸರ್ವಪತನ ಕಂಡಿತು.

IND vs ENG: ಶೂನ್ಯಕ್ಕೆ 2 ವಿಕೆಟ್ ಕಳೆದುಕೊಂಡ ಭಾರತಕ್ಕೆ ಗಿಲ್, ಕೆ.ಎಲ್ ರಾಹುಲ್ ಆಸರೆ; ಅರ್ಧಶತಕ ಗಳಿಸಿದ ಬ್ಯಾಟರ್ಸ್!
ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಭಾರತದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಸರ್ವಪತನ ಕಂಡಿತು.

ಲಾರ್ಡ್ಸ್‌ನಲ್ಲಿ 'ಏನೋ ಬದಲಾಗಿದೆ': ಕಳಪೆ ಪ್ರದರ್ಶನ ನೀಡಿದ ನಾಯಕ ಶುಭ್‌ಮನ್ ಗಿಲ್ ಸರಣಿಯಲ್ಲಿ ಈಗ 'ಖಳನಾಯಕ'!
ಗಿಲ್ ಅವರ ಹಠಾತ್ ಫಾರ್ಮ್ ನಷ್ಟದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಮತ್ತು ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ವಿವರವಾಗಿ ಮಾತನಾಡಿದರು.

ಲಾರ್ಡ್ಸ್‌ನಲ್ಲಿ ಝಾಕ್ ಕ್ರಾಲಿ-ಬೆನ್ ಡಕೆಟ್ ಮಾತಿನ ಚಕಮಕಿ; ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಹೇಳಿದ್ದೇನು?
ಮೂರನೇ ದಿನದಾಟ ಮುಗಿಯಲು ಸುಮಾರು 7 ನಿಮಿಷ ಬಾಕಿ ಇರುವಾಗ, ಇಂಗ್ಲೆಂಡ್‌ನ ಆರಂಭಿಕರಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಉದ್ದೇಶಪೂರ್ವಕವಾಗಿ ಕ್ರೀಸ್‌ಗೆ ತಡವಾಗಿ ಬಂದರು.

