Shreyas Manju

ಬ್ಯಾಕ್ ಟು ಬ್ಯಾಕ್ ಚಿತ್ರಗಳು: ಹೊಸ ವರ್ಷದಲ್ಲಿ ಶ್ರೇಯಸ್ ಮಂಜು ಫುಲ್ ಬ್ಯುಸಿ
ಪಡ್ಡೆಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿದ್ದ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಸಂಪೂರ್ಣ ಸಿನಿಮಾದಲ್ಲಿಯೇ ಮುಳುಗಿದ್ದಾರೆ.

ಒಮರ್ ಲುಲು ನಿರ್ದೇಶನದ 'ಪವರ್ ಸ್ಟಾರ್' ಚಿತ್ರದಲ್ಲಿ ಶ್ರೇಯಸ್ ಮಂಜು!
ನಿರ್ದೇಶಕ ಒಮರ್ ಲುಲು ಇದೀಗ 'ಪವರ್ ಸ್ಟಾರ್' ಅನ್ನೋ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು,ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯ ಸಾಗಿದೆ. ನಟ ಶ್ರೇಯಸ್ ಮಂಜು ಈ ಸಿನಿಮಾದಲ್ಲಿ ಅಭಿನಯಿಸುವ ಮಾಹಿತಿಯನ್ನು ಚಿತ್ರತಂಡ ತಿಳಿಸಿದೆ.

ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ 'ಪಡ್ಡೆ ಹುಲಿ' ಶ್ರೇಯಸ್ ಮಂಜು!
ಪಡ್ಡೆಹುಲಿ ಬಳಿಕ ವಿಷ್ಣು ಪ್ರಿಯಾ ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿರುವ ನಟ ಶ್ರೇಯಸ್ ಮಂಜು ತಮ್ಮ ಮುಂದಿನ ಚಿತ್ರಕ್ಕಾಗಿ ರೊಮ್ಯಾಂಟಿಕ್ ಕಾಮಿಡಿ ಕಥೆ ಆಯ್ಕೆ ಮಾಡಿದ್ದಾರೆ.

ಶ್ರೇಯಸ್ ಮಂಜು ಜೊತೆ 'ಕ್ಯೂ'ನಲ್ಲಿ ನಿಂತ ನಿರ್ದೇಶಕ ನಾಗಶೇಖರ್
ಪಡ್ಡೆಹುಲಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಟ ಶ್ರೇಯಸ್ ಮಂಜು ಅವರು ವಿಷ್ಣು ಪ್ರಿಯ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ನಡುವಲ್ಲೇ ನಿರ್ದೇಶಕ ನಾಗಶೇಖರ್ ಅವರು ನಿರ್ದೇಶಿಸುತ್ತಿರುವ ಚಿತ್ರವೊಂದಕ್ಕೆ ಹೀರೋ ಆಗಿ ನಟಿಸಲಿದ್ದಾರೆ.

ವಿಷ್ಣು ಪ್ರಿಯ ಚಿತ್ರದ ಟೀಸರ್
ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಚೊಚ್ಚಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ ವಿಷ್ಣುಪ್ರಿಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಷ್ಣು ಆಗಿ ಶ್ರೇಯಸ್ ಮಂಜು ನಟಿಸಿದ್ದಾರೆ. ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದಾರೆ.

ಶ್ರೇಯಸ್ ಮಂಜು ಮುಂದಿನ ಚಿತ್ರಕ್ಕೆ ಖ್ಯಾತ ನಿರ್ದೇಶಕ ವಿಕೆ ಪ್ರಕಾಶ್ ಆ್ಯಕ್ಷನ್ ಕಟ್!
ಪಡ್ಡೆ ಹುಲಿ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಶ್ರೇಯಸ್ ಮಂಜು ಇದೀಗ ಎರಡನೇ ಚಿತ್ರಕ್ಕೆ ರೆಡಿಯಾಗಿದ್ದಾರೆ. ಚಿತ್ರಕ್ಕೆ ವಿಷ್ಣು ಪ್ರಿಯಾ ಎಂದು ಶೀರ್ಷಿಕೆ...

ಪಡ್ಡೆಹುಲಿಗೆ 'ಪವರ್', ವಿಶೇಷ ಪಾತ್ರದಲ್ಲಿ ಪುನೀತ್!
ಸ್ಯಾಂಡಲ್ವುಡ್ ನ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಪಾದಾರ್ಪಣೆ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬಳಿಕ ಇದೀಗ ಪವರ್ ಸಾಥ್ ಸಿಕ್ಕಿದೆ.

ಪಡ್ಡೆಹುಲಿಯಲ್ಲಿ ಕರ್ಣನಾಗಿ ರಕ್ಷಿತ್ ಶೆಟ್ಟಿ
ಶ್ರೇಯಸ್ ಮಂಜು ನಟನೆಯ ಪಡ್ಡೆಹುಲಿ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ...

'ಸಂಪತ್ ಕುಮಾರ್'ನಾಗಿ ವಿಷ್ಣು ಅಭಿಮಾನಿ ಶ್ರೇಯಸ್ ಮಂಜು!
ನಟ ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿಯಾಗಿರುವ ಶ್ರೇಯಸ್ ಮಂಜು ಸಂಪತ್ ಕುಮಾರ್ (ವಿಷ್ಣುವರ್ಧನ್ ಮೊದಲ ಹೆಸರು) ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ...

