Shreyas Manju

ಹಿರಿಯ ನಿರ್ದೇಶಕ ಎಸ್ ನಾರಾಯಣ್ ಮುಂದಿನ ಚಿತ್ರಕ್ಕೆ ಶ್ರೇಯಸ್ ಮಂಜು  ಹೀರೋ!
ಸಿನಿಮಾ ಸುದ್ದಿ

ಹಿರಿಯ ನಿರ್ದೇಶಕ ಎಸ್ ನಾರಾಯಣ್ ಮುಂದಿನ ಚಿತ್ರಕ್ಕೆ ಶ್ರೇಯಸ್ ಮಂಜು  ಹೀರೋ!

ಆದಿತ್ಯ ಅಭಿನಯದ 5G ಸಿನಿಮಾ ಚಿತ್ರೀಕರಣ ಮುಗಿಸಿರುವ ಹಿರಿಯ ಚಲನಚಿತ್ರ ನಿರ್ದೇಶಕ ಎಸ್ ನಾರಾಯಣ್, ಇದೇ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ.

ಶ್ರೇಯಸ್ ಮಂಜು- ಪ್ರಿಯಾ ವಾರಿಯರ್ ನಟನೆಯ 'ವಿಷ್ಣು ಪ್ರಿಯ' ಚಿತ್ರದ ಕ್ಲೈಮ್ಯಾಕ್ಸ್ ಮರುಚಿತ್ರೀಕರಣ
ಸಿನಿಮಾ ಸುದ್ದಿ

ಶ್ರೇಯಸ್ ಮಂಜು- ಪ್ರಿಯಾ ವಾರಿಯರ್ ನಟನೆಯ 'ವಿಷ್ಣು ಪ್ರಿಯ' ಚಿತ್ರದ ಕ್ಲೈಮ್ಯಾಕ್ಸ್ ಮರುಚಿತ್ರೀಕರಣ

ಶ್ರೇಯಸ್ ಮಂಜು ಅವರ ಮುಂದಿನ ವಿಷ್ಣು ಪ್ರಿಯಾ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿದೆ ಮತ್ತು ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಹೊಸ ಮಾಹಿತಿ ಎಂದರೆ, ಚಿತ್ರತಂಡ ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ರೀಶೂಟ್ ಮಾಡಿದೆ.

ಶ್ರೇಯಸ್ ಮಂಜು ರೊಮ್ಯಾಂಟಿಕ್ ಸಿನಿಮಾಗೆ ಪ್ರಿಯಾಂಕಾ ಕುಮಾರ್ ನಾಯಕಿ
ಸಿನಿಮಾ ಸುದ್ದಿ

ಶ್ರೇಯಸ್ ಮಂಜು ರೊಮ್ಯಾಂಟಿಕ್ ಸಿನಿಮಾಗೆ ಪ್ರಿಯಾಂಕಾ ಕುಮಾರ್ ನಾಯಕಿ

ಶ್ರೇಯಸ್ ಮಂಜು ಮುಂದಿನ ಸಿನಿಮಾ ಕಾಲೇಜು ಲವ್ ಸ್ಟೋರಿಯಾಗಿದ್ದು, ನಿರ್ದೇಶಕರು ಪ್ರಿಯಾಂಕಾ ಕುಮಾರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಕಾಲೇಜು ಲವ್ ಸ್ಟೋರಿ ಆಧಾರಿತ ಸಿನಿಮಾಗೆ ಶ್ರೇಯಸ್ ಮಂಜು ನಾಯಕ!
ಸಿನಿಮಾ ಸುದ್ದಿ

ಕಾಲೇಜು ಲವ್ ಸ್ಟೋರಿ ಆಧಾರಿತ ಸಿನಿಮಾಗೆ ಶ್ರೇಯಸ್ ಮಂಜು ನಾಯಕ!

ಕಮರ್ಷಿಯಲ್ ಎಂಟರ್‌ಟೈನರ್, ಪಡ್ಡೆಹುಲಿಯೊಂದಿಗೆ ಪಾದಾರ್ಪಣೆ ಮಾಡಿದ ನಟ ಶ್ರೇಯಸ್ ಮಂಜು ನಂತರ ರಾಣಾ ದೊಂದಿಗೆ ಔಟ್-ಅಂಡ್-ಔಟ್ ಆಕ್ಷನ್ ಚಿತ್ರವನ್ನು ಮಾಡಿದ್ದರು.

ನಿರ್ಮಾಪಕರೊಬ್ಬರ ಮಗನಾಗಿ ಸಿನಿಮಾ ಇಂಡಸ್ಟ್ರಿಗೆ ಬರುವುದು ಎಂದಿಗೂ ಸುಲಭವಲ್ಲ: ನಟ ಶ್ರೇಯಸ್ ಮಂಜು
ಸಿನಿಮಾ ಸುದ್ದಿ

ನಿರ್ಮಾಪಕರೊಬ್ಬರ ಮಗನಾಗಿ ಸಿನಿಮಾ ಇಂಡಸ್ಟ್ರಿಗೆ ಬರುವುದು ಎಂದಿಗೂ ಸುಲಭವಲ್ಲ: ನಟ ಶ್ರೇಯಸ್ ಮಂಜು

ನಿರ್ಮಾಪಕ ಕೆ. ಮಂಜು ಅವರ ಮಗನಾಗಿದ್ದರೂ, ಶ್ರೇಯಸ್ ಮಂಜು ಅವರು ತಮ್ಮ ವೃತ್ತಿಜೀವನವನ್ನು ಕಟ್ಟಿಕೊಳ್ಳುವಾಗ ಹಲವು ಹೋರಾಟಗಳನ್ನು ಮಾಡಿರುವುದಾಗಿ ಹೇಳುತ್ತಾರೆ.

ಶ್ರೇಯಸ್ ಮಂಜು ಒಂದು ಹಿತವಾದ ಆರೋಗ್ಯಕರ ಪ್ಯಾಕೇಜ್: ನಿರ್ದೇಶಕ ನಂದ ಕಿಶೋರ್
ಸಿನಿಮಾ ಸುದ್ದಿ

ಶ್ರೇಯಸ್ ಮಂಜು ಒಂದು ಹಿತವಾದ ಆರೋಗ್ಯಕರ ಪ್ಯಾಕೇಜ್: ನಿರ್ದೇಶಕ ನಂದ ಕಿಶೋರ್

ದೊಡ್ಡ ಸ್ಟಾರ್‌ಗಳು ಮತ್ತು ಹೊಸ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶನದ ನಡುವೆ ಸಮತೋಲನ ಸಾಧಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ನಂದ ಕಿಶೋರ್ ಒಬ್ಬರು. ಅವರ ಮುಂಬರುವ ಚಿತ್ರವಾದ ರಾಣಾ ಸಿನಿಮಾದಲ್ಲಿ ನಾಯಕನಾಗಿ ಶ್ರೇಯಸ್ ಮಂಜು ಕಾಣಿಸಿಕೊಳ್ಳಲಿದ್ದಾರೆ.

ರಾಣಾ ಚಿತ್ರದ ಫಸ್ಟ್ ಲುಕ್ ಟೀಸರ್
ಮನರಂಜನೆ

ರಾಣಾ ಚಿತ್ರದ ಫಸ್ಟ್ ಲುಕ್ ಟೀಸರ್

ನಟ ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಂದ ಕಿಶೋರ್ ಅಭಿನಯಿಸಿದ್ದಾರೆ.

ಯಶ್ ಸಿನಿಮಾ ಶ್ರೇಯಸ್ ಮಂಜು ಪಾಲು: 'ರಾಣಾ'ಗೆ ನಂದ ಕಿಶೋರ್ ನಿರ್ದೇಶನ!
ಸಿನಿಮಾ ಸುದ್ದಿ

ಯಶ್ ಸಿನಿಮಾ ಶ್ರೇಯಸ್ ಮಂಜು ಪಾಲು: 'ರಾಣಾ'ಗೆ ನಂದ ಕಿಶೋರ್ ನಿರ್ದೇಶನ!

ಪಡ್ಡೆಹುಲಿ ನಟ ಶ್ರೇಯಸ್ ಮಂಜು ಮೂರನೇ ಸಿನಿಮಾವನ್ನು ನಂದಕಿಶೋರ್ ನಿರ್ದೇಶಿಸಲಿದ್ದಾರೆ.  ರಾಕಿಂಗ್ ಸ್ಟಾರ್‌' ಯಶ್ ಅಭಿನಯದಲ್ಲಿ, ಹರ್ಷ ನಿರ್ದೇಶನದಲ್ಲಿ 'ರಾಣಾ' ಅನ್ನೋ ಸಿನಿಮಾ ಕೆಲ ವರ್ಷಗಳ ಹಿಂದೆ ಘೋಷಣೆ ಆಗಿತ್ತು.

'ವಿಷ್ಣು ಪ್ರಿಯ' ಚಿತ್ರದ ಟ್ರೇಲರ್
ಮನರಂಜನೆ

'ವಿಷ್ಣು ಪ್ರಿಯ' ಚಿತ್ರದ ಟ್ರೇಲರ್

ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಚೊಚ್ಚಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ ವಿಷ್ಣುಪ್ರಿಯ ಚಿತ್ರದ  ಟ್ರೇಲರ್ ಬಿಡುಗಡೆಯಾಗಿದೆ. ವಿಷ್ಣು ಆಗಿ ಶ್ರೇಯಸ್ ಮಂಜು ನಟಿಸಿದ್ದಾರೆ. ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದಾರೆ.