ship

ಮುಂದಿನ ವಾರ ಅಮೆರಿಕಾದಿಂದ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳ ರವಾನೆ: ಶ್ವೇತ ಭವನ
ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಮುಂದಿನ ವಾರ ಅಮೆರಿಕಾದಿಂದ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳನ್ನು ರವಾನಿಸಲಾಗುವುದು, ಕಾನ್ಫೆರೆನ್ಸ್ ಕಾಲ್ ನಲ್ಲಿ ಡೊನಾಲ್ಡ್ ಟ್ರಂಪ್ ಮೋದಿಗೆ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಶ್ವೇತ ಭವನ ಹೇಳಿದೆ.

70ಕ್ಕೂ ಹೆಚ್ಚು ದಿನ ರೋಮ್'ನ ಕ್ರ್ಯೂಸ್'ನಲ್ಲಿ ಬಂಧಿಯಾಗಿದ್ದ 124 ಭಾರತೀಯರು ಕೊನೆಗೂ ತವರಿಗೆ
ಕೊರೋನಾ ಪರಿಣಾಮದಿಂದಾಗಿ ಬರೋಬ್ಬರಿ 70ಕ್ಕೂ ಹೆಚ್ಚಿ ದಿನಗಳ ಕಾಲ ಐರೋಪ್ಯ ಒಕ್ಕೂಟದ ಐಷಾರಾಮಿ ವಿಲಾಸಿ ಹಡಗಿನಲ್ಲಿ ಬಂಧಿಯಾಗಿದ್ದ 124 ಭಾರತೀಯರು ಕೊನೆಗೂ ತವರಿಗೆ ಆಗಮಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಹಡಗು ದುರಂತ; ಮೃತಪಟ್ಟವರಲ್ಲಿ ಭಾರತೀಯ ಮೂಲದ ದಂಪತಿ ಇದ್ದಿರುವ ಶಂಕೆ
ಅಮೆರಿಕಾದ ಕ್ಯಾಲಿಫೋರ್ನಿಯಾದ ಸಾಂತಾ ಕ್ರೂಜ್ ದ್ವೀಪದಲ್ಲಿ ಕಳೆದ ಸೋಮವಾರ ಸಂಭವಿಸಿದ ಹಡಗು ದುರಂತದಲ್ಲಿ ಮೃತಪಟ್ಟವರಲ್ಲಿ ಭಾರತೀಯ ಮೂಲದ ದಂಪತಿ ಕೂಡ ಇದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ಎಂಟಿ ರಿಯಾ ಹಡಗಿನಲ್ಲಿ ವಶಪಡಿಸಿಕೊಂಡಿದ್ದ 9 ಭಾರತೀಯರ ಬಿಡುಗಡೆ ಮಾಡಿದ ಇರಾನ್
ಈ ತಿಂಗಳ ಆರಂಭದಲ್ಲಿ ಇರಾನ್ ವಶಪಡಿಸಿಕೊಂಡಿದ್ದ ಎಂಟಿ ರಿಯಾ ಹಡಗಿನಲ್ಲಿದ್ದ 12 ಭಾರತೀಯರ ...

ಗಲ್ಫ್ ಆಫ್ ಏಡೆನ್: ಕಡಲ್ಗಳ್ಳರಿಂದ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ
ಗಲ್ಫ್ ಆಫ್ ಏಡೆನ್ ನಲ್ಲಿ ಕಡಲ್ಗಳ್ಳರು ಭಾರತೀಯ ಹಡಗಿನ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ತಕ್ಷಣವೇ ಎಚ್ಚೆತ್ತ ಭಾರತೀಯ ನೌಕಾಪಡೆ ಕಡಲ್ಗಳ್ಳರಿಂದ ಹಡಗನ್ನು ರಕ್ಷಿಸಿದೆ.

ಗುಜರಾತ್‌ನ ಕೋಸ್ಟ್ ಗಾರ್ಡ್ ಪೊಲೀಸರ ಭರ್ಜರಿ ಬೇಟೆ: 3,500 ಕೋಟಿ ಮೌಲ್ಯದ 1500 ಕೆಜಿ ಡ್ರಗ್ಸ್ ವಶ
ಅಕ್ರಮವಾಗಿ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ 3,500 ಕೋಟಿ ಮೌಲ್ಯದ 1500 ಕೆಜಿ ಡ್ರಗ್ಸ್ ಅನ್ನು ಗುಜರಾತ್ ನ ಕೋಸ್ಟ್ ಗಾರ್ಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ...

ಸೊಮಾಲಿಯಾ ಕಡಲ್ಗಳ್ಳರಿಂದ 11 ಭಾರತೀಯರ ಅಪಹರಣ
ಸೊಮಾಲಿಯಾದ ಕಡಲ್ಗಳ್ಳರು 11 ಸಿಬ್ಬಂದಿ ಮತ್ತು ಅಪಾರ ಪ್ರಮಾಣದ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಭಾರತದ ಸರಕು ಸಾಗಣೆ...

ಬರೋಬ್ಬರಿ 95 ವರ್ಷಗಳ ನಂತರ ಪತ್ತೆಯಾಯ್ತು ನೌಕಾಪಡೆ ಹಡಗು
95 ವರ್ಷಗಳ ಹಿಂದೆ 56 ಪ್ರಯಾಣಿಕರ ಜತೆ ಕಾಣೆಯಾಗಿದ್ದ ಅಮೆರಿಕದ ನೌಕಾಪಡೆಯ ಹಡಗನ್ನು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಪತ್ತೆಹಚ್ಚುವ ಮೂಲಕ ಅಮೆರಿಕ ...

ಯೆಮೆನ್ ಹಡಗಿನಲ್ಲಿ ಬೆಂಕಿ: 2 ಭಾರತೀಯರ ಸಾವು
ಯೆಮೆನ್ ಹಡಗಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಭಾರತೀಯರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ...

