ದೇಶ

ಗುಜರಾತ್‌ನ ಕೋಸ್ಟ್ ಗಾರ್ಡ್ ಪೊಲೀಸರ ಭರ್ಜರಿ ಬೇಟೆ: 3,500 ಕೋಟಿ ಮೌಲ್ಯದ 1500 ಕೆಜಿ ಡ್ರಗ್ಸ್ ವಶ

ಅಕ್ರಮವಾಗಿ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ 3,500 ಕೋಟಿ ಮೌಲ್ಯದ 1500 ಕೆಜಿ ಡ್ರಗ್ಸ್ ಅನ್ನು ಗುಜರಾತ್ ನ ಕೋಸ್ಟ್ ಗಾರ್ಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ...

ಗುಜರಾತ್‌ನ ಕೋಸ್ಟ್ ಗಾರ್ಡ್ ಪೊಲೀಸರ ಭರ್ಜರಿ ಬೇಟೆ: 3,500 ಕೋಟಿ ಮೌಲ್ಯದ 1500 ಕೆಜಿ ಡ್ರಗ್ಸ್ ವಶ
ಹೆರಾಯಿನ್
Published On :
ಪೋರ್ ಬಂದರ್(ಗುಜರಾತ್): ಅಕ್ರಮವಾಗಿ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ 3,500 ಕೋಟಿ ಮೌಲ್ಯದ 1500 ಕೆಜಿ ಡ್ರಗ್ಸ್ ಅನ್ನು ಗುಜರಾತ್ ನ ಕೋಸ್ಟ್ ಗಾರ್ಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. 
ಪನಾಮದಿಂದ ಅಕ್ರಮವಾಗಿ ಹಡಗಿನಲ್ಲಿ ಡ್ರಗ್ಸ್ ಸಾಗಿಸಲಾಗುತ್ತಿದ್ದು ಈ ವೇಳೆ ಕಾರ್ಯಾಚರಣೆ ನಡೆಸಿದ ಗುಜರಾತ್ ನ ಪೋರ್‌ಬಂದರಿನಲ್ಲಿ ಕೋಸ್ಟ್ ಗಾರ್ಡ್ ಪೊಲೀಸರು 1500 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದು ಇಲ್ಲಿಯವರೆಗೂ ವಶಪಡಿಸಿಕೊಂಡ ಮಾದಕ ವಸ್ತುಗಳ ಅತಿದೊಡ್ಡ ಪ್ರಕರಣವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.