Shatrughan Sinha

ಮೋದಿ ಪಾಕ್ ಭೇಟಿ, ಕರಣ್ ಜೋಹರ್ ಸಿನಿಮಾ ನಡುವಿನ ವ್ಯತ್ಯಾಸ ಅರ್ಥವಾಗುತ್ತಿಲ್ಲ: ಶತೃಘ್ನ ಸಿನ್ಹಾ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಾಕಿಸ್ತಾನ ಭೇಟಿಗೂ, ಕರಣ್ ಜೋಹರ್ ಸಿನಿಮಾಗೂ ಇರುವ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳುವುದರಲ್ಲಿ ನಾನು ವಿಫಲನಾಗಿದ್ದೇನೆಂದು ಬಿಜೆಪಿ ಹಿರಿಯ ನಾಯಕ ಶತೃಘ್ನ...

ಕೇವಲ 4 ಜನರಿಗಾಗಿ ನಾನು ಬಿಜೆಪಿ ಸೇರಿದೆ: ಮತ್ತೆ ಪಕ್ಷವನ್ನು ಮುಜುಗರಕ್ಕೀಡು ಮಾಡಿದ ಶತೃಘ್ನ ಸಿನ್ಹಾ
ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೊಗಳುವ ಮೂಲಕ ಸಂಸದ ಹಾಗೂ ಹಿರಿಯ ನಟ ಶತೃಘ್ನ ಸಿನ್ಹಾ ಬಿಜೆಪಿಯನ್ನು ಮತ್ತೊಮ್ಮೆ ...

ರಾಜಕೀಯ ಸೇರುವ ಸಾಮರ್ಥ್ಯ ನನ್ನಲ್ಲಿಲ್ಲ: ಸೊನಾಕ್ಷಿ
ಖ್ಯಾತ ನಟ-ರಾಜಕಾರಿಣಿ ಶತ್ರುಘ್ನ ಸಿನ್ಹಾ ಅವರ ಪುತ್ರಿ ಬಾಲಿವುಡ್ ನಟಿ ಸೊನಾಕ್ಷಿ ಸಿನ್ಹಾ ತಮಗೆ ರಾಜಕೀಯ ಸೇರುವ ಇಚ್ಛೆ ಇಲ್ಲ ಮತ್ತು ಅದಕ್ಕೆ ನನಗೆ ಸಾಮರ್ಥ್ಯವೂ ಇಲ್ಲ ಎಂದಿದ್ದಾರೆ.

ಬಿಗ್ ಬಿ ಪರ ಶತೃಘ್ನ ಸಿನ್ಹಾ ಬ್ಯಾಟಿಂಗ್: ಅಮಿತಾಬ್ ಮುಂದಿನ ರಾಷ್ಟ್ರಪತಿಯಾಗಲಿ
ಸಾಂಸ್ಕೃತಿಕ ರಾಯಭಾರಿಯಾಗಿರುವ ಅಮಿತಾಭ್ ಅವರನ್ನು ದೇಶದ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದರೆ ಅದು ದೇಶದ ಹೆಮ್ಮೆಯ ವಿಚಾರವಾಗುತ್ತದೆ ...

ಒಂದೇ ವೇದಿಕೆಯಲ್ಲಿ ಮೋದಿ- ನಿತೀಶ್: ಶತೃಘ್ನ ಸಿನ್ಹ ಶ್ಲಾಘನೆ
ಪ್ರಧಾನಿ ಮೋದಿ ತಮ್ಮ ರಾಜಕೀಯ ವಿರೋಧಿಗಳ ನಡುವಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ಹಯ್ಯ ಬಿಡುಗಡೆಗೆ ಸಂತಸ ವ್ಯಕ್ತಪಡಿಸಿದ ಶತ್ರುಜ್ಞ ಸಿನ್ಹಾ
ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಿಡುಗಡೆಗೆ ಬಿಜೆಪಿ ಸಂಸದ ಶತ್ರುಜ್ಞ ಸಿನ್ಹಾ ಅವರು ಶನಿವಾರ ಸಂತಸ ವ್ಯಕ್ತಪಡಿಸಿದ್ದಾರೆ...

ಸಂಜಯ್ ದತ್ ಇನ್ಮುಂದೆ ಗಾಂಧೀಗಿರಿ ಮಾಡಬೇಕು: ಶತ್ರುಘ್ನ ಸಿನ್ಹಾ
ನಟ ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಹಿರಿಯ ನಟ ಹಾಗೂ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಅವರು ಇನ್ನು...

ಕನಯ್ಯಾ ಕುಮಾರ್ ತಪ್ಪಾಗಿ ಏನೂ ಹೇಳಲಿಲ್ಲ: ಶತ್ರುಘ್ನ ಸಿನ್ಹಾ
ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರನ್ನು ಬಂಧಿಸಿರುವ ಬಗ್ಗೆ ಬಿಜೆಪಿ ನಾಯಕ...

ಮೋದಿ ವಿರುದ್ಧ ಮತ್ತೆ ಹರಿಹಾಯ್ದ ಶತೃಘ್ನ ಸಿನ್ಹಾ
ಅರುಣಾಚಲಪ್ರದೇಶದಲ್ಲಿ ರಾಷ್ಟಪತಿ ಆಳ್ವಿಕೆ ಹೇರಲು ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ ವ್ಯಕ್ತಿ ಯಾರು ಎಂದು ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಕಿಡಿ ಕಾರಿದ್ದಾರೆ...

