Sharad yadav

ಜೆಡಿಯು ನಾಯಕ ಶರದ್ ಯಾದವ್ ಗೆ ಬೆದರಿಕೆ ಪತ್ರ
ದೇಶ

ಜೆಡಿಯು ನಾಯಕ ಶರದ್ ಯಾದವ್ ಗೆ ಬೆದರಿಕೆ ಪತ್ರ

ಜೆಡಿಯುನ ಬಂಡಾಯ ನಾಯಕ ಶರದ್ ಯಾದವ್ ಗೆ ಬೆದರಿಕೆ ಪತ್ರ ಬಂದಿದೆ. ಬಲಪಂಥೀಯ...

ನಿಜವಾದ ಜೆಡಿಯು ನಿಮ್ಮ ಬಳಿ ಇದ್ದರೆ, ಬಹುಮತ ಸಾಬೀತು ಪಡಿಸಿ: ನಿತೀಶ್ ಕುಮಾರ್
ದೇಶ

ನಿಜವಾದ ಜೆಡಿಯು ನಿಮ್ಮ ಬಳಿ ಇದ್ದರೆ, ಬಹುಮತ ಸಾಬೀತು ಪಡಿಸಿ: ನಿತೀಶ್ ಕುಮಾರ್

ಜೆಡಿಯು ಪಕ್ಷದಲ್ಲಿನ ಶೀಥಲ ಸಮರ ತಾರಕಕ್ಕೇರಿದ್ದು, ಪಕ್ಷದ ಚಿನ್ಹೆಗಾಗಿ ಶರದ್ ಬಣ ಚುನಾವಣಾ ಆಯೋಗದ ಮೊರೆ ಹೋಗಲ ನಿರ್ಧರಿಸಿದ ಬೆನ್ನಲ್ಲೇ ನಿತೀಶ್ ಕುಮಾರ್ ಬಣ ಕೂಡ ಸವಾಲೊಂದನ್ನು ಎಸೆದಿದೆ.

ಲಕ್ಷಣ ರೇಖೆ ದಾಟದಿರಿ: ಶರದ್ ಯಾದವ್ ಗೆ ಜೆಡಿಯು ಎಚ್ಚರಿಕೆ
ದೇಶ

ಲಕ್ಷಣ ರೇಖೆ ದಾಟದಿರಿ: ಶರದ್ ಯಾದವ್ ಗೆ ಜೆಡಿಯು ಎಚ್ಚರಿಕೆ

ಜೆಡಿಯು ಹಿರಿಯ ನಾಯಕ ಶರದ್‌ ಯಾದವ್ ಅವರು ಆರ್ ಜೆಡಿ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಂಡರೆ ಖಂಡಿತಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಜೆಡಿಯು ಸ್ಪಷ್ಟಪಡಿಸಿದೆ.

ಎಐಎಡಿಎಂಕೆ ಬಳಿಕ ಜೆಡಿಯು ನಲ್ಲೂ ಶುರುವಾಯ್ತು ಪಕ್ಷದ ಚಿನ್ಹೆಗಾಗಿ ಹಗ್ಗಜಗ್ಗಾಟ!
ದೇಶ

ಎಐಎಡಿಎಂಕೆ ಬಳಿಕ ಜೆಡಿಯು ನಲ್ಲೂ ಶುರುವಾಯ್ತು ಪಕ್ಷದ ಚಿನ್ಹೆಗಾಗಿ ಹಗ್ಗಜಗ್ಗಾಟ!

ಇತ್ತೀಚೆಗಷ್ಟೇ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಎರಡು ಬಣಗಳು ಬಕ್ಷದ ಚಿನ್ಹೆಗಾಗಿ ಕಚ್ಚಾಡಿ ರಾದ್ಧಾಂತ ಮಾಡಿಕೊಂಡ ಪ್ರಕರಣ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಪರಿಸ್ಥಿತಿ ಬಿಹಾರದ ಜೆಡಿಯು ಪಕ್ಷಕ್ಕೂ ಬರುವ ಮುನ್ಸೂಚನೆ ಲಭಿಸಿದೆ.

ನಾಚಿಕೆಯಿದ್ದರೆ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ; ಶರದ್ ಯಾದವ್'ಗೆ ಜೆಡಿ(ಯು)
ದೇಶ

ನಾಚಿಕೆಯಿದ್ದರೆ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ; ಶರದ್ ಯಾದವ್'ಗೆ ಜೆಡಿ(ಯು)

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರತಿಭಟಿಸುತ್ತಿರುವ ಶರದ್ ಯಾದವ್ ಅವರಿಗೆ ನಾಚಿಕೆ ಇರುವುದೇ ಆದರೆ, ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲಿ ಎಂದು ಜೆಡಿಯು ಬಾನುವಾರ ಹೇಳಿದೆ...

ಜೆಡಿ(ಯು) ನಿತೀಶ್ ಗೆ ಮಾತ್ರ ಸೇರಿದ ಪಕ್ಷವಲ್ಲ, ನನಗೂ ಸೇರಿದೆ: ಶರದ್ ಯಾದವ್
ದೇಶ

ಜೆಡಿ(ಯು) ನಿತೀಶ್ ಗೆ ಮಾತ್ರ ಸೇರಿದ ಪಕ್ಷವಲ್ಲ, ನನಗೂ ಸೇರಿದೆ: ಶರದ್ ಯಾದವ್

ಜೆಡಿಯು ಪಕ್ಷ ಕೇವಲ ನಿತೀಶ್ ಕುಮಾರ್ ಗೆ ಮಾತ್ರ ಸೇರಿದ ಪಕ್ಷವಲ್ಲ, ನನ್ನ ಪಕ್ಷವೂ ಹೌದೆಂದು ಜೆಡಿಯು ನಾಯಕ ಶರದ್ ಯಾದವ್ ಹೇಳಿದ್ದಾರೆ.

ಜೆಡಿಯು ರಾಜ್ಯಸಭೆ ನಾಯಕ ಸ್ಥಾನದಿಂದ ಶರದ್ ಯಾದವ್ ವಜಾ!
ದೇಶ

ಜೆಡಿಯು ರಾಜ್ಯಸಭೆ ನಾಯಕ ಸ್ಥಾನದಿಂದ ಶರದ್ ಯಾದವ್ ವಜಾ!

ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಡಿಯು ಪಕ್ಷದ ರಾಜ್ಯಸಭೆ ನಾಯಕ ಸ್ಥಾನದಿಂದ ಹಿರಿಯ ಮುಖಂಡ ಶರದ್ ಯಾದವ್ ಅವರನ್ನು ಶನಿವಾರ ವಜಾಗೊಳಿಸಲಾಗಿದೆ.

ಶರದ್ ಯಾದವ್ ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ: ನಿತೀಶ್ ಕುಮಾರ್
ದೇಶ

ಶರದ್ ಯಾದವ್ ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ: ನಿತೀಶ್ ಕುಮಾರ್

ಎಲ್ಲಿಗೆ ಬೇಕಾದರೂ ಹೋಗಲು, ಯಾವುದೇ ದಾರಿ ಆಯ್ಕೆ ಮಾಡಿಕೊಳ್ಳಲು ಶರದ್ ಯಾದವ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್...

ಬಿಜೆಪಿ ಸಖ್ಯ ಬೆಳೆಸಿದ ನಿತೀಶ್ ಕುಮಾರ್: ಜೆಡಿಯುನಿಂದ ಶರದ್ ಯಾದವ್ ಉಚ್ಛಾಟನೆ?
ದೇಶ

ಬಿಜೆಪಿ ಸಖ್ಯ ಬೆಳೆಸಿದ ನಿತೀಶ್ ಕುಮಾರ್: ಜೆಡಿಯುನಿಂದ ಶರದ್ ಯಾದವ್ ಉಚ್ಛಾಟನೆ?

ನಿತೀಶ್‌ ನೇತೃತ್ವದ ಜೆಡಿಯು ಇದೀಗ ಪಕ್ಷದ ಹಿರಿಯ ಸದಸ್ಯ ಶರದ್‌ ಯಾದವ್‌ ಅವರ ವಿರುದ್ಧ ಚಾಟಿ ಬೀಸಲಿದೆ ಮತ್ತು ಅವರಿಂದ ರಾಜ್ಯಸಭಾ ಸದಸ್ಯತ್ವವನ್ನು ...