Shah Rukh Khan

ವಿಮಾನ ನಿಲ್ದಾಣದಲ್ಲಿ ಶಾರುಖ್ ವಿಚಾರಣೆ: ಅಮೆರಿಕ ಅಧಿಕಾರಿಗಳ ಕ್ಷಮೆ ಯಾಚನೆ; ಧನ್ಯವಾದ ಎಂದ ಶಾರುಖ್
ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಕ್ಕೆ ಅಮೆರಿಕದ ದಕ್ಷಿಣದ ಸಹಾಯಕ ಕಾರ್ಯದರ್ಶಿ ನಿಶಾ ಬಿಸ್ವಾಲ್ ಕ್ಷಮೆ ಯಾಚಿಸಿದ್ದಾರೆ.

ಟ್ವೀಟರ್‌ನಲ್ಲಿ ಅಮಿರ್, ಶಾರುಖ್ ಖಾನ್‌ನನ್ನು ಅನ್‍ಫಾಲೋ ಮಾಡಿದ ರಜನಿ!
ಕೆಲ ದಿನಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಟ್ವೀಟರ್ @superstarrajini ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿದ್ದು ಇದೀಗ ಹ್ಯಾಕ್ ಆಗಿದ್ದ ಆಕೌಂಟನ್ನು ಮರಳಿ...

ಪೈರಸಿಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು: ಕಂಗನಾ, ಶಾರುಖ್
ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಗೂ ಮುನ್ನ ಪೈರಸಿ ಮೂಲಕ ಮಾರುಕಟ್ಟೆ ತಲುಪುತ್ತಿದ್ದು ಇದು ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸಿದೆ...

ಸ್ಟೀವ್ ಜಾಬ್ಸ್ ಜೀವನಚರಿತ್ರೆ ವ್ಯವಹಾರದೆಡೆಗೆ ನನ್ನ ನಂಬಿಕೆಯನ್ನು ಬದಲಿಸಿತು: ಶಾರುಕ್
ಸೃಜನಶೀಲ ಮತ್ತು ಸೃಜನೇತರ ಬರಹಗಳನ್ನು ಹೆಚ್ಚೆಚ್ಚು ಓದುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಆಪಲ್ ಸಂಸ್ಥೆಯ ಸಹ ಸಂಸ್ಥಾಪಕನ ಜೀವನಚರಿತ್ರೆ ವ್ಯವಹಾರದೆಡೆಗೆ

2 ಕೋಟಿ ಟ್ವೀಟರ್ ಹಿಂಬಾಲಕರನ್ನು ಗಳಿಸಿದ ಶಾರುಖ್ ಖಾನ್
ಬಾಲಿವುಡ್ ನಟ ಶಾರುಖ್ ಖಾನ್ ಅವರ ತನ್ನ ಟ್ವೀಟರ್ ಹಿಂಬಾಲಕರ ಸಂಖ್ಯೆ 2 ಕೋಟಿ ದಾಟಿದೆ...

ಸಲ್ಮಾನ್, ಶಾರುಖ್ ವಿರುದ್ಧದ "ಶೂ ಕೇಸ್" ವಜಾ
ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ ಆಪಾದನೆ ಸಂಬಂಧ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಕ್ರಿಮಿನಲ್ ದೂರನ್ನು ವಜಾಗೊಳಿಸಲಾಗಿದೆ.

ಶಾರೂಖ್ ಖಾನ್ ಮನೆಯಲ್ಲಿ ಟಿಮ್ ಕುಕ್ ಗಾಗಿ ಅದ್ದೂರಿ ಔತಣಕೂಟ
ಭಾರತ ಪ್ರವಾಸದಲ್ಲಿರುವ ಆಪಲ್ ಕಂಪನಿಯ ಕಾರ್ಯನಿರ್ವಾಕ ಮುಖ್ಯಸ್ಥ ಟಿಮ್ ಕುಕ್ ಅವರಿಗೆ ಬಾಲಿವುಡ್ ಸ್ಟಾರ್, ನಟ ಶಾರೂಖ್ ಖಾನ್ ತಮ್ಮ ಬಂಗಲೆ ಮನ್ನತ್ನಲ್ಲಿ ...

ಶಾರೂಖ್ ಖಾನ್ 'ಫ್ಯಾನ್' ಗೆ ಎದುರಾಯಿತು ಸಂಕಷ್ಟ!
ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ನಟನೆಯ ಫ್ಯಾನ್ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

'ಡಿ ಡಿ ಎಲ್ ಜೆ' ಇಂದಿಗೂ ಅತಿ ನೆಚ್ಚಿನ ಬಾಲಿವುಡ್ ಪ್ರೇಮಕಥೆ: ಸಮೀಕ್ಷೆ
ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿಯ ಬಾಲಿವುಡ್ ಸಿನೆಮಾ 'ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ', ಸಮೀಕ್ಷೆಯೊಂದರ ಪ್ರಕಾರ ವಯಸ್ಸು ಮತ್ತು ಲಿಂಗಗಳನ್ನು ಮೀರಿ ಇಂದಿಗೂ

