Shah Rukh Khan

ಫೋರ್ಬ್ಸ್ ಇಂಡಿಯಾ ತಾರಾಪಟ್ಟಿ: ಶಾರುಖ್ ನಿಂದ ನಂ.೧ ಪಟ್ಟ ಕಸಿದುಕೊಂಡ ಸಲ್ಮಾನ್
ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್, ಫೋರ್ಬ್ಸ್ ಇಂಡಿಯಾ ೧೦೦ ಜನರ ತಾರಾಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆದಾಯವನ್ನು ೨೭೦.೩೩ ಕೋಟಿ ಎಂದು

'ರಯೀಸ್' ಭಾಗವಾಗಿರುವುದಕ್ಕೆ ಹೆಮ್ಮೆಯಿದೆ: ಸನ್ನಿ ಲಿಯೋನ್
ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ರಯೀಸ್' ಸಿನೆಮಾದ ವಿಶೇಷ ಹಾಡು 'ಲೈಲಾ ಮೈ ಲೈಲಾ' ಹಾಡಿನಲ್ಲಿ ನಟಿ ಸನ್ನಿ ಲಿಯೋನ್ ನಟಿಸಿದ್ದು, ಈ ಹಾಡು ಸೋಮವಾರ

ಮಹಿರ್ ಖಾನ್ ರಯೀಸ್ ಚಿತ್ರದ ಪ್ರಚಾರ ಮಾಡುವುದಿಲ್ಲ: ರಾಜ್ ಠಾಕ್ರೆಗೆ ಶಾರೂಖ್ ಭರವಸೆ
ರಯೀಸ್ ಚಿತ್ರದಲ್ಲಿ ನಟಿಸಿರುವ ಪಾಕ್ ಕಲಾವಿದ ಮಹಿರ್ ಖಾನ್ ಚಿತ್ರದ ಪ್ರಚಾರ ಮಾಡುವುದಿಲ್ಲ ಎಂದು ಎಂಎನ್ಎಸ್ ಗೆ ಶಾರೂಖ್ ಖಾನ್ ಭರವಸೆ ನೀಡಿದ್ದಾರೆ.

ಶಾರೂಖ್ ನಟನೆಯ ರಯೀಸ್ ಬಿಡುಗಡೆ ದಿನಾಂಕ ಮುಂದೂಡಿಕೆ ಇಲ್ಲ
ರಯೀಸ್ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗುತ್ತದೆ ಎಂಬ ವದಂತಿಗಳು ಕೇಳಿಬಂದಿದ್ದವು. ಆದರೆ ಈಗ ಚಿತ್ರದ ನಿರ್ದೇಶಕರು ಈ ಹಿಂದೆಯೇ ನಿಗದಿಯಾಗಿದ್ದ ದಿನಾಂಕದಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ವಿಮಾನ ನಿಲ್ದಾಣದಲ್ಲೇ 2 ಗಂಟೆ ಕಳೆದ ಒಮರ್ ಅಬ್ದುಲ್ಲಾ
ವಲಸೆ ಅಧಿಕಾರಿಗಳು ನಡೆಸಿದ ಹೆಚ್ಚುವರಿ ತಪಾಸಣೆಯ ಕಾರಣದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಅಮೆರಿಕದ ವಿಮಾನ ನಿಲ್ದಾಣದಲ್ಲಿ 2 ಗಂಟೆಗಳ ಕಾಲ ಕಾಲಕಳೆದಿರುವ...

ನವೆಂಬರ್ ನಲ್ಲಿ ಜನಾರ್ದನ ರೆಡ್ಡಿ ಪುತ್ರಿ ವೈಭವೋಪೇತ ವಿವಾಹ: ಶಾರೂಕ್ ಖಾನ್, ಕತ್ರೀನಾ ಕೈಫ್ ಡ್ಯಾನ್ಸ್
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ಸಂಭ್ರಮ ಮರುಕಳಿಸಿದೆ. ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ವಿವಾಹ ಆದ್ಧೂರಿಯಾಗಿ ನೆರವೇರಲಿದೆ....

ಶಾರುಕ್ ಖಾನ್ ಗಾಗಿ ಪೇಶಾವರಿ ಚಪ್ಪಲಿ ಸಿದ್ಧಪಡಿಸಿದ್ದ ಪಾಕಿಸ್ತಾನಿ ಜೈಲುಪಾಲು!
ಜಿಂಕೆ ಚರ್ಮದಿಂದ ಬಾಲಿವುಡ್ ಸೂಪರ್ ಸ್ಟಾರ್ ಅವರಿಗೆ ಪೇಶಾವರಿ ಚಪ್ಪಲಿ ಸಿದ್ಧಪಡಿಸಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿದ್ದ ಪಾಕಿಸ್ತಾನಿ ಚಮ್ಮಾರರೊಬ್ಬರು ಬಂಧನಕ್ಕೊಳಗಾಗಿದ್ದಾರೆ.

ನಟಿ ಪ್ರೀತಿ ಜಿಂಟಾ ಕ್ಷಮೆ ಕೋರಿದ ಶಾರೂಖ್ ಖಾನ್
ದಿಲ್ ಸೇ ಚಿತ್ರದ 18 ವರ್ಷಗಳ ಸಂಭ್ರಮಾಚರಣೆ ವಿಡಿಯೋ ಅಪ್ ಲೋಡ್ ಮಾಡಿದ್ದ ಶಾರೂಖ್ ಖಾನ್, ದಿಲ್ ಸೇ ಚಿತ್ರ ತಂಡದ ಎಲ್ಲರಿಗೂ ಧನ್ಯವಾದ...

ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಂದ ಶಾರುಖ್ ಖಾನ್ ತಪಾಸಣೆ
ಅಮೆರಿಕಾದ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ರನ್ನು ಇಮಿಗ್ರೇಶನ್ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದಾರೆ...

