Shah Faesal

ಐಎಎಸ್ ಗೆ ಮರಳಿದ 3 ತಿಂಗಳ ನಂತರ ಕೇಂದ್ರ ಪ್ರವಾಸೋದ್ಯಮ ಉಪ ಕಾರ್ಯದರ್ಶಿಯಾಗಿ ಶಾ ಫೈಸಲ್ ನೇಮಕ
ಐಎಎಸ್ ತೊರೆದು ರಾಜಕೀಯ ಪಕ್ಷ ಕಟ್ಟಿದ್ದ ಶಾ ಫೈಸಲ್ ಅವರು ಮತ್ತೆ ಐಎಎಸ್ ಗೆ ಹುದ್ದೆಗೆ ಮರಳಿದ ಮೂರು ತಿಂಗಳ ನಂತರ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ...

ನನ್ನ ನಿರುಪದ್ರವಿ ಭಿನ್ನಾಭಿಪ್ರಾಯವನ್ನು ದ್ರೋಹಿ ನಡೆಯ ರೀತಿ ನೋಡಲಾಯ್ತು: ಶಾ ಫಾಸಲ್
2009 ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆಯುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಯುವಕರಿಗೆ ಮಾದರಿಯಾಗಿದ್ದ ಶಾ ಫಾಸಲ್ ತಮ್ಮ ಪದವಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು. ಆದರೆ ಈಗ ರಾಜಕೀಯಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಮೋದಿ ಸರ್ಕಾರದ ವಿರುದ್ದ ಸಿಡಿದೆದ್ದು ರಾಜಕೀಯ ಸೇರಿದ್ದ ಐಎಎಸ್ ಅಧಿಕಾರಿ ಶಾ ಫೈಜಲ್ ಮತ್ತೆ ಸರ್ಕಾರಿ ಸೇವೆಗೆ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದು ತಮ್ಮ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ರಾಜಕೀಯ ಪಕ್ಷ ಸ್ಥಾಪಿಸಿದ್ದ ಮಾಜಿ ಐಎಎಸ್ ಅಧಿಕಾರಿ ಶಾ ಫೈಜಲ್ ಇದೀಗ ರಾಜಕೀಯವನ್ನು ತೊರೆದಿದ್ದಾರೆ.

ಜಮ್ಮು-ಕಾಶ್ಮೀರ:ಷಾ ಫಾಸಲ್ ವಿರುದ್ಧ ಪಿಎಸ್ಎ ಪ್ರಕರಣ ದಾಖಲು, ಬಂಧನ
ಮಾಜಿ ನಾಗರಿಕ ಸೇವೆ ಅಧಿಕಾರಿ ಮತ್ತು ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್ ಮೆಂಟ್ (ಜೆಕೆಪಿಎಂ) ಮುಖ್ಯಸ್ಥ ಶಾ ಫಾಸಲ್ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿ ಕೇಸು ದಾಖಲಾಗಿದೆ.

ಶ್ರೀನಗರ ಹೋಟೆಲ್ ಗೆ ಬಂಧಿತ ಮಾಜಿ ಐಎಎಸ್ ಅಧಿಕಾರಿ-ರಾಜಕಾರಣಿ ಶಾ ಫಸಲ್ ಸ್ಥಳಾಂತರ
ಜಮ್ಮು ಮತ್ತು ಕಾಶ್ಮೀರದ ಮಾಜಿ ಅಧಿಕಾರಿ ಮಾಜಿ ಐಎಎಸ್ ಶಾ ಫಜಲ್ ಅವರನ್ನು ಶ್ರೀನಗರದ ಸೆಂಟೌರ್ ಹೋಟೆಲ್‌ನಲ್ಲಿ ತಾತ್ಕಾಲಿಕ ಬಂಧನದಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಮಾಜಿ ಐಎಎಸ್ ಅಧಿಕಾರಿ, ಕಾಶ್ಮೀರಿ ರಾಜಕಾರಣಿ ಶಾ ಫೈಸಲ್ ದೆಹಲಿಯಲ್ಲಿ ಬಂಧನ
2009ನೇ ಸಾಲಿನ ಐಎಎಸ್ ಟಾಪರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜಕಾರಣಿ ಶಾ ಫೈಸಲ್ ಅವರನ್ನು ಬುಧವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಸ್ವಚ್ಛ ರಾಜಕೀಯಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹ ಆಂದೋಲನ ಆರಂಭಿಸಿದ ಶಾಹ್ ಫೈಸಲ್
ಮಾಜಿ ಐಎಎಸ್ ಅಧಿಕಾರಿ ಶಾಹ್ ಫೈಸಲ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಚ್ಛ ರಾಜಕೀಯ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬುಧವಾರ....

ಕಾಶ್ಮೀರ ಜನತೆಯ ಆಶಯದಂತೆ ನಡೆಯುತ್ತೇನೆ: ಐಎಎಸ್ ತೊರೆದ ಶಾ ಫೈಸಲ್
ನನ್ನ ಮುಂದಿನ ನಡೆ ಕಾಶ್ಮೀರ ಜನತೆಯ ಆಶಯವನ್ನು ಅವಲಂಬಿಸಿದೆ ಎಂದು ಕಾಶ್ಮೀರದಲ್ಲಿ ನಡೆಯುತ್ತಿರುವ...

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಶ್ಮೀರಿ ಐಎಎಸ್ ಅಧಿಕಾರಿ ಷಾ ಫೈಸಲ್ ರಾಜೀನಾಮೆ!
ಕಾಶ್ಮೀರಿ ಯುವಕರ ಸ್ಪೂರ್ತಿಯಾಗಿದ್ದ ಐಎ ಎಸ್ ಅಧಿಕಾರಿ ಷಾ ಫೈಸಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಾವು ಚುನಾವಣಾ ರಾಜಕೀಯಕ್ಕೆ ಇಳಿಸ್ಯುವುದಾಗಿ ಹೇಳಿರುವ....

