Sensex

ಸೆನ್ಸೆಕ್ಸ್ ಮತ್ತೆ 200 ಅಂಕ ಕುಸಿತ; ರುಪಾಯಿ ಮೌಲ್ಯ ಇಳಿಕೆ
ವಾಣಿಜ್ಯ

ಸೆನ್ಸೆಕ್ಸ್ ಮತ್ತೆ 200 ಅಂಕ ಕುಸಿತ; ರುಪಾಯಿ ಮೌಲ್ಯ ಇಳಿಕೆ

ಹೂಡಿಕೆದಾರರ ಸತತ ಮಾರಾಟ ಒತ್ತಡದ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಸತತ 2ನೇ ದಿನವೂ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದು, ಬೆಳಗ್ಗೆ ಸಮಯ 10 ಗಂಟೆಯೊಳಗೆ 200 ಅಂಕಗಳ ಕುಸಿತಕಂಡಿದೆ.

ಸೆನ್ಸೆಕ್ಸ್ 100 ಅಂಕ ಏರಿಕೆ, 7500ರ ಗಡಿ ದಾಟಿದ ನಿಫ್ಟಿ
ವಾಣಿಜ್ಯ

ಸೆನ್ಸೆಕ್ಸ್ 100 ಅಂಕ ಏರಿಕೆ, 7500ರ ಗಡಿ ದಾಟಿದ ನಿಫ್ಟಿ

ಸತತ ಐದನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರಿಕೆ ಕಂಡಿದ್ದು ಬೆಳಗಿನ ವಹಿವಾಟಿನಲ್ಲಿ 100 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ...

ಸತತ 4ನೇ ದಿನವೂ ಗೂಳಿ ಜಿಗಿತ; ಸೆನ್ಸೆಕ್ಸ್ 100 ಅಂಕ ಏರಿಕೆ
ವಾಣಿಜ್ಯ

ಸತತ 4ನೇ ದಿನವೂ ಗೂಳಿ ಜಿಗಿತ; ಸೆನ್ಸೆಕ್ಸ್ 100 ಅಂಕ ಏರಿಕೆ

ವಿಶ್ವ ಮಾರುಕಟ್ಟೆಯ ಪರಿಣಾಮಗಳು ಭಾರತೀಯ ಷೇರುಮಾರುಕಟ್ಟೆ ಮೇಲೆ ಸಕಾರಾತ್ಮಕವಾಗಿದ್ದು, ಸತತ ನಾಲ್ಕನೇ ದಿನ ಸೆನ್ಸೆಕ್ಸ್ ಏರಿಕೆಯತ್ತ ಸಾಗಿದೆ...

ಸೆನ್ಸೆಕ್ಸ್ 413 ಅಂಕ ಏರಿಕೆ, ರುಪಾಯಿ ಮೌಲ್ಯ 17 ಪೈಸೆಯಷ್ಟು ಏರಿಕೆ
ವಾಣಿಜ್ಯ

ಸೆನ್ಸೆಕ್ಸ್ 413 ಅಂಕ ಏರಿಕೆ, ರುಪಾಯಿ ಮೌಲ್ಯ 17 ಪೈಸೆಯಷ್ಟು ಏರಿಕೆ

ಬಜೆಟ್ ಮಂಡನೆ ಬಳಿಕ ಕುಸಿತಕಂಡು ಬಳಿಕ ಭಾರಿ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರವೂ ತನ್ನ ಏರಿಕೆಯ ನಾಗಾಲೋಟವನ್ನು ಮುಂದುವರೆಸಿದ್ದು, ಮಧ್ಯಾಹ್ನದ ವಹಿವಾಟಿನ ವೇಳೆಗೆ ಸೆನ್ಸೆಕ್ಸ್ ಬರೊಬ್ಬರಿ 413 ಅಂಕಗಳ ಏರಿಕೆ ಕಂಡಿದೆ...

ಬಜೆಟ್ ಬಳಿಕ ಚೇತರಿಸಿಕೊಂಡ ಮಾರುಕಟ್ಟೆ; ಸೆನ್ಸೆಕ್ಸ್ 500 ಅಂಕಗಳ ಏರಿಕೆ
ವಾಣಿಜ್ಯ

ಬಜೆಟ್ ಬಳಿಕ ಚೇತರಿಸಿಕೊಂಡ ಮಾರುಕಟ್ಟೆ; ಸೆನ್ಸೆಕ್ಸ್ 500 ಅಂಕಗಳ ಏರಿಕೆ

ಬಜೆಟ್ ಮಂಡನೆ ಬಳಿಕ ಕುಸಿತಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಚೇತರಿಸಿಕೊಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಏರಿಕೆ ಕಂಡಿದೆ...

ಬಜೆಟ್ ಬಳಿಕ ಚೇತರಿಸಿಕೊಂಡ ಮಾರುಕಟ್ಟೆ; ಸೆನ್ಸೆಕ್ಸ್ 738 ಅಂಕಗಳ ಏರಿಕೆ
ವಾಣಿಜ್ಯ

ಬಜೆಟ್ ಬಳಿಕ ಚೇತರಿಸಿಕೊಂಡ ಮಾರುಕಟ್ಟೆ; ಸೆನ್ಸೆಕ್ಸ್ 738 ಅಂಕಗಳ ಏರಿಕೆ

ಬಜೆಟ್ ಮಂಡನೆ ಬಳಿಕ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ವಹಿವಾಟಿನಲ್ಲಿ ಚೇತರಿಸಿಕೊಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 738 ಅಂಕಗಳ...

ಬಜೆಟ್ ಮಂಡನೆ ನಡುವೆ ಏರಿಕೆಯಲ್ಲಿ ಷೇರುಪೇಟೆ
ಕೇಂದ್ರ ಬಜೆಟ್

ಬಜೆಟ್ ಮಂಡನೆ ನಡುವೆ ಏರಿಕೆಯಲ್ಲಿ ಷೇರುಪೇಟೆ

ಸೋಮವಾರ ಸಂಸತ್ತಿನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸಾಮಾನ್ಯ ಬಜೆಟ್ ಮಂಡಿಸುತ್ತಿದ್ದಂತೆ ಷೇರು ಮಾರುಕಟ್ಟೆ...

ಮಾರುಕಟ್ಟೆ ಚೇತರಿಕೆಯಲ್ಲಿ ರೈಲ್ವೇ ಬಜೆಟ್ ವಿಫಲ: ಸೆನ್ಸೆಕ್ಸ್ 73 ಅಂಕ ಕುಸಿತ
ರೈಲ್ವೆ ಬಜೆಟ್

ಮಾರುಕಟ್ಟೆ ಚೇತರಿಕೆಯಲ್ಲಿ ರೈಲ್ವೇ ಬಜೆಟ್ ವಿಫಲ: ಸೆನ್ಸೆಕ್ಸ್ 73 ಅಂಕ ಕುಸಿತ

ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಕೇಂದ್ರ ರೈಲ್ವೇ ಬಜೆಟ್ ಭಾರತೀಯ ಷೇರುಮಾರುಕಟ್ಟೆ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಸೆನ್ಸೆಕ್ಸ್ 73 ಅಂಕಗಳಷ್ಟು ಕುಸಿತ ಕಂಡಿದೆ...

ರೈಲ್ವೆ ಬಜೆಟ್ 2016: ಸೆನ್ಸೆಕ್ಸ್ 39 ಅಂಕ ಏರಿಕೆ
ರೈಲ್ವೆ ಬಜೆಟ್

ರೈಲ್ವೆ ಬಜೆಟ್ 2016: ಸೆನ್ಸೆಕ್ಸ್ 39 ಅಂಕ ಏರಿಕೆ

ನಿರಂತರವಾಗಿ ಕುಸಿಯುತ್ತಿದ್ದ ಮುಂಬೈ ಶೇರು ಮಾರುಕಟ್ಟೆಯ ರೈಲ್ವೇ ಬಜೆಟ್ ನ ಹಿನ್ನೆಲೆ ಸೆನ್ಸೆಕ್ಸ್ 39 ಅಂಕಗಳ ಏರಿಕೆಯನ್ನು ಕಂಡು 23,127.59 ಅಂಕಗಳ ಮಟ್ಟಕ್ಕೇರಿದೆ...