scientist

ಅಧಿಕ ಋತುಸ್ರಾವಕ್ಕೆ ಶೀಘ್ರದಲ್ಲೇ ಹೇಳಬಹುದು ಗುಡ್ ಬೈ!
ಮಹಿಳೆಯರಿಗೆ ಖುಷಿಯಾಗುವ ವಿಚಾರ ಇಲ್ಲೊಂದಿದೆ. ಋತುಚಕ್ರದ ಸಂದರ್ಭದಲ್ಲಿ ಹಲವು ಯುವತಿಯರಿಗೆ ಅಧಿಕ ...

ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ನಿಧನ
ಖ್ಯಾತ ವಿಜ್ಞಾನಿ ಹಾಗೂ ಭಾರತದ ಡಿಎನ್ ಎ ಬೆರಳಚ್ಚು ಮುದ್ರಕ ಪಿತಾಮಹ ಲಾಲ್ ಜೀ ಸಿಂಗ್ ಮರಣ ಹೊಂದಿದ್ದಾರೆ

ಖ್ಯಾತ ಸಿಎಸ್ಐಆರ್ ವಿಜ್ಞಾನಿ ಪಿ.ಎಂ. ಭಾರ್ಗವ ನಿಧನ
ಸಿಎಸ್ಐಆರ್ ಸೆಂಟರ್ ಫಾರ್ ಸೆಕ್ಯುಲರ್ ಮಾಲಿಕ್ಯುಲರ್ ಬಯೋಲಜಿ ಸ್ಥಾಪಕ ನಿರ್ದೇಶಕ, ಖ್ಯಾತ ವಿಜ್ಞಾನಿ ಪುಷ್ಪಾ ಮಿತ್ರ ಭಾರ್ಗವ (88) ಮಂಗಳವಾರ ವಿಧಿವಶರಾಗಿದ್ದಾರೆ...

ಇಸ್ರೊದಿಂದ ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆ: ವಿಜ್ಞಾನಿಗಳ ತಂಡಕ್ಕೆ ಪ್ರಧಾನಿ ಅಭಿನಂದನೆ
ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಿಂದ ಶುಕ್ರವಾರ ಸಂಜೆ 4.57ಕ್ಕೆ ಉಡಾವಣೆಗೊಂಡ ಜಿಎಸ್ಎಲ್...

ಕ್ಯಾನ್ಸರ್ ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆ ಕಾರಣ: ಸಂಶೋಧನೆ
ಕೀಮೋಥೆರಪಿ ಚಿಕಿತ್ಸೆ ವೇಳೆ ರಕ್ತ ಹೆಪ್ಪು ಗಟ್ಟುವುದು ಕ್ಯಾನ್ಸರ್ ರೋಗಿಗಳು ಸಾವನ್ನಪ್ಪಲು ಕಾರಣ ಎಂದು ನ್ಯೂಜಿಲೆಂಡ್ ವಿಜ್ಞಾನಿಗಳ ಸಂಶೋಧನೆ ತಿಳಿಸಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ: ವಿಜ್ಞಾನಿಗಳ ಕಳವಳ
ಕಾವೇರಿ ನದಿ ಸಂಕಷ್ಟದಲ್ಲಿದೆ. ಅದು ಕೇವಲ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ನಡೆಯುತ್ತಿರುವ ಜಲ ವಿವಾದದಿಂದ...

ಹೆಚ್ಚು ಭಾವನಾತ್ಮಕ ಸಂಬಂಧಗಳಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾಗುವ ಸಾಧ್ಯತೆ
ಹೆಚ್ಚು ಭಾವನಾತ್ಮಕ ಸಂಬಂಧ ಹೊಂದುವುದು ಪುರುಷರಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ಗೆ ಕಾರಣವಾಗುತ್ತದೆ.

ಕಟ್ಟಡದಿಂದ ಬಿದ್ದು ವಿಜ್ಞಾನಿ ಸಾವು
ಅರಣ್ಯ ಮತ್ತು ಪರಿಸರ ಇಲಾಖೆಯ ಪರಿಸರ ವಿಜ್ಞಾನಿಯೊಬ್ಬರು ಅಪಾರ್ಟ್‍ಮೆಂಟ್‍ನ 4ನೇ ಮಹಡಿಯಿಂದ...

ಕರ್ನಾಟಕ ಮೂಲದ ಎನ್‍ಆರ್‍ಐ ಟೆಕ್ಕಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ವಿಜ್ಞಾನಿಯೊಬ್ಬರಿಗೆ ರಷ್ಯಾದ ಅತ್ಯುನ್ನತ ತಾಂತ್ರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಧನ ನಿರ್ವಹಣೆಗೆ ಸಂಬಂಧಿಸಿ ನಡೆಸಿದ ಮಹತ್ವದ ಸಂಶೋಧನೆ ಹಿನ್ನೆಲೆಯಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ...

