Sanjana Anand

ಹಯಗ್ರೀವ ಚಿತ್ರದ ಮೋಷನ್ ಪೋಸ್ಟರ್
ಮನರಂಜನೆ

ಹಯಗ್ರೀವ ಚಿತ್ರದ ಮೋಷನ್ ಪೋಸ್ಟರ್

ನಟ ಧನ್ವೀರ್ ಗೌಡ ಮತ್ತು ಸಂಜನಾ ಆನಂದ್ ಅಭಿನಯದ ಹಯಗ್ರೀವ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ರಘುಕುಮಾರ್ ನಿರ್ದೇಶಿಸಿದ್ದಾರೆ.

'ಹಯಗ್ರಿವ' ದಲ್ಲಿ ಧನ್ವೀರ್ ಗೆ ಸಂಜನಾ ಆನಂದ್ ಜೋಡಿ!
ಸಿನಿಮಾ ಸುದ್ದಿ

'ಹಯಗ್ರಿವ' ದಲ್ಲಿ ಧನ್ವೀರ್ ಗೆ ಸಂಜನಾ ಆನಂದ್ ಜೋಡಿ!

ಬಜಾರ್‌ , ಬೈ 2 ಲವ್ ಕೈವ ನಟ ಧನ್ವೀರ್ ವಾಮನ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವಾಗಲೇ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ, ಹಯಗ್ರಿವ ಎಂಬ ಟೈಟಲ್ ನ ಈ ಚಿತ್ರವು ರಘುಕುಮಾರ್ ಒಆರ್ ಅವರ ನಿರ್ದೇಶನದ ಚೊಚ್ಚಲ  ಸಿನಿಮವಾಗಿದೆ.

ವಿರಾಟ್‌ ಅಭಿನಯದ 'ರಾಯಲ್‌' ಸಿನಿಮಾದ ಎರಡು ಹಾಡುಗಳಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ
ಸಿನಿಮಾ ಸುದ್ದಿ

ವಿರಾಟ್‌ ಅಭಿನಯದ 'ರಾಯಲ್‌' ಸಿನಿಮಾದ ಎರಡು ಹಾಡುಗಳಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ

ರಾಯಲ್ ಚಿತ್ರದ ಟಾಕಿ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ನಿರ್ದೇಶಕ ದಿನಕರ್ ತೂಗುದೀಪ ಅವರು ಇದೀಗ ಮಾರ್ಚ್ 17ರಿಂದ ಹಾಡಿನ ದೃಶ್ಯಗಳ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ. 

ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳಲಿರುವ ವಿಕ್ರಮ್ ರವಿಚಂದ್ರನ್ ಸಿನಿಮಾದಲ್ಲಿ ನಟಿ ಸಂಜನಾ ಆನಂದ್ ನಾಯಕಿ? 
ಸಿನಿಮಾ ಸುದ್ದಿ

ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳಲಿರುವ ವಿಕ್ರಮ್ ರವಿಚಂದ್ರನ್ ಸಿನಿಮಾದಲ್ಲಿ ನಟಿ ಸಂಜನಾ ಆನಂದ್ ನಾಯಕಿ? 

ವಿಕ್ರಮ್ ರವಿಚಂದ್ರನ್ ಅವರು ಕಾರ್ತಿಕ್ ರಾಜನ್ ನಿರ್ದೇಶನದ ಎರಡನೇ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ನಾಯಕಿ ಯಾರೆಂಬ ಸುತ್ತ ಸಾಕಷ್ಟು ಸುದ್ದಿಯಾಗಿದೆ. 

ಚಂದನ್ ಶೆಟ್ಟಿ 'ಸೂತ್ರಧಾರಿ'ಗೆ ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿ!
ಸಿನಿಮಾ ಸುದ್ದಿ

ಚಂದನ್ ಶೆಟ್ಟಿ 'ಸೂತ್ರಧಾರಿ'ಗೆ ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿ!

ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಸೂತ್ರಧಾರಿ ಚಿತ್ರಕ್ಕೆ ನಾಯಕಿಯಾಗಿ ಸಲಗ ಖ್ಯಾತಿಯ ಸಂಜನಾ ಆನಂದ್ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

ದಿನಕರ್ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿ!
ಸಿನಿಮಾ ಸುದ್ದಿ

ದಿನಕರ್ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿ!

ದಿನಕರ್ ತೂಗುದೀಪ ಅವರ ಮುಂದಿನ ನಿರ್ದೇಶನದ ಚಿತ್ರವನ್ನು ಜಯಣ್ಣ ಫಿಲಂಸ್ ನಿರ್ಮಿಸಲಿದ್ದು ಈ ಚಿತ್ರದಲ್ಲಿ ನಟ ವಿರಾಟ್ ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಲಿದ್ದಾರೆ.

ನಾನು ವಿಂಡೋ ಸೀಟ್ ಬಗ್ಗೆ ಪೊಸೆಸಿವ್ ಆಗಿದ್ದೇನೆ: ಚೊಚ್ಚಲ ಚಿತ್ರದ ಕುರಿತು ನಿರ್ದೇಶಕಿ ಶೀತಲ್ ಶೆಟ್ಟಿ
ಸಿನಿಮಾ ಸುದ್ದಿ

ನಾನು ವಿಂಡೋ ಸೀಟ್ ಬಗ್ಗೆ ಪೊಸೆಸಿವ್ ಆಗಿದ್ದೇನೆ: ಚೊಚ್ಚಲ ಚಿತ್ರದ ಕುರಿತು ನಿರ್ದೇಶಕಿ ಶೀತಲ್ ಶೆಟ್ಟಿ

ತಮ್ಮ ವಿಂಡೋ ಸೀಟ್ ಚಿತ್ರದ ಕುರಿತು ತಾನು ಪೊಸೆಸಿವ್ ಆಗಿದ್ದೇನೆ ಎಂದು ಖ್ಯಾತ ನಿರೂಪಕಿ ಹಾಗೂ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ 'ಸಲಗ' ಸಿನಿಮಾ ನನಗೆ ಫ್ರೆಶ್ ಸ್ಟಾರ್ಟ್ ನೀಡಲಿದೆ: ನಟಿ ಸಂಜನಾ ಆನಂದ್
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ 'ಸಲಗ' ಸಿನಿಮಾ ನನಗೆ ಫ್ರೆಶ್ ಸ್ಟಾರ್ಟ್ ನೀಡಲಿದೆ: ನಟಿ ಸಂಜನಾ ಆನಂದ್

ಅಕ್ಟೋಬರ್ 14 ರಂದು ಬಿಡುಗಡೆಯಾಗುತ್ತಿರುವ ಕೆ.ಪಿ ಶ್ರೀಕಾಂತ್ ನಿರ್ಮಾಣದ ಈ ಸಿನಿಮಾ, ತಮಗೆ ಮೊದಲ ಕಮರ್ಷಿಯಲ್ ಬ್ರೇಕ್ ನೀಡುವ ವಿಶ್ವಾಸ ಸಂಜನಾ ಅವರದು. ಈ ಸಿನಿಮಾ ಅವರನ್ನು ನೆಕ್ಸ್ಟ್ ಲೆವೆಲ್ ಗೆ ಕರೆದೊಯ್ಯಲಿದೆ ಎಂದು ಅವರು ನಂಬಿದ್ದಾರೆ.

ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ ಲವರ್ 'ನಿಂದ ಹೊರಬಂದ ನಟಿ ಸಂಜನಾ ಆನಂದ್!
ಸಿನಿಮಾ ಸುದ್ದಿ

ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ ಲವರ್ 'ನಿಂದ ಹೊರಬಂದ ನಟಿ ಸಂಜನಾ ಆನಂದ್!

ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ಸಂಜನಾ ಆನಂದ್‌, ಸದ್ಯ ಗಮನ ಸೆಳೆಯುತ್ತಿರುವ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.