Sandalwood

ರಶ್ಮಿಕಾ ಮಂದಣ್ಣ 'ಮಿಸ್ಟರ್ ಶೋಆಫ್' ಹೇಳಿಕೆ ಬಗ್ಗೆ ನಟ ಯಶ್ ಪ್ರತಿಕ್ರಿಯೆ: 'ಹಲವು ನಿರ್ದೇಶಕರು ಬೇಸರಗೊಂಡಿದ್ದರು, ಆದರೆ...'
ಸಿನಿಮಾ ಸುದ್ದಿ

ರಶ್ಮಿಕಾ ಮಂದಣ್ಣ 'ಮಿಸ್ಟರ್ ಶೋಆಫ್' ಹೇಳಿಕೆ ಬಗ್ಗೆ ನಟ ಯಶ್ ಪ್ರತಿಕ್ರಿಯೆ: 'ಹಲವು ನಿರ್ದೇಶಕರು ಬೇಸರಗೊಂಡಿದ್ದರು, ಆದರೆ...'

ವಿವಾದವನ್ನು ಸೃಷ್ಟಿಸುವ ಉದ್ದೇಶದಿಂದಲೇ ಕೆಲವು 'ಬಕ್ವಾಸ್' ಟಿವಿ ಕಾರ್ಯಕ್ರಮಗಳು ಅತಿಥಿಗಳಿಗೆ ಇಂತಹ ಪ್ರಶ್ನೆಗಳನ್ನು ಕೇಳುತ್ತವೆ ಮತ್ತು ಅತಿಥಿಗಳು ಆ ಬಲೆಗೆ ಬೀಳುತ್ತಾರೆ ಎಂದು ಯಶ್ ತಿಳಿಸಿದ್ದಾರೆ.

ಮತ್ತೆ ಒಂದಾದ 'ರಂಗಿತರಂಗ' ಖ್ಯಾತಿಯ ಸೋದರರು; ಅನೂಪ್ ನಿರ್ದೇಶನದಲ್ಲಿ ನಿರೂಪ್ ಭಂಡಾರಿಗೆ ಶ್ರೀನಿಧಿ ಶೆಟ್ಟಿ ಜೋಡಿ!
ಸಿನಿಮಾ ಸುದ್ದಿ

ಮತ್ತೆ ಒಂದಾದ 'ರಂಗಿತರಂಗ' ಖ್ಯಾತಿಯ ಸೋದರರು; ಅನೂಪ್ ನಿರ್ದೇಶನದಲ್ಲಿ ನಿರೂಪ್ ಭಂಡಾರಿಗೆ ಶ್ರೀನಿಧಿ ಶೆಟ್ಟಿ ಜೋಡಿ!

ಮೂಲಗಳ ಪ್ರಕಾರ, ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಸದ್ಯ ಕುಮಟಾದಲ್ಲಿ ನಡೆಯುತ್ತಿದೆ.

ಈಥಾ ಚಿತ್ರದ ಟ್ರೈಲರ್
ವಿಡಿಯೋ

ಈಥಾ ಚಿತ್ರದ ಟ್ರೈಲರ್

'ಕರ್ನಾಟಕದಿಂದ ಜಾಗ ಖಾಲಿ ಮಾಡಿಸಿಬಿಡ್ತೀವಿ': 'ಟಾಕ್ಸಿಕ್' ಟ್ರೇಲರ್ ಕುರಿತು Rishika Singh ಆಕ್ರೋಶ; ಯಶ್ ಅಭಿಮಾನಿಗಳ ಅಸಮಾಧಾನ! Video
ಸಿನಿಮಾ ಸುದ್ದಿ

'ಕರ್ನಾಟಕದಿಂದ ಜಾಗ ಖಾಲಿ ಮಾಡಿಸಿಬಿಡ್ತೀವಿ': 'ಟಾಕ್ಸಿಕ್' ಟ್ರೇಲರ್ ಕುರಿತು Rishika Singh ಆಕ್ರೋಶ; ಯಶ್ ಅಭಿಮಾನಿಗಳ ಅಸಮಾಧಾನ! Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿರುವ ನಡುವೆಯೇ, ಚಿತ್ರದ ಟ್ರೇಲರ್ ಕುರಿತು ನಟಿ ರಿಷಿಕಾ ಸಿಂಗ್ ಮಾಡಿರುವ ಟೀಕೆ ಚರ್ಚೆಗೆ ಗ್ರಾಸವಾಗಿದೆ.

ಹೈವಾನ್ ಚಿತ್ರದ ಟೀಸರ್
ವಿಡಿಯೋ

ಹೈವಾನ್ ಚಿತ್ರದ ಟೀಸರ್

ಚಾರ್ಜ್ ಶೀಟ್ 03-08 ಚಿತ್ರದ ಟ್ರೈಲರ್
ವಿಡಿಯೋ

ಚಾರ್ಜ್ ಶೀಟ್ 03-08 ಚಿತ್ರದ ಟ್ರೈಲರ್

ವಾರಿಯರ್ ಚಿತ್ರದ ಟೀಸರ್
ವಿಡಿಯೋ

ವಾರಿಯರ್ ಚಿತ್ರದ ಟೀಸರ್

ಬೆಂಟ್ಲಿ ಚಿತ್ರದ ಟ್ರೈಲರ್
ವಿಡಿಯೋ

ಬೆಂಟ್ಲಿ ಚಿತ್ರದ ಟ್ರೈಲರ್

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್,  ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!
ಸಿನಿಮಾ ಸುದ್ದಿ

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್, ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘Toxic’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಸಹ ಆಗಮಿಸಿದ್ದರು. ಟ್ರೈಲರ್ ನೋಡಿದ ಬಳಿಕ ಮಾತನಾಡಿದ ಶಿವಣ್ಣ, ಅದ್ಭುತವಾಗಿದೆ ಎಂದರು.