Sanchari Vijay

ಬೈಕ್ ಅಪಘಾತ: ನಟ ಸಂಚಾರಿ ವಿಜಯ್‌ಗೆ ಶಸ್ತ್ರಚಿಕಿತ್ಸೆ, ಪ್ರಜ್ಞಾಹೀನ ಸ್ಥಿತಿಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ
ಸಿನಿಮಾ ಸುದ್ದಿ

ಬೈಕ್ ಅಪಘಾತ: ನಟ ಸಂಚಾರಿ ವಿಜಯ್‌ಗೆ ಶಸ್ತ್ರಚಿಕಿತ್ಸೆ, ಪ್ರಜ್ಞಾಹೀನ ಸ್ಥಿತಿಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ಕೋವಿಡ್ ನಿಂದಾಗಿ ಮೂವರು ಆತ್ಮೀಯರನ್ನು ಕಳೆದುಕೊಂಡ ನಟ ಸಂಚಾರಿ ವಿಜಯ್!
ಸಿನಿಮಾ ಸುದ್ದಿ

ಕೋವಿಡ್ ನಿಂದಾಗಿ ಮೂವರು ಆತ್ಮೀಯರನ್ನು ಕಳೆದುಕೊಂಡ ನಟ ಸಂಚಾರಿ ವಿಜಯ್!

ನಟ ಸಂಚಾರಿ ವಿಜಯ್​ ಅವರ ಮೂವರು ಆತ್ಮೀಯರು ಕೋವಿಡ್ ಗೆ ಬಲಿಯಾಗಿದ್ದಾರೆ. ಆ ದುಃಖವನ್ನು ಭಾನುವಾರ ಸಾಮಾಜಿಕ ಜಾಲತಾಣದ ಮೂಲಕ ಅವರು ತೋಡಿಕೊಂಡಿದ್ದಾರೆ.

ಆಕ್ಟ್-1978 ಟ್ರೇಲರ್ 
ಮನರಂಜನೆ

ಆಕ್ಟ್-1978 ಟ್ರೇಲರ್ 

ಹರಿವು ಮತ್ತು ನಾತಿಚರಾಮಿ ಚಿತ್ರಗಳ ಮಂಸೋರೆ ನಿರ್ದೇಶನದ ಆಕ್ಟ್-1978 ಟ್ರೇಲರ್ ಲಾಂಚ್ ಆಗಿದೆ, ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿದೆ.

ಉತ್ತಮ ಚಿತ್ರಗಳ ಕೈಬಿಡಬೇಡಿ: ಸಂಚಾರಿ ವಿಜಯ್ ಮನವಿ
ಸಿನಿಮಾ ಸುದ್ದಿ

ಉತ್ತಮ ಚಿತ್ರಗಳ ಕೈಬಿಡಬೇಡಿ: ಸಂಚಾರಿ ವಿಜಯ್ ಮನವಿ

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದು, ವರ್ಷಕ್ಕೆ 200ಕ್ಕೂ ಹೆಚ್ಚಿನ ಚಿತ್ರಗಳು ಸೆನ್ಸಾರ್ ಆಗುತ್ತಿವೆ.

ವಿಭಿನ್ನ ನಟನೆಗೆ ರಂಗಭೂಮಿಯೇ ವರದಾನ: ಸಂಚಾರಿ ವಿಜಯ್
ಸಿನಿಮಾ ಸುದ್ದಿ

ವಿಭಿನ್ನ ನಟನೆಗೆ ರಂಗಭೂಮಿಯೇ ವರದಾನ: ಸಂಚಾರಿ ವಿಜಯ್

ಮಂಗಳಮುಖಿಯಿಂದ ಹಿಡಿದು ವಿಶೇಷ ಚೇತನ ಹುಡುಗನಂತಹ ವಿಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದಕ್ಕೆ ತಮಗೆ ರಂಗಭೂಮಿಯೇ ವರದಾನ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ತಿಳಿಸಿದ್ದಾರೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಟ್ರೈಲರ್
ಮನರಂಜನೆ

ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಟ್ರೈಲರ್

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮತ್ತು ಮಯೂರಿ ಅಭಿನಯದ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಮ್ ಜೆ ಚಂದ್ರ ನಿರ್ದೇಶಿಸಿದ್ದಾರೆ.

ಟ್ರೆಕ್ಕಿಂಗ್ ಮಾಡುವವರಿಗೆ '6ನೇ ಮೈಲಿ' ಎಚ್ಚರಿಕೆಯ ಸಂದೇಶ: ಸಂಚಾರಿ ವಿಜಯ್
ಸಿನಿಮಾ ಸುದ್ದಿ

ಟ್ರೆಕ್ಕಿಂಗ್ ಮಾಡುವವರಿಗೆ '6ನೇ ಮೈಲಿ' ಎಚ್ಚರಿಕೆಯ ಸಂದೇಶ: ಸಂಚಾರಿ ವಿಜಯ್

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಭಿನಯದ 6ನೇ ಮೈಲಿ ಸಿನಮಾ ಈ ತಿಂಗಳಲ್ಲಿ ಬಿಡುಗಡೆಯಾಗಿದ್ದು ತೀವ್ರ ಕುತೂಹಲ ...

ಕನ್ನಡ ಸಿನಿಮಾದಲ್ಲಿ ಸುನೀಲ್ ಶೆಟ್ಟಿ: ಪಿರಂಗಿಪುರದ  ಕ್ರೂರಿ ರಾಜನಾಗಿ ನಟನೆ!
ಸಿನಿಮಾ ಸುದ್ದಿ

ಕನ್ನಡ ಸಿನಿಮಾದಲ್ಲಿ ಸುನೀಲ್ ಶೆಟ್ಟಿ: ಪಿರಂಗಿಪುರದ ಕ್ರೂರಿ ರಾಜನಾಗಿ ನಟನೆ!

ಸಂಚಾರಿ ವಿಜಯ್ ನಟನೆಯ ‘ಪಿರಂಗಿಪುರ’ ಚಿತ್ರತಂಡ ಕೂಡ ಸುನೀಲ್ ಶೆಟ್ಟಿ ಕಾಲ್​ಶೀಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ...

ತೆರೆಗೆ ಬರುವ ಮುನ್ನ ವಿದೇಶದಲ್ಲಿ ಸದ್ದು ಮಾಡಲಿರುವ ’ನಾತಿಚರಾಮಿ’
ಸಿನಿಮಾ ಸುದ್ದಿ

ತೆರೆಗೆ ಬರುವ ಮುನ್ನ ವಿದೇಶದಲ್ಲಿ ಸದ್ದು ಮಾಡಲಿರುವ ’ನಾತಿಚರಾಮಿ’

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೂರ್ ತಮ್ಮ ಎರಡನೇ ಚಿತ್ರ ’ನಾತಿಚರಾಮಿ’ ತಯಾರಿಯಲ್ಲಿದ್ದಾರೆ.