San Francisco

ಸ್ಯಾನ್‌ ಫ್ರಾನ್ಸಿಸ್ಕೊ ಓಪನ್‌ ಸ್ಕ್ವಾಷ್‌ ಟೂರ್ನಿ: ದೀಪಿಕಾ ಪಳ್ಳಿಕಲ್ ಸವಾಲು ಅಂತ್ಯ
ಕ್ರೀಡೆ

ಸ್ಯಾನ್‌ ಫ್ರಾನ್ಸಿಸ್ಕೊ ಓಪನ್‌ ಸ್ಕ್ವಾಷ್‌ ಟೂರ್ನಿ: ದೀಪಿಕಾ ಪಳ್ಳಿಕಲ್ ಸವಾಲು ಅಂತ್ಯ

ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ನಡೆಯುತ್ತಿರುವ ಪಿಎಸ್‌ಎ ವಿಶ್ವ ಟೂರ್ ಸ್ಯಾನ್‌ ಫ್ರಾನ್ಸಿಸ್ಕೊ ಓಪನ್‌ ಸ್ಕ್ವಾಷ್‌ ಟೂರ್ನಿಯ ಸೆಮಿ ಪೈನಲ್ಸ್ ನಲ್ಲಿ ಭಾರತದ ದೀಪಿಕಾ ಪಳ್ಳಿಕಲ್‌ ಪರಾಜಿತರಾಗಿದ್ದಾರೆ.

ಹೆಚ್ 1ಬಿ ವೀಸಾ ನಿಯಮ ಎಫೆಕ್ಟ್; 10 ಸಾವಿರ ಅಮೆರಿಕನ್ನರ ನೇಮಕಾತಿಗೆ ಮುಂದಾದ ಇನ್ಫೋಸಿಸ್!
ವಾಣಿಜ್ಯ

ಹೆಚ್ 1ಬಿ ವೀಸಾ ನಿಯಮ ಎಫೆಕ್ಟ್; 10 ಸಾವಿರ ಅಮೆರಿಕನ್ನರ ನೇಮಕಾತಿಗೆ ಮುಂದಾದ ಇನ್ಫೋಸಿಸ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ಹೆಚ್ 1ಬಿ ವೀಸಾ ನಿಯಮಗಳಲ್ಲಿನ ಬದಲಾವಣೆಯ ಪರಿಣಾಮ ಎದುರಿಸಲು ಇನ್ಫೋಸಿಸ್ ಸಿದ್ಧತೆ ನಡೆಸಿಕೊಂಡಿದ್ದು, ಬರೊಬ್ಬರಿ 10 ಸಾವಿರ ಮಂದಿ ಅಮೆರಿಕನ್ನರಿಗೆ ಉದ್ಯೋಗ ನೀಡಲು ಮುಂದಾಗಿದೆ.

ಅಮೆರಿಕದಲ್ಲಿ ಭಾರತ ಮೂಲದ ದಂಪತಿ ಕೊಲೆ: ಪುತ್ರಿಯ ಮಾಜಿ ಪ್ರಿಯಕರನಿಂದಲೇ ಕೃತ್ಯ!
ವಿದೇಶ

ಅಮೆರಿಕದಲ್ಲಿ ಭಾರತ ಮೂಲದ ದಂಪತಿ ಕೊಲೆ: ಪುತ್ರಿಯ ಮಾಜಿ ಪ್ರಿಯಕರನಿಂದಲೇ ಕೃತ್ಯ!

ಭಾರತ ಮೂಲದ ದಂಪತಿಯನ್ನು ಪುತ್ರಿಯ ಮಾಜಿ ಪ್ರಿಯಕರನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಫೇಸ್ ಬುಕ್ ಬಳಕೆದಾರರ ಸಂಖ್ಯೆ 2 ಶತಕೋಟಿ!
ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಬಳಕೆದಾರರ ಸಂಖ್ಯೆ 2 ಶತಕೋಟಿ!

ಖ್ಯಾತ ಸಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಬಳಕೆದಾರರ ಸಂಖ್ಯೆಯನ್ನು ಬರೊಬ್ಬರಿ 2 ಶತಕೋಟಿಗೇರಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋಗೆ ಭಾರತೀಯ ಮೂಲದ ಪ್ರದೀಪ್ ಗುಪ್ತ ಮೇಯರ್!
ವಿದೇಶ

ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋಗೆ ಭಾರತೀಯ ಮೂಲದ ಪ್ರದೀಪ್ ಗುಪ್ತ ಮೇಯರ್!

ಭಾರತೀಯ ಮೂಲದ ಇಂಜಿನಿಯರ್ ಪ್ರದೀಪ್ ಗುಪ್ತ ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದ ಮೇಯರ್ ಆಗಿ ನೇಮಕಗೊಂಡಿದ್ದಾರೆ.

500 ಮಿಲಿಯನ್ ಯಾಹೂ ಖಾತೆಗಳು ಹ್ಯಾಕ್!
ವಿಜ್ಞಾನ-ತಂತ್ರಜ್ಞಾನ

500 ಮಿಲಿಯನ್ ಯಾಹೂ ಖಾತೆಗಳು ಹ್ಯಾಕ್!

ಯಾಹೂ ಸಂಸ್ಥೆಯ ಇತಿಹಾಸದಲ್ಲಿಯೇ ಬೃಹತ್ ಭದ್ರತಾ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದ್ದು, ಸಂಸ್ಥೆಯ ಸುಮಾರು 500 ಮಿಲಿಯನ್ ಖಾತೆದಾರರ ಮಾಹಿತಿಯನ್ನು ಕದಿಯಲಾಗಿದೆ ಎಂದು ಯಾಹೂ ಸಂಸ್ಥೆ ಹೇಳಿಕೊಂಡಿದೆ.

ಮೊದಲ ಬಾರಿಗೆ ಆ್ಯಪಲ್ ಐಫೋನ್ ಮಾರಾಟ ಕುಸಿತ!
ವಾಣಿಜ್ಯ

ಮೊದಲ ಬಾರಿಗೆ ಆ್ಯಪಲ್ ಐಫೋನ್ ಮಾರಾಟ ಕುಸಿತ!

ಇದೇ ಮೊದಲ ಬಾರಿಗೆ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ನ ಮಾರಾಟ ಮತ್ತು ಆದಾಯ ಕುಸಿದಿದ್ದು, ಮುಂಬರುವ ತ್ರೈಮಾಸಿಕದಲ್ಲೂ ಸಂಸ್ಥೆಯ ಆದಾಯ ಕುಸಿತಗೊಳ್ಳುವ ಭೀತಿ ಎದುರಿಸುತ್ತಿದೆ..

ಜನರ ಮೂರ್ಖರನ್ನಾಗಿ ಮಾಡಲು ಹೋಗಿ ತಾನೇ ಮೂರ್ಖನಾದ ಗೂಗಲ್!
ವಿಜ್ಞಾನ-ತಂತ್ರಜ್ಞಾನ

ಜನರ ಮೂರ್ಖರನ್ನಾಗಿ ಮಾಡಲು ಹೋಗಿ ತಾನೇ ಮೂರ್ಖನಾದ ಗೂಗಲ್!

ಖ್ಯಾತ ಸರ್ಚ್ ಎಂಜಿನ್ ಗೂಗಲ್ ತನ್ನ ಜಿಮೇಲ್ ಬಳಕೆದಾರರನ್ನು ಮೂರ್ಖರನ್ನಾಗಿ ಮಾಡುವ ಉಪಾಯ ಹೂಡಿತ್ತು. ಆದರೆ ಗೂಗಲ್ ನ ಈ ಉಪಾಯ ತನಗೇ ತಿರುಗು ಬಾಣವಾಗಿ ಪರಿಣಮಿಸಿತ್ತು..

ಅಮೆರಿಕ, ಫ್ರಾನ್ಸ್ ಗೆ ದೇಶಪಾಂಡೆ
ಪ್ರಧಾನ ಸುದ್ದಿ

ಅಮೆರಿಕ, ಫ್ರಾನ್ಸ್ ಗೆ ದೇಶಪಾಂಡೆ

ವಿಶ್ವ ಬಂಡವಾಳ ಹೂಡಿಕೆದಾರರ `ಇನ್ ವೆಸ್ಟ್ ಕರ್ನಾಟಕ2016'ರ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸುವ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ದೇಶಪಾಂಡೆ ನೇತೃತ್ವದ ಉನ್ನತ ಮಟ್ಟದ ನಿಯೋಗ ಅಮೆರಿಕ ಹಾಗೂ ಫ್ರಾನ್ಸ್ ಗೆ ಭೇಟಿ ನೀಡಿದೆ...