ಸ್ಯಾನ್ ಫ್ರಾನ್ಸಿಸ್ಕೊ ಓಪನ್ ಸ್ಕ್ವಾಷ್ ಟೂರ್ನಿ: ದೀಪಿಕಾ ಪಳ್ಳಿಕಲ್ ಸವಾಲು ಅಂತ್ಯ
ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆಯುತ್ತಿರುವ ಪಿಎಸ್‌ಎ ವಿಶ್ವ ಟೂರ್ ಸ್ಯಾನ್ ಫ್ರಾನ್ಸಿಸ್ಕೊ ಓಪನ್ ಸ್ಕ್ವಾಷ್ ಟೂರ್ನಿಯ ಸೆಮಿ ಪೈನಲ್ಸ್ ನಲ್ಲಿ ಭಾರತದ ದೀಪಿಕಾ ಪಳ್ಳಿಕಲ್ ಪರಾಜಿತರಾಗಿದ್ದಾರೆ.

Published On :
ಸ್ಯಾನ್ ಫ್ರಾನ್ಸಿಸ್ಕೋ: ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆಯುತ್ತಿರುವ ಪಿಎಸ್‌ಎ ವಿಶ್ವ ಟೂರ್ ಸ್ಯಾನ್ ಫ್ರಾನ್ಸಿಸ್ಕೊ ಓಪನ್ ಸ್ಕ್ವಾಷ್ ಟೂರ್ನಿಯ ಸೆಮಿ ಪೈನಲ್ಸ್ ನಲ್ಲಿ ಭಾರತದ ದೀಪಿಕಾ ಪಳ್ಳಿಕಲ್ ಪರಾಜಿತರಾಗಿದ್ದಾರೆ. ಮಲೇಷಿಯಾದ ಎಂಟು ಬಾರಿಯ ವಿಶ್ವ ಚಾಂಪಿಯನ್ ನಿಕೋಲ್ ಡೇವಿಡ್ ಎದುರು ಪಳ್ಳಿಕರ್ ಸೋಲೊಪ್ಪಿದ್ದಾರೆ.
ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಸರಣಿಯ ಸೆಮಿಫೈನಲ್ಸ್ ಗೆ ಬಂದಿದ್ದ ಡೇವಿಡ್ ಕೇವಲ 22 ನಿಮಿಷಗಳಲ್ಲಿ ಪಳ್ಳಿಕರ್ ಅವರನ್ನು 11-3, 11-0, 11-5 ಸೆಟ್ ಗಳಿಂದ ಸೋಲಿಸಿದರು.
ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿದ ಡೇವಿಡ್ ಎದುರಾಳಿಗೆ ಯಾಪಂದ್ಯ ಗೆಲ್ಲುವ ಯಾವ ಅವಕಾಶವನ್ನೂ ನೀದಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
San FranciscoDipika Pallikalದೀಪಿಕಾ ಪಳ್ಳಿಕಲ್Nicol DavidSan Francisco Open Squash Tournamentನಿಕೋಲ್ ಡೇವಿಡ್ಸ್ಯಾನ್ ಫ್ರಾನ್ಸಿಸ್ಕೊ ಓಪನ್ ಸ್ಕ್ವ್ಯಾಷ್ ಟೂರ್ನಮೆಂಟ್ಸ್ಯಾನ್ ಫ್ರಾನ್ಸಿಸ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


