San Francisco

Human Vs Terminator: 6 ಅಡಿ ರೋಬೋಟ್ ಜೊತೆ ಇನ್‌ಫ್ಲುಯೆನ್ಸರ್ ಫೈಟ್, ಗೆದ್ದಿದ್ಯಾರು? Video ವೈರಲ್
ವಿದೇಶ

Human Vs Terminator: 6 ಅಡಿ ರೋಬೋಟ್ ಜೊತೆ ಇನ್‌ಫ್ಲುಯೆನ್ಸರ್ ಫೈಟ್, ಗೆದ್ದಿದ್ಯಾರು? Video ವೈರಲ್

ಸಿನಿಮಾ ದೃಶ್ಯವನ್ನು ನೆನಪಿಸುವ ರೀತಿಯಲ್ಲಿ 6 ಅಡಿ ಎತ್ತರದ ಹ್ಯೂಮನಾಯ್ಡ್ ರೋಬೋಟ್‌ವೊಂದು ಮಾನವನ ವಿರುದ್ಧ ರಿಂಗ್‌ ನಲ್ಲಿ ಫೈಟಿಂಗ್`ಗೆ ಇಳಿದಿರುವ ಘಟನೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ.

ಆಂಥ್ರೊಪಿಕ್ ವಿರುದ್ಧ ಆಂಥ್ರೊಪಿಕ್ ದೂರು: ಬೆಳಗಾವಿ ನ್ಯಾಯಾಲಯದಲ್ಲಿ ಕೇಸ್!
ರಾಜ್ಯ

ಆಂಥ್ರೊಪಿಕ್ ವಿರುದ್ಧ ಆಂಥ್ರೊಪಿಕ್ ದೂರು: ಬೆಳಗಾವಿ ನ್ಯಾಯಾಲಯದಲ್ಲಿ ಕೇಸ್!

ಕರ್ನಾಟಕ ಮೂಲದ ಕಂಪನಿಯ ಪ್ರಕಾರ ಈ ಸಂಸ್ಥೆಯನ್ನು 2017 ರಲ್ಲಿ ಸ್ಥಾಪಿಸಲಾಯಿತು. ಆಂಥ್ರೊಪಿಕ್ AI ಸ್ಯಾನ್ ಫ್ರಾನ್ಸಿಸ್ಕೋ 2021 ರಲ್ಲಿ ಸ್ಥಾಪಿಸಲಾದ ಪ್ರಮುಖ AI ಸುರಕ್ಷತೆ ಮತ್ತು ಸಂಶೋಧನಾ ಕಂಪನಿಯಾಗಿದೆ.

ಹೃದಯ ಸಂಬಂಧಿ ಕಾಯಿಲೆ: ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಗೆ ಐಸಿಯುನಲ್ಲಿ ಚಿಕಿತ್ಸೆ!
ಬಾಲಿವುಡ್

ಹೃದಯ ಸಂಬಂಧಿ ಕಾಯಿಲೆ: ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಗೆ ಐಸಿಯುನಲ್ಲಿ ಚಿಕಿತ್ಸೆ!

ಹೃದಯ ಸಂಬಂಧಿ ಸಮಸ್ಯೆಯಿಂದ ಕಳೆದ ಒಂದು ವಾರದಿಂದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಾಗಿದ್ದರು. ಉಸ್ತಾದ್ ಜಾಕಿರ್ ಹುಸೇನ್ ಅವರ ತಂದೆ ಅಲ್ಲಾ ರಖಾ ಕೂಡ ಪ್ರಸಿದ್ಧ ತಬಲಾ ವಾದಕರಾಗಿದ್ದರು.

ಎಲೋನ್ ಮಸ್ಕ್‌ಗೆ ಬಿಗ್ ಶಾಕ್: ಟ್ವಿಟರ್ ಕೇಂದ್ರ ಕಚೇರಿಯಿಂದ ಹೊಸ 'X' ಲೋಗೋ ತೆರವು!
ವಿದೇಶ

ಎಲೋನ್ ಮಸ್ಕ್‌ಗೆ ಬಿಗ್ ಶಾಕ್: ಟ್ವಿಟರ್ ಕೇಂದ್ರ ಕಚೇರಿಯಿಂದ ಹೊಸ 'X' ಲೋಗೋ ತೆರವು!

ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ ನಿರಂತರ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ, ಈ ಸಾಮಾಜಿಕ ಮಾಧ್ಯಮ ವೇದಿಕೆಯು ಅದರ ಹೊಸ ಲೋಗೋ ಕುರಿತು ಚರ್ಚೆಯ ವಿಷಯವಾಗಿದೆ. 

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಖಲಿಸ್ಥಾನಿ ಬೆಂಬಲಿಗರಿಂದ ಭಾರತೀಯ ದೂತಾವಾಸ ಕಚೇರಿ ಮೇಲೆ ದಾಳಿ
ವಿದೇಶ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಖಲಿಸ್ಥಾನಿ ಬೆಂಬಲಿಗರಿಂದ ಭಾರತೀಯ ದೂತಾವಾಸ ಕಚೇರಿ ಮೇಲೆ ದಾಳಿ

ಖಲೀಸ್ಥಾನಿ ಪರ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತವಾಸ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. 

ಟ್ವಿಟರ್ ಖರೀದಿ ಒಪ್ಪಂದ ಅಂತಿಮ: ಸಂಸ್ಥೆಯ ಶೇ.75ರಷ್ಟು ಸಿಬ್ಬಂದಿಗಳ ತೆಗೆಯುವುದಿಲ್ಲ ಎಂದ ಮಸ್ಕ್
ವಿದೇಶ

ಟ್ವಿಟರ್ ಖರೀದಿ ಒಪ್ಪಂದ ಅಂತಿಮ: ಸಂಸ್ಥೆಯ ಶೇ.75ರಷ್ಟು ಸಿಬ್ಬಂದಿಗಳ ತೆಗೆಯುವುದಿಲ್ಲ ಎಂದ ಮಸ್ಕ್

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಅನ್ನು ಖರೀದಿಸುವ ಒಪ್ಪಂದ ಅಂತಿಮವಾಗಿದ್ದು, ಸಂಸ್ಥೆಯ 75 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ ಎಂದು ಟ್ವಿಟರ್ ಉದ್ಯೋಗಿಗಳಿಗೆ ತಿಳಿಸಿದ್ದಾರೆ.

ಬೆಂಗಳೂರಿನಿಂದ ಅಮೆರಿಕಕ್ಕೆ ತಡೆರಹಿತ ವಿಮಾನ ಆರಂಭಿಸಲಿರುವ ಏರ್‌ಇಂಡಿಯಾ
ರಾಜ್ಯ

ಬೆಂಗಳೂರಿನಿಂದ ಅಮೆರಿಕಕ್ಕೆ ತಡೆರಹಿತ ವಿಮಾನ ಆರಂಭಿಸಲಿರುವ ಏರ್‌ಇಂಡಿಯಾ

ಬೆಂಗಳೂರಿನ ಪ್ರಯಾಣಿಕರು ಶೀಘ್ರದಲ್ಲೇ ಅಮೆರಿಕಾ ದೇಶಕ್ಕೆ ತಡೆರಹಿತವಾಗಿ ಪ್ರಯಾಣ ಬೆಳೆಸಬಹುದು. 

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ ನಿಧನ
ವಿದೇಶ

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ ನಿಧನ

ಖ್ಯಾತ ಕಂಪ್ಯೂಟರ್ ತಂತ್ರಜ್ಞಾನ ತಯಾರಿಕಾ ಸಂಸ್ಥೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಸಿದ್ದರಾಮಯ್ಯ ಬಳಿಕ ಉಪ ಮುಖ್ಯಮಂತ್ರಿ ಪರಮೇಶ್ವರ್ ವಿದೇಶ ಪ್ರವಾಸ
ರಾಜ್ಯ

ಸಿದ್ದರಾಮಯ್ಯ ಬಳಿಕ ಉಪ ಮುಖ್ಯಮಂತ್ರಿ ಪರಮೇಶ್ವರ್ ವಿದೇಶ ಪ್ರವಾಸ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಸಚಿವರ ಬಳಿಕ ಇದೀಗ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ವಿದೇಶ ಪ್ರಯಾಣ ಬೆಳಸಲಿದ್ದಾರೆಂದು ಶನಿವಾರ ತಿಳಿದುಬಂದಿದೆ...