same-sex marriage

ಸಲಿಂಗ ವಿವಾಹಕ್ಕೆ ಮಾನ್ಯತೆ: ಅರ್ಜಿಗಳ ವಿಚಾರಣೆ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ಐವರು ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದಕ್ಕೆ ಕೇಂದ್ರದ ವಿರೋಧ ಖಂಡಿಸಿದ ಎಲ್ಜಿಬಿಟಿಕ್ಯೂ
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿರುವುದನ್ನು ಎಲ್ಜಿಬಿಟಿಕ್ಯೂ ಸಮುದಾಯದ ಕಾರ್ಯಕರ್ತರು ಮತ್ತು ಸದಸ್ಯರು ಖಂಡಿಸಿದ್ದಾರೆ.

ಈಗ ಮೆಕ್ಸಿಕೊದ ಎಲ್ಲಾ ರಾಜ್ಯಗಳಲ್ಲೂ ಸಲಿಂಗ ವಿವಾಹ ಕಾನೂನುಬದ್ಧ
ಮೆಕ್ಸಿಕೊದ ಗಡಿ ರಾಜ್ಯವಾದ ತಮೌಲಿಪಾಸ್ ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡಿದೆ. ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವ ಪರವಾಗಿ ಶಾಸಕರು ಬುಧವಾರ ರಾತ್ರಿ ಮತ ಚಲಾಯಿಸಿದರು. ಇದರೊಂದಿಗೆ ಮೆಕ್ಸಿಕೊದ ಎಲ್ಲಾ 32...

ಕನ್ನಡತಿ ಸವಿತಾ ಆತ್ಮಕ್ಕೆ ಕೊನೆಗೂ ಶಾಂತಿ: ಐರ್ಲೆಂಡ್ ನಲ್ಲಿ ಗರ್ಭಪಾತ, ಸಮಾನ ವಯಸ್ಸು ವಿವಾಹ ಕಾನೂನು ಬದ್ಧ
ಉತ್ತರ ಐರ್ಲೆಂಡ್‌ನಲ್ಲಿ ಗರ್ಭಪಾತ ಮತ್ತು ಸಮಾನ ವಯಸ್ಸು ಮದುವೆ ಶಾಸನ ಜಾರಿಗೊಳಿಸುವ ಯತ್ನಗಳು ವಿಫಲವಾಗುವುದರೊಂದಿಗೆ ಅಲ್ಲಿ ಇವು ಕಾನೂನು ಬದ್ಧಗೊಂಡಿವೆ.

ವೃತ್ತಿಯಲ್ಲಿ ಎದುರಾಳಿ ಆದರೆ ಸಲಿಂಗಿ ಮದುವೆ ಮೂಲಕ ಒಂದಾದ ಆಸೀಸ್-ಕಿವೀಸ್ ಕ್ರಿಕೆಟ್ ಆಟಗಾರ್ತಿಯರು!
ಆಸ್ಟ್ರೇಲಿಯಾ ತಂಡದ ನಿಕೋಲಾ ಹ್ಯಾಂಕಾಕ್ ನ್ಯೂಜಿಲ್ಯಾಂಡ್ ಮಹಿಳಾ ತಂಡದ ಆಟಗಾರ್ತಿ ಹೇಯ್ಲೆ ಜೆನ್ಸನ್ ರನ್ನು ಸಲಿಂಗಿ ಮದುವೆಯಾಗಿದ್ದಾರೆ.

ಸಲಿಂಗ ವಿವಾಹಕ್ಕೆ ಅಮೆರಿಕ ಅಸ್ತು!
ಅಮೆರಿಕದ ಸಲಿಂಗಕಾಮಿ ಹಕ್ಕುಗಳ ಹೋರಾಟಗಾರರಿಗೆ ಶುಕ್ರವಾರ ಐತಿಹಾಸಿಕ ಗೆಲವು...

ಐರ್ಲೆಂಡ್‍ನಲ್ಲಿ ಕ್ರಾಂತಿ, ಸಲಿಂಗಿ ಮದುವೆಗೆ ಕಾನೂನು ಮಾನ್ಯತೆ
ಸಂಪ್ರದಾಯಬದ್ದ ಕ್ಯಾಥೋಲಿಕ್ ದೇಶವಾದ ಐರ್ಲೆಂಡ್ ನಲ್ಲಿ ಸಾಮಾಜಿಕ ಕ್ರಾಂತಿಯಾಗಿದೆ.

