Salman Rushdie

ನಿಯಮಾವಳಿ ಬ್ರೇಕ್! ಕೆನಡಾ, ಬ್ರಿಟೀಷ್ ಲೇಖಕಿಯರಿಗೆ ಒಲಿದ ಬೂಕರ್, ರಶ್ದಿಗೆ ನಿರಾಶೆ
ಇದೇ ಮೊದಲ ಬಾರಿಗೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿಯನ್ನು ಇಬ್ಬರು ಲೇಖಕಿಯರಿಗೆ ಜಂಟಿಯಾಗಿ ನೀಡಲಾಗಿದೆ. ಕೆನಡಾದ ಲೇಖಕಿ ಮಾರ್ಗರೇಟ್ ಅಟ್‌ವುಡ್ ಮತ್ತು ಬ್ರಿಟಿಷ್ ಬರಹಗಾರ್ತಿ ಬರ್ನಾರ್ಡಿನ್ ಎವಾರಿಸ್ಟೊ ಈ ಬಾರಿಯ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಬೂಕರ್ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಸಲ್ಮಾನ್ ರಶ್ದಿ!
ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರ ಇತ್ತೀಚಿನ ಕೃತಿ 'ಕ್ವಿಚೊಟ್ಟೆ' ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾದ ಬೂಕರ್ ಪ್ರಶಸ್ತಿ ಫಾರ್ ಫಿಕ್ಷನ್ 2019ರ ಅಂತಿಮ ಪಟ್ಟಿಯಲ್ಲಿದೆ ಎಂದು ಮಂಗಳವಾರ ಪ್ರಕಟಣೆ ತಿಳಿಸಿದೆ.

ಪದ್ಮಲಕ್ಷ್ಮಿ ಬಾಲ್ಯದಲ್ಲೇ ಲೈಂಗಿಕ ಶೋಷಣೆಗೆ ಒಳಗಾಗಿದ್ದರಂತೆ!
ತಾನು ಬಾಲ್ಯದಲ್ಲಿ ತನ್ನ ಮಲ ತಂದೆಯ ಸಂಬಂಧಿಯೋರ್ವನಿಂದ ಹೇಗೆ ಲೈಂಗಿಕ ಶೋಷಣೆಗೆ ಗುರಿಯಾಗಿದ್ದೆ ಎಂದು ಸಲ್ಮಾನ್ ರಶ್ದಿ ಮಾಜಿ ಪತ್ನಿ ಪದ್ಮ ಲಕ್ಷ್ಮಿ ತನ್ನ....

ಸಲ್ಮಾನ್ ರಶ್ದಿ ಬೆಡ್‌ರೂಂ ವಿಷಯ ಬಹಿರಂಗ ಪಡಿಸಿದ ಪದ್ಮ ಲಕ್ಷ್ಮಿ
ರಶ್ದಿ ಅವರಿಗೆ ಆಗಾಗ ಸೆಕ್ಸ್ ಬೇಕಾಗಿತ್ತು. ಅದಕ್ಕೆ ನಾನು ನಿರಾಕರಿಸಿದರೆ ಅವರು ಸಿಡುಕುತ್ತಿದ್ದರು. ಅವರು ನನ್ನ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯವಹಿಸುತ್ತಿದ್ದರು...

ರಶ್ದಿ ಪುಸ್ತಕ ನಿಷೇಧಕ್ಕೆ ಖುಷ್ವಂತ್ ಕಾರಣ ಎಂದ ಕಾಂಗ್ರೆಸ್
ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ 'ಸಟಾನಿಕ್ ವರ್ಸಸ್' ಪುಸ್ತಕದ ನಿಷೇಧದ ಕುರಿತ ಚರ್ಚೆ ಆಗ ಮತ್ತೆ ಗರಿಗೆದರಿದ್ದು, ಕಾಂಗ್ರೆಸ್ ಪಕ್ಷ ಇದಕ್ಕೆ ತಾನು ಕಾರಣವಲ್ಲ ಬದಲಾಗಿ

ತಪ್ಪು ಸರಿಪಡಿಸಿಕೊಳ್ಳಲು ಇನ್ನೆಷ್ಟು ವರ್ಷ ಬೇಕು?: ಸಲ್ಮಾನ್ ರಶ್ದಿ
ಸೆಟನಿಕ್ ವರ್ಸಸ್ ಪುಸ್ತಕವನ್ನು ನಿಷೇಧಿಸಿದ ಸರ್ಕಾರದ ಕ್ರಮ ತಪ್ಪು ಎಂದಿರುವ ಕಾಂಗ್ರೆಸ್ ನಾಯಕ ಚಿದಂಬರಂ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಲೇಖಕ ಸಲ್ಮಾನ್ ರಶ್ದಿ, ತಪ್ಪು ಸರಿಪಡಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ್ದಾರೆ...

ರಶ್ದಿ ಕೃತಿ ನಿಷೇಧಿಸಿದ್ದು ತಪ್ಪು: ಚಿದಂಬರಂ
ಅಂದಿನ ರಾಜೀವ್ ಗಾಂಧಿ ಸರ್ಕಾರವು ಲೇಖಕ¸ ಸಲ್ಮಾನ್ ರಶ್ದಿ ಅವರಟ ಸೆಟಾನಿಕ್ ವರ್ಸಸ್' ಕೃತಿಯನ್ನು ನಿಷೇಧಿಸಿದ್ದು ತಪ್ಪು...

ಪ್ರಶಸ್ತಿ ಹಿಂದಿರುಗಿಸಿದರು ಹದಿನಾಲ್ಕು ಲೇಖಕರು
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯು ಸಾಹಿತ್ಯಿಕ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ದಿನ ಕಳೆದಂತೆ ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ...

'ಮೋದಿ ಭಕ್ತರ' ಟೀಕೆಯನ್ನು ಅಲ್ಲಗೆಳೆದ ಲೇಖಕ ಸಲ್ಮಾನ್ ರಶ್ದಿ
ದೇಶದಲ್ಲಿ ಹೆಚ್ಚುತ್ತಿರುವ ಕೋಮು ಘರ್ಷಣೆ, ಮತ್ತು ಅಸಹನೆಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದ ಸಾಹಿತಿಗಳ ಬೆಂಬಲಕ್ಕೆ ನಿಂತಿದ್ದ ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿ

