ಸಲ್ಮಾನ್ ರಶ್ದಿ ಬೆಡ್‌ರೂಂ ವಿಷಯ ಬಹಿರಂಗ ಪಡಿಸಿದ ಪದ್ಮ ಲಕ್ಷ್ಮಿ
ರಶ್ದಿ ಅವರಿಗೆ ಆಗಾಗ ಸೆಕ್ಸ್ ಬೇಕಾಗಿತ್ತು. ಅದಕ್ಕೆ ನಾನು ನಿರಾಕರಿಸಿದರೆ ಅವರು ಸಿಡುಕುತ್ತಿದ್ದರು. ಅವರು ನನ್ನ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯವಹಿಸುತ್ತಿದ್ದರು...

Published On :
ನವದೆಹಲಿ: ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಮಾಜಿ ಪತ್ನಿ ಇಂಡೋ ಅಮೆರಿಕನ್ ರೂಪದರ್ಶಿ ಪದ್ಮ ಲಕ್ಷ್ಮಿ ಲವ್ , ಲಾಸ್ ಆ್ಯಂಡ್ ವಾಟ್ ವಿ ಏಟ್ ('Love, Loss And What We Ate') ಎಂಬ ಆತ್ಮಕತೆ ಬರೆದಿದ್ದು, ಅದರಲ್ಲಿ ರಶ್ದಿ ಅವರ ಖಾಸಗಿ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.
ರಶ್ದಿ ಅವರಿಗೆ ಆಗಾಗ ಸೆಕ್ಸ್ ಬೇಕಾಗಿತ್ತು. ಅದಕ್ಕೆ ನಾನು ನಿರಾಕರಿಸಿದರೆ ಅವರು ಸಿಡುಕುತ್ತಿದ್ದರು. ಅವರು ನನ್ನ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯವಹಿಸುತ್ತಿದ್ದರು. ಅಷ್ಟೇ ಅಲ್ಲ ಕಾಲ ಕಳೆದಂತೆ ಸದಾ ತನ್ನ ಕಡೆ ಗಮನ ಹರಿಸಬೇಕೆಂದು ಬಯಸುವ ಗಂಡ ಅವರಾಗಿದ್ದರು ಎಂದು ಪದ್ಮ ಲಕ್ಷಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
LoveautobiographySalman Rushdieಸಲ್ಮಾನ್ ರಶ್ದಿಲವ್Padma LakshmiLoss And What We Ateಪದ್ಮ ಲಕ್ಷ್ಮಿಲಾಸ್ ಆ್ಯಂಡ್ ವಾಟ್ ವಿ ಏಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


