Safety

ರಾಜ್ಯದ ಮೊದಲ ಸಂಪೂರ್ಣ ಮಹಿಳಾ ರೈಲು ನಿಲ್ದಾಣದಲ್ಲಿ ಸಿಬ್ಬಂದಿಗೆ ತಮ್ಮ ಸುರಕ್ಷತೆಯದ್ದೇ ಭಯ
ಕಳೆದ ಮಾರ್ಚ್ 8ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ಕರ್ನಾಟಕದಲ್ಲಿ ಮೊದಲ ಸಂಪೂರ್ಣ ....

ಶಾಲೆಗೆ ಭದ್ರತೆ, ನೀರು ತಂದ ಲೋಕಾಯುಕ್ತ ಪೊಲೀಸ್ ಭೇಟಿ!
ಅಧಿಕಾರಿಗಳು ಸಂವೇದನಾಶೀಲರಾಗಿ ನಡೆದುಕೊಂಡರೆ ಉತ್ತಮ ಕೆಲಸಗಳಾಗುತ್ತವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದ್ದು, ಭದ್ರತೆ ಸೌಲಭ್ಯಗಳು ಇಲ್ಲದಿದ್ದ ಶಾಲೆಗೆ ಲೋಕಾಯುಕ್ತ ಪೊಲೀಸರ್ ಅಧಿಕಾರಿಯ ಭೇಟಿ...

ಹೊಸ ವರ್ಷಾಚರಣೆ: ಮೋಜು, ಪಾರ್ಟಿ ಮಾಡಲು ಹೊರಗೆ ಹೋಗಲು ಮಹಿಳೆಯರಿಗೆ ಆತಂಕ
ಹೊಸ ವರ್ಷಾಚರಣೆಗೆ ಇನ್ನು ಒಂದೇ ದಿನ ಬಾಕಿ. ಬೆಂಗಳೂರು ನಗರದಲ್ಲಿ ಕಳೆದ ವರ್ಷದ ಕಹಿ ಘಟನೆ ಮರುಕಳಿಸದಂತೆ ...

ಮಹಿಳೆಯರ ಸುರಕ್ಷತೆಗೆ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸುತ್ತಿರುವ ಬಿಎಂಟಿಸಿ
ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ....

ಹಣಕ್ಲಾಸು ಅಂಕಣ: ನಮ್ಮ ಬ್ಯಾಂಕ್ಗಳು ಎಷ್ಟು ಸುರಕ್ಷಿತ ?
ಕಳೆದ ವಾರ ಗೆಳೆಯ ನವೀನ್ ಕಲ್ಗುಂಡಿ ಅವರು ವಾಟ್ಸಪ್ ಮೂಲಕ ಹೆಸರಾಂತ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದನ್ನ ಕಳಿಸಿದ್ದರು. ಇದರ ಬಗ್ಗೆ ನಿನ್ನ ಅಭಿಪ್ರಾಯವೇನು ತಿಳಿಸು ಎಂದು ಕೂಡ ಕೇಳಿದ್ದರು.

ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಕ್ರಮ: 3 ವಾರಗಳೊಳಗೆ ಉತ್ತರಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಆದೇಶ
ಶಾಲೆಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮೂರು...

ಭಾರತದ ಕೋಳಿ ಮೊಟ್ಟೆಗಳು ಕಳಪೆ ಗುಣಮಟ್ಟದ್ದು: ಅಧ್ಯಯನ
ಸಸ್ಯಾಹಾರಿಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಎಲ್ಲರೂ ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಸೇವಿಸುತ್ತಾರೆ. ಆರೋಗ್ಯಕ್ಕೆ...

ಅಮರನಾಥ ಯಾತ್ರಿಕರು ಸುರಕ್ಷತೆಯ ಶಿಷ್ಟಾಚಾರವನ್ನು ಅನುಸರಿಸಲಿ: ಸಚಿವ ವೆಂಕಯ್ಯ ನಾಯ್ಡು
ಅಮರನಾಥ ಗುಹೆ ದೇವಾಲಯಕ್ಕೆ ಯಾತ್ರೆ ಹೊರಟಿರುವ ಯಾತ್ರಿಕರು ಅಸ್ತಿತ್ವದಲ್ಲಿರುವ ಸುರಕ್ಷತಾ...

ಮಹಿಳೆಯರ ರಕ್ಷಣೆಗೆ ಪಿಂಕ್ ಹೊಯ್ಸಳ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ
ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಬೆಂಗಳೂರು ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಹೊಸ...

