Russia

ಬೆನ್ನಿಗೆ ಚೂರಿ ಹಾಕಿದ ಟರ್ಕಿ: ವ್ಲಾದಿಮಿರ್ ಪುಟಿನ್
ಟರ್ಕಿ ದೇಶವು ರಷ್ಯಾಗೆ ಬೆನ್ನಗೆ ಚೂರಿ ಹಾಕಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಂಗಳವಾರ ಹೇಳಿದ್ದಾರೆ...

ಟರ್ಕಿ ಹೊಡೆದುರುಳಿಸಿದ ರಷ್ಯಾ ಯುದ್ಧ ವಿಮಾನದ ಓರ್ವ ಪೈಲಟ್ ಸಾವು, ಮತ್ತೋರ್ವ ನಾಪತ್ತೆ
ಟರ್ಕಿ ಸೇನೆ ಹೊಡೆದುರುಳಿಸಿದ ರಷ್ಯಾ ಯುದ್ಧ ವಿಮಾನದ ಓರ್ವ ಪೈಲಟ್ ಸಾವಿಗೀಡಾಗಿದ್ದು, ಮತ್ತೋರ್ವ ಪೈಲಟ್ ನಾಪತ್ತೆಯಾಗಿದ್ದಾನೆ ಎಂದು ಸಿರಿಯಾ ಸೇನಾ ಮೂಲಗಳು ತಿಳಿಸಿವೆ...

ರಷ್ಯಾ ವಾಯು ದಾಳಿಗೆ 600 ಇಸಿಸ್ ಉಗ್ರರು ಸಾವು
ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ(ಇಸಿಸ್) ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ರಷ್ಯಾ...

ಇಸಿಸ್ ನಿಗ್ರಹಕ್ಕೆ ಪಣತೊಟ್ಟ ಫ್ರಾನ್ಸ್
ಪ್ಯಾರಿಸ್ ದಾಳಿಯ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಗ್ರಹಕ್ಕೆ ಫ್ರಾನ್ಸ್ ದೇಶ ಪಣತೊಟ್ಟಿದೆ. ಉಗ್ರ ಕೃತ್ಯಗಳನ್ನೆಸಗುತ್ತಿರುವ ಇಸಿಸ್ ಉಗ್ರರನ್ನು...

ಪ್ಯಾರೀಸ್ ಉಗ್ರರ ದಾಳಿ ಹಿಂದೆ ಕಾರಣವಿದೆ: ಅಜಂಖಾನ್
ಅಮೆರಿಕ, ರಷ್ಯಾ ಹಾಗೂ ಇನ್ನಿತರೆ ದೇಶಗಳ ಜಾಗತಿಕ ಮಹಾಶಕ್ತಿಯ ಪ್ರತಿಫಲವೇ ಪ್ಯಾರೀಸ್ ದಾಳಿ ಎಂದು ಅಜಂ ಖಾನ್ ಅವರು ಸೋಮವಾರ ಹೇಳಿದ್ದಾರೆ...

ರಷ್ಯಾ ಮಹಿಳೆ ಮೇಲೆ ಆ್ಯಸಿಡ್ ದಾಳಿ: ವರದಿ ಕೇಳಿದ ಕೇಂದ್ರ
ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ಶುಕ್ರವಾರ ಆಸಿಡ್ ದಾಳಿ ನಡೆದ ಪ್ರಕರಣಕ್ಕೆ...

ಪುಟ್ಟ ಬಾಲಕಿಯ ಹೃದಯ ದೇಹದ ಹೊರಭಾಗದಲ್ಲಿ
ಪ್ರತಿಯೊಬ್ಬ ಮನುಷ್ಯನ ಹೃದಯ ದೇಹದ ಒಳಭಾಗದಲ್ಲಿರುತ್ತದೆ. ಸೃಷ್ಟಿಯ ವಿಚಿತ್ರವೋ ಏನೋ ಎಂಬಂತೆ...

ಈಜಿಪ್ಟ್ ಬಳಿ ರಷ್ಯಾ ವಿಮಾನ ಪತನ: 5 ಮಕ್ಕಳು ಸೇರಿ 100 ಪ್ರಯಾಣಿಕರ ಶವ ಪತ್ತೆ
ಈಜಿಪ್ಟ್ ನ ಸಿಯಾನ್ ಬಳಿ ರಷ್ಯಾದ- A 321 ಏರ್ ಬಸ್ ಪತನಗೊಂಡಿದ್ದು, ಐವರು ಮಕ್ಕಳು ಸೇರಿ 100 ಪ್ರಯಾಣಿಕರ ಸಾವನ್ನಪ್ಪಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ
ರಷ್ಯಾದ ಮತ್ತು ವಿಶ್ವದ 154ನೇ ಅತ್ಯಂತ ಶ್ರೀಮಂತ ವ್ಯಕ್ತಿ ಡಿಮಿಟ್ರಿ ರೈಬೊಲೊವ್ಲೆವ್ ಮತ್ತು ಆತನ ಪತ್ನಿ ಎಲೆನಾ ರೈಬೊಲೊವ್ಲೆವ್...

