Russia, China

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!
ವಿದೇಶ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

‘ಅಫ್ರಾಮ್ಯಾಕ್ಸ್ ರಿಯೊ’ ಹೆಸರಿನ ತೈಲ ಟ್ಯಾಂಕರ್ ಮೇಲೆ ಮಂಗಳವಾರ ‘ನೌಕಾ ಡ್ರೋನ್‌’ಗಳಿಂದ ದಾಳಿ ನಡೆದಿದ್ದು, ರಷ್ಯಾದ ಪ್ರವಾಸಿ ನಗರ ಸೋಚಿ ಸಮೀಪ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಷ್ಯಾ ತಿಳಿಸಿದೆ.

Pneumonic Plague: 'ಪ್ರಾಚೀನ ಮಹಾಮಾರಿ'; 5 ಆಸ್ಪತ್ರೆಗಳೇ ಬಂದ್; ನೂರಾರು ಜನರಿಗೆ ಕ್ವಾರಂಟೈನ್!
ವಿದೇಶ

Pneumonic Plague: 'ಪ್ರಾಚೀನ ಮಹಾಮಾರಿ'; 5 ಆಸ್ಪತ್ರೆಗಳೇ ಬಂದ್; ನೂರಾರು ಜನರಿಗೆ ಕ್ವಾರಂಟೈನ್!

ಶೆಲೆಖೋವ್‌ನ ಆ್ಯಂಟಿ-ಪ್ಲೇಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ದರ್ಯಾ ಶಿಪಿಲೋವಾ ಎಂದು ಗುರುತಿಸಲಾಗಿದೆ. ಅವರು ನ್ಯುಮೋನಿಕ್ ಪ್ಲೇಗ್‌ ಸೋಂಕಿಗೆ ಒಳಗಾಗಿರಬಹುದು ಎಂದು ವರದಿಯಾಗಿದೆ.

ರಷ್ಯಾ: ಪರಮಾಣು ಸಾಮರ್ಥ್ಯದ ಯುದ್ಧವಿಮಾನ ಪತನ; 6 ಮಂದಿ ಸಜೀವ ದಹನ! Video
ವಿದೇಶ

ರಷ್ಯಾ: ಪರಮಾಣು ಸಾಮರ್ಥ್ಯದ ಯುದ್ಧವಿಮಾನ ಪತನ; 6 ಮಂದಿ ಸಜೀವ ದಹನ! Video

ಮಂಗಳವಾರ ರಷ್ಯಾದ ದೂರ ಪೂರ್ವದ ಅಮುರ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ತರಬೇತಿ ಹಾರಾಟದ ವೇಳೆ ವಿಮಾನವು ಜನವಸತಿ ಇಲ್ಲದ ಪ್ರದೇಶದಲ್ಲಿ ಪತನಗೊಂಡಿದೆ.

UNSC ಶಾಶ್ವತ ಸದಸ್ಯತ್ವ ಬೇಡಿಕೆಗೆ ರಷ್ಯಾ ಬೆಂಬಲ ಪುನರುಚ್ಚಾರ; ಪಾಶ್ಚಾತ್ಯ ರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನ ಸಾಧ್ಯವಿಲ್ಲ ಎಂದ ಲಾವ್ರೊವ್
ವಿದೇಶ

UNSC ಶಾಶ್ವತ ಸದಸ್ಯತ್ವ ಬೇಡಿಕೆಗೆ ರಷ್ಯಾ ಬೆಂಬಲ ಪುನರುಚ್ಚಾರ; ಪಾಶ್ಚಾತ್ಯ ರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನ ಸಾಧ್ಯವಿಲ್ಲ ಎಂದ ಲಾವ್ರೊವ್

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ವಿಶ್ವ ನಾಯಕರನ್ನುದ್ದೇಶಿಸಿ ಮಾತನಾಡಿದ ಲಾವ್ರೊವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯಾವುದೇ ಸುಧಾರಣೆ ಕೈಗೊಂಡರೂ ಮಂಡಳಿ ಹಾಗೂ ಅದರ ಶಾಶ್ವತ ಸದಸ್ಯರ ಅಧಿಕಾರಗಳನ್ನು ದುರ್ಬಲಗೊಳಿಸುವಂತಿರಬಾರದು ಎಂದು ಹೇಳಿದರು.

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೇಯ ನಂಟು ಸ್ಮರಿಸಿ, 'ನಮ್ಮದು ನಿಜಕ್ಕೂ ಅದ್ಭುತ ಸ್ನೇಹ' ಎಂದ ಟ್ರಂಪ್‌..!
ವಿದೇಶ

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೇಯ ನಂಟು ಸ್ಮರಿಸಿ, 'ನಮ್ಮದು ನಿಜಕ್ಕೂ ಅದ್ಭುತ ಸ್ನೇಹ' ಎಂದ ಟ್ರಂಪ್‌..!

ಬುಧವಾರ ಕ್ಸಿ ಜಿನ್ ಪಿಂಗ್ ಹಾಗೂ ಅವರ ಪತ್ನಿ ಪೆಂಗ್ ಲಿಯುವಾನ್ ವಾಷಿಂಗ್ಟನ್‌ಗೆ ಆಗಮಿಸಿದಾಗ ಟ್ರಂಪ್ ದಂಪತಿ ಅವರನ್ನು ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಸ್ವಾಗತಿಸಿದ್ದರು.

ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರ ಭಾರತೀಯರು? ಪುಟಿನ್ ವಿರುದ್ಧ ಝೆಲೆನ್ಸ್ಕಿ ಗಂಭೀರ ಆರೋಪ
ವಿದೇಶ

ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರ ಭಾರತೀಯರು? ಪುಟಿನ್ ವಿರುದ್ಧ ಝೆಲೆನ್ಸ್ಕಿ ಗಂಭೀರ ಆರೋಪ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ತನ್ನ ಸೈನಿಕರಷ್ಟೇ ಅಲ್ಲದೆ ಭಾರತ ಸೇರಿದಂತೆ ಬರೋಬ್ಬರಿ 47 ದೇಶಗಳ ನಾಗರಿಕರನ್ನು ವಂಚಿಸಿ ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿ ನಡುವೆ Xi Jinping ಶಾಂತಿ ಮಂತ್ರ; US-China ನಡುವೆ ಹೊಸ ಸ್ನೇಹ ಪರ್ವ?
ವಿದೇಶ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿ ನಡುವೆ Xi Jinping ಶಾಂತಿ ಮಂತ್ರ; US-China ನಡುವೆ ಹೊಸ ಸ್ನೇಹ ಪರ್ವ?

ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಜಾಗತಿಕ ಪರಿಸ್ಥಿತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಆಳವಾದ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇವೆ.

ಏಷ್ಯನ್ ಗೇಮ್ಸ್ 2026: ಚೀನಾ ವಿರುದ್ಧ ಸೋತ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ; ಕಂಚಿನ ಪದಕಕ್ಕೆ ತೃಪ್ತಿ!
ಕ್ರೀಡೆ

ಏಷ್ಯನ್ ಗೇಮ್ಸ್ 2026: ಚೀನಾ ವಿರುದ್ಧ ಸೋತ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ; ಕಂಚಿನ ಪದಕಕ್ಕೆ ತೃಪ್ತಿ!

ಸಿಂಗಲ್ಸ್ ಸ್ಪರ್ಧಿಗಳಾದ ಲಕ್ಷ್ಯ ಸೇನ್ ಮತ್ತು ಆಯುಷ್ ಶೆಟ್ಟಿ ತಮ್ಮ ಕ್ವಾರ್ಟರ್-ಫೈನಲ್ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲರಾಗಿ ಸೋಲನ್ನು ಕಂಡರು.

ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಪ್ರಮುಖ BRICS ಮಾರುಕಟ್ಟೆಗಳಿಗೆ ಭಾರತದ ರಫ್ತು ಶೇ 34ರಷ್ಟು ಏರಿಕೆ; ಚೀನಾಗೆ ಅತಿ ಹೆಚ್ಚು!
ವಾಣಿಜ್ಯ

ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಪ್ರಮುಖ BRICS ಮಾರುಕಟ್ಟೆಗಳಿಗೆ ಭಾರತದ ರಫ್ತು ಶೇ 34ರಷ್ಟು ಏರಿಕೆ; ಚೀನಾಗೆ ಅತಿ ಹೆಚ್ಚು!

ಭಾರತದ ಒಟ್ಟು ರಫ್ತಿನಲ್ಲಿ ಈ ನಾಲ್ಕು ದೇಶಗಳ ಪಾಲು, 2025-26ರ ಇದೇ ಅವಧಿಯಲ್ಲಿದ್ದ ಶೇಕಡಾ 8.1ರಿಂದ ಏರಿಕೆಯಾಗಿ, ಪ್ರಸ್ತುತ ಹಣಕಾಸು ವರ್ಷದ ಮೊದಲ ಐದು ತಿಂಗಳುಗಳಲ್ಲಿ ಶೇಕಡಾ 9.2ಕ್ಕೆ ತಲುಪಿದೆ.