RSS

RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ; ದಲಿತರು, ಮುಸ್ಲಿಮರೇ ಟಾರ್ಗೆಟ್: ತನ್ವೀರ್ ಸೇಠ್ ಗಂಭೀರ ಆರೋಪ
ರಾಜ್ಯ

RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ; ದಲಿತರು, ಮುಸ್ಲಿಮರೇ ಟಾರ್ಗೆಟ್: ತನ್ವೀರ್ ಸೇಠ್ ಗಂಭೀರ ಆರೋಪ

ಆರ್‌ಎಸ್‌ಎಸ್ ನಿರ್ದೇಶನದಂತೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಂಚು ನಡೆಯುತ್ತಿದೆ. ನರಸಿಂಹರಾಜ ಕ್ಷೇತ್ರದಲ್ಲಿ ಈವರೆಗೆ ಸುಮಾರು 10 ಸಾವಿರ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಧರ್ಮ-ರಾಷ್ಟ್ರದ ನಂಟು ಬೇರ್ಪಡಿಸಲಾಗದಷ್ಟು ಗಾಢ; ವಿಶ್ವದ ಇಂದಿನ ತೊಳಲಾಟಕ್ಕೆ ಭಾರತದ ಆಧ್ಯಾತ್ಮಿಕ ಜ್ಞಾನವೇ ದಾರಿದೀಪ: ಮೋಹನ್ ಭಾಗವತ್
ದೇಶ

ಧರ್ಮ-ರಾಷ್ಟ್ರದ ನಂಟು ಬೇರ್ಪಡಿಸಲಾಗದಷ್ಟು ಗಾಢ; ವಿಶ್ವದ ಇಂದಿನ ತೊಳಲಾಟಕ್ಕೆ ಭಾರತದ ಆಧ್ಯಾತ್ಮಿಕ ಜ್ಞಾನವೇ ದಾರಿದೀಪ: ಮೋಹನ್ ಭಾಗವತ್

ನಮ್ಮ ರಾಷ್ಟ್ರ ಮತ್ತು ಧರ್ಮ ಪ್ರತ್ಯೇಕವಲ್ಲ. ರಾಷ್ಟ್ರದ ಉದ್ದೇಶ ಧರ್ಮವಾಗಿದ್ದು, ಧರ್ಮವು ರಾಷ್ಟ್ರವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಇವೆರಡೂ ಪರಸ್ಪರ ಅವಲಂಬಿತವಾಗಿವೆ.

ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ? RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ: ಛಲವಾದಿ ನಾರಾಯಣ ಸ್ವಾಮಿ
ರಾಜಕೀಯ

ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ? RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ: ಛಲವಾದಿ ನಾರಾಯಣ ಸ್ವಾಮಿ

ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮಾರಣ ಹೋಮ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರು ಒಂದೇ ಒಂದು ಸ್ಟೇಟ್​ಮೆಂಟ್ ಕೊಟ್ಟಿಲ್ಲ, ಇಂತಹ ಗೃಹ ಸಚಿವರು ನಮಗೆ ಬೇಕಾ? ಎಂದು ಪ್ರಶ್ನಿಸಿರುವ ಅವರು, ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದ್ದಾರೆ.

RSS 'ಗುರು ದಕ್ಷಿಣೆ' ರೂಪದಲ್ಲಿ ಏಕೆ ಹಣ ಸಂಗ್ರಹಿಸುತ್ತಿದೆ;  ಆರ್ಥಿಕ ಪಾರದರ್ಶಕತೆ ವಿಷಯದಲ್ಲಿ ಹಿಂಜರಿಕೆ ಏಕೆ?: ಪ್ರಿಯಾಂಕ್ ಖರ್ಗೆ
ರಾಜಕೀಯ

RSS 'ಗುರು ದಕ್ಷಿಣೆ' ರೂಪದಲ್ಲಿ ಏಕೆ ಹಣ ಸಂಗ್ರಹಿಸುತ್ತಿದೆ; ಆರ್ಥಿಕ ಪಾರದರ್ಶಕತೆ ವಿಷಯದಲ್ಲಿ ಹಿಂಜರಿಕೆ ಏಕೆ?: ಪ್ರಿಯಾಂಕ್ ಖರ್ಗೆ

ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ, ಬಿಜೆಪಿ ಅಭ್ಯರ್ಥಿಗಳ ಮಕ್ಕಳು ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿರುವ, ಶಾಖೆಗಳಿಗೆ ಹಾಜರಾಗುವ, ಗೋಶಾಲೆಗಳಲ್ಲಿ ಸೇವೆ ಸಲ್ಲಿಸುವ ಫೋಟೋಗಳಿದ್ದರೆ ಹಂಚಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

'RSS, BJPಯವರನ್ನು ಬೆಂಗಳೂರಿನಿಂದಲೇ ಓಡಿಸಬೇಕು'; ಜ್ಞಾನೇಶ್​ ಕುಮಾರ್ ಒಬ್ಬ ನೀಚ: ಬಿ.ಕೆ ಹರಿಪ್ರಸಾದ್
ರಾಜ್ಯ

'RSS, BJPಯವರನ್ನು ಬೆಂಗಳೂರಿನಿಂದಲೇ ಓಡಿಸಬೇಕು'; ಜ್ಞಾನೇಶ್​ ಕುಮಾರ್ ಒಬ್ಬ ನೀಚ: ಬಿ.ಕೆ ಹರಿಪ್ರಸಾದ್

ವಂದೇ ಮಾತರಂ ಗೀತೆ ನಮ್ಮದು. ನೀವು ಖಾಕಿ ಚಡ್ಡಿ ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಸಂಜೆ ವೇಳೆ ಹೋಗಿ. ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ, ಹರಿಯುವ ನೀರು. ಇವತ್ತು ನಾನು ಇರುತ್ತೇನೆ, ನಾಳೆ ಹೋಗಬಹುದು. ಯಾರೂ ಬೇಸರ ಮಾಡಿಕೊಳ್ಳುವ ಹಾಗಿಲ್ಲ ಎಂದರು.

ಮಕ್ಕಳನ್ನು ಗುರಿಯಾಗಿಸಿ ಸಿದ್ಧಾಂತ ಹೇರಿಕೆ ಮಾಡಲಾಗುತ್ತಿದೆಯೇ? ಅಪಾರ್ಟ್‌ಮೆಂಟ್‌ಗಳಲ್ಲಿ RSS ಸಭೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ..!
ರಾಜ್ಯ

ಮಕ್ಕಳನ್ನು ಗುರಿಯಾಗಿಸಿ ಸಿದ್ಧಾಂತ ಹೇರಿಕೆ ಮಾಡಲಾಗುತ್ತಿದೆಯೇ? ಅಪಾರ್ಟ್‌ಮೆಂಟ್‌ಗಳಲ್ಲಿ RSS ಸಭೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ..!

ಅಪಾರ್ಟ್‌ಮೆಂಟ್‌ಗಳ ಸಂಘಗಳು ತಮ್ಮ ವಸತಿ ಸಮುದಾಯಗಳಲ್ಲಿ ‘ಸೈದ್ಧಾಂತಿಕ ನೇಮಕಾತಿ ಮತ್ತು ಸಂಘಟಿತ ರಾಜಕೀಯ-ಸಾಮಾಜಿಕ ಪ್ರಭಾವ’ಕ್ಕೆ ಅವಕಾಶ ನೀಡಬೇಕೇ ಎಂಬುದನ್ನು ಪ್ರಶ್ನಿಸಬೇಕು.

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್
ದೇಶ

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಹಿಂದುತ್ವವು ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುತ್ತಲೇ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವುದಾಗಿದೆ. ಅದು ಯಾರ ವಿರುದ್ಧವೂ ಇರಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಹೇಳಿದರು.

'ವೃದ್ಧರಿಗಷ್ಟೇ ಸೀಮಿತ' ಎಂದು ಕೆಲವರು ಭಾವಿಸಿರುವ 'ಧರ್ಮ'ದ ಕುರಿತು Gen Z ಚರ್ಚೆ ನೋಡಿ ಸಂತೋಷವಾಗಿದೆ: ಮೋಹನ್ ಭಾಗವತ್
ದೇಶ

'ವೃದ್ಧರಿಗಷ್ಟೇ ಸೀಮಿತ' ಎಂದು ಕೆಲವರು ಭಾವಿಸಿರುವ 'ಧರ್ಮ'ದ ಕುರಿತು Gen Z ಚರ್ಚೆ ನೋಡಿ ಸಂತೋಷವಾಗಿದೆ: ಮೋಹನ್ ಭಾಗವತ್

'ಧರ್ಮ'ವನ್ನು ಮತ-ಪಂಥಗಳಿಗಿಂತಲೂ ಮಿಗಿಲಾದದ್ದು ಎಂದು ಬಣ್ಣಿಸಿದ ಅವರು; ಮತ-ಪಂಥಗಳು ಮನುಷ್ಯನನ್ನು ಬಂಧಿಸಿದರೆ, ಧರ್ಮವು ಮುಕ್ತಿಯತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಲಂಡನ್‌ನಲ್ಲಿ ಗುರುದ್ವಾರಕ್ಕೆ RSS ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ವಿರೋಧಿಸಿ ಭಾರತೀಯ ವಲಸಿಗರಿಂದ ಪ್ರತಿಭಟನೆ!
ದೇಶ

ಲಂಡನ್‌ನಲ್ಲಿ ಗುರುದ್ವಾರಕ್ಕೆ RSS ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ವಿರೋಧಿಸಿ ಭಾರತೀಯ ವಲಸಿಗರಿಂದ ಪ್ರತಿಭಟನೆ!

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಧ್ಯ ಲಂಡನ್‌ನಲ್ಲಿರುವ ಖಾಲ್ಸಾ ಜಾಥಾ ಬ್ರಿಟಿಷ್ ದ್ವೀಪದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿರುವುದು ಭಾರತೀಯ ವಲಸಿಗರ ಪ್ರತಿಭಟನೆಗೆ ಕಾರಣವಾಗಿದ್ದರೇ ಮತ್ತೊಂದೆಡೆ ಇದನ್ನು ಗುರುದ್ವಾರ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.