RSS

BJP ನಾಯಕರು WhatsApp ವಿವಿಯಲ್ಲಿ ಓದಿದ ಮೂರ್ಖರು; ಹಣ ಬೇಕಿದ್ದರೆ ನಾನೇ ಕೊಡುತ್ತೇನೆ, RSS ರಿಜಿಸ್ಟರ್ ಮಾಡಿಸಿ: ಪ್ರಿಯಾಂಕ್ ಖರ್ಗೆ ಸವಾಲು..!
ರಾಜಕೀಯ

BJP ನಾಯಕರು WhatsApp ವಿವಿಯಲ್ಲಿ ಓದಿದ ಮೂರ್ಖರು; ಹಣ ಬೇಕಿದ್ದರೆ ನಾನೇ ಕೊಡುತ್ತೇನೆ, RSS ರಿಜಿಸ್ಟರ್ ಮಾಡಿಸಿ: ಪ್ರಿಯಾಂಕ್ ಖರ್ಗೆ ಸವಾಲು..!

ಬಿಜೆಪಿ ನಾಯಕರು ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯದಲ್ಲಿ ಓದಿದ ಮೂರ್ಖರ ಗುಂಪು. ಆರ್‌ಎಸ್‌ಎಸ್‌ ನೋಂದಣಿಯಾಗಿಲ್ಲ. ಹಾಗಿದ್ದರೆ ಅದನ್ನು ಏಕೆ ನಿಷೇಧಿಸಬೇಕು? ಕಾನೂನಿನ ಚೌಕಟ್ಟಿನೊಳಗೆ ಬನ್ನಿ. ನೀವು ಕಾನೂನಿಗಿಂತ ಮೇಲಲ್ಲ.

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್
ದೇಶ

"RSS ನಲ್ಲಿ ಜೆನ್ ಝೀಗಳೇ ಅತಿ ದೊಡ್ಡ ಸಂಖ್ಯೆ": ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್

ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯ ನಂತರ ಜನಪ್ರಿಯವಾದ "ಜೆನ್ ಝೀ"ಗಳೇ ಆರ್ ಎಸ್ಎಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

Watch | RSS ಕಾರ್ಯಕ್ರಮಕ್ಕೆ ವಿರೋಧ: NYC ಮೇಯರ್ ವಿರುದ್ಧ US ಗಾಯಕಿ ಕಿಡಿ!
ವಿಡಿಯೋ

Watch | RSS ಕಾರ್ಯಕ್ರಮಕ್ಕೆ ವಿರೋಧ: NYC ಮೇಯರ್ ವಿರುದ್ಧ US ಗಾಯಕಿ ಕಿಡಿ!

ಅಮೆರಿಕದಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ: ಮೋಹನ್ ಭಾಗವತ್ ಸಮಾವೇಶಕ್ಕೆ ನ್ಯೂಯಾರ್ಕ್ ಮೇಯರ್ ತೀವ್ರ ವಿರೋಧ
ವಿದೇಶ

ಅಮೆರಿಕದಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ: ಮೋಹನ್ ಭಾಗವತ್ ಸಮಾವೇಶಕ್ಕೆ ನ್ಯೂಯಾರ್ಕ್ ಮೇಯರ್ ತೀವ್ರ ವಿರೋಧ

RSS ಶತಮಾನೋತ್ಸವದ ಭಾಗವಾಗಿ ಮೋಹನ್ ಭಾಗವತ್ ಅವರು ಕೈಗೊಂಡಿರುವ ವಿದೇಶ ಪ್ರವಾಸ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಸಾವಿರಾರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಗವತ್ ಭಾಷಣ ಮಾಡಲು ಸಜ್ಜಾಗುತ್ತಿರುವ ಬೆನ್ನಲ್ಲೇ, ನ್ಯೂಯಾರ್ಕ್ ಮೇಯರ್ ವಿರೋಧ ವ್ಯಕ್ತಪಡಿಸಿದ್ದಾರೆ.

RSS ನೋಂದಾಯಿತ ಸಂಸ್ಥೆಯಲ್ಲ, ಕಾನೂನು ಅಸ್ತಿತ್ವವೇ ಇಲ್ಲ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ
ರಾಜಕೀಯ

RSS ನೋಂದಾಯಿತ ಸಂಸ್ಥೆಯಲ್ಲ, ಕಾನೂನು ಅಸ್ತಿತ್ವವೇ ಇಲ್ಲ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ನೋಂದಣಿ ಇಲ್ಲ ಎಂದರೆ ನೋಂದಾಯಿತ ಕಾನೂನುಬದ್ಧ ಸಂಸ್ಥೆಯೂ ಇಲ್ಲ. ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕರಣಗಳು ಎದುರಾದಾಗ, ಪ್ರಕರಣಗಳು ಸಂಘಟನೆಯ ವಿರುದ್ಧವಲ್ಲ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧವೇ ದಾಖಲಾಗುತ್ತವೆ.

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ
ದೇಶ

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

"ಎಲ್ಲೋ, ಬಿಜೆಪಿ, ಮೋಹನ್ ಭಾಗವತ್ ಮತ್ತು ಆರ್‌ಎಸ್‌ಎಸ್‌ ಮಾತು ಕೇಳುವುದನ್ನು ನಿಲ್ಲಿಸಿದೆ. ಒಂದೆಡೆ, ಮೋಹನ್ ಭಾಗವತ್ ಜೆನ್ ಝಡ್ ರಾಷ್ಟ್ರವಿರೋಧಿಗಳಲ್ಲ ಎಂದು ಹೇಳುತ್ತಾರೆ.

ಶಿಕ್ಷಣ ಇಲಾಖೆ ಆರ್‌ಎಸ್‌ಎಸ್ ಲಾಬಿಯಾಗಿ ಬದಲಾಗಿದೆ: ಮಲ್ಲಿಕಾರ್ಜುನ ಖರ್ಗೆ
ರಾಜಕೀಯ

ಶಿಕ್ಷಣ ಇಲಾಖೆ ಆರ್‌ಎಸ್‌ಎಸ್ ಲಾಬಿಯಾಗಿ ಬದಲಾಗಿದೆ: ಮಲ್ಲಿಕಾರ್ಜುನ ಖರ್ಗೆ

ಶಿಕ್ಷಣ ಇಲಾಖೆಯಲ್ಲಿರುವ ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿರುವ ನಾಯಕರು ಯುವ ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇತ್ತೀಚೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಧ್ವನಿಯಲ್ಲೂ ಬದಲಾವಣೆಯಾಗಿದ್ದು, ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬೇಕು.

RSS ಮೇಲೆ ನಿರ್ಬಂಧ ಹೇರುವಂತೆ ಕೋರಿದ ಅಮೆರಿಕದ USCIRF; 'ಇದೊಂದು ಅಜೆಂಡಾ' ಎಂದು ಟೀಕಿಸಿದ ಭಾರತ
ದೇಶ

RSS ಮೇಲೆ ನಿರ್ಬಂಧ ಹೇರುವಂತೆ ಕೋರಿದ ಅಮೆರಿಕದ USCIRF; 'ಇದೊಂದು ಅಜೆಂಡಾ' ಎಂದು ಟೀಕಿಸಿದ ಭಾರತ

ಈ ಅಮೆರಿಕದ ಸಂಸ್ಥೆಯು ಭಾರತದ ಕುರಿತು 'ಅಪಮಾನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು' ನೀಡುತ್ತಾ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಜಂತರ್ ಮಂತರ್ ಪ್ರತಿಭಟನೆಗಳು ಭ್ರಷ್ಟಾಚಾರ ಮಾತ್ರವಲ್ಲ, ವ್ಯವಸ್ಥೆಯ ವೈಫಲ್ಯಗಳನ್ನೂ ಎತ್ತಿ ತೋರಿಸಿದೆ: RSS
ದೇಶ

ಜಂತರ್ ಮಂತರ್ ಪ್ರತಿಭಟನೆಗಳು ಭ್ರಷ್ಟಾಚಾರ ಮಾತ್ರವಲ್ಲ, ವ್ಯವಸ್ಥೆಯ ವೈಫಲ್ಯಗಳನ್ನೂ ಎತ್ತಿ ತೋರಿಸಿದೆ: RSS

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗಳು ವ್ಯವಸ್ಥೆಯ ವೈಫಲ್ಯಗಳನ್ನು ಎತ್ತಿ ತೋರಿಸುತ್ತವೆ. ಇದನ್ನು ಕೇವಲ ಭ್ರಷ್ಟಾಚಾರದ ಸಮಸ್ಯೆಯಾಗಿ ನೋಡಲಾಗುವುದಿಲ್ಲ. ಈ ನ್ಯೂನತೆಗಳನ್ನು ಪರಿಹರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು RSS ಹೇಳಿದೆ.