Royal Challengers Bengaluru
IPL 2025: ಚಿನ್ನಸ್ವಾಮಿಯಲ್ಲಿ RR ವಿರುದ್ಧ ಜಯ; RCB ಪ್ಲೇಆಫ್ ಹಾದಿ ಮತ್ತಷ್ಟು ಸುಗಮ!
ಐಪಿಎಲ್ 2025ರ ಆವೃತ್ತಿಯಲ್ಲಿ ಇದುವರೆಗೆ ಆಡಿದ 9 ಪಂದ್ಯಗಳಲ್ಲಿ ಆರ್‌ಸಿಬಿ 6 ರಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

IPL 2025, RCB vs RR: 'ಚಿನ್ನಸ್ವಾಮಿಯ ಕಿಂಗ್!' ತವರಿನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ!
ಐಪಿಎಲ್ 2025ರ ಈ ಆವೃತ್ತಿಯಲ್ಲಿ ತಮ್ಮ 5ನೇ ಅರ್ಧಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದು ಅವರ 26ನೇ ಅರ್ಧಶತಕವಾಗಿತ್ತು.

IPL 2025: ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಕುರಿತು RCB ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮನಸಾರೆ ಮೆಚ್ಚುಗೆ!
ದಿನೇಶ್ ಕಾರ್ತಿಕ್ ಜೊತೆ ಇರುವುದು ತಂಡದಲ್ಲಿ ಆರಾಮದಾಯಕ ಭಾವನೆ ಮೂಡಿಸುತ್ತದೆ. ಏಕೆಂದರೆ, ಅವರು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಇಬ್ಬರೂ ಒಂದೇ ರೀತಿ ಯೋಚಿಸುತ್ತೇವೆ ಎಂದು ಜಿತೇಶ್ ಹೇಳಿದರು.

IPL 2025: RR ವಿರುದ್ಧ RCB ಸೆಣಸಾಟ; ತವರಿನಲ್ಲಿ ಪಂದ್ಯ ಗೆಲ್ಲುತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ದೇಶದ ಎಲ್ಲ ಭಾಗಗಳಲ್ಲಿ ಎದುರಾಳಿಗಳನ್ನು ಅವರ ತವರಿನಲ್ಲಿಯೇ ಹಿಮ್ಮೆಟ್ಟಿಸುತ್ತಿರುವ ಆರ್‌ಸಿಬಿ ತವರಿನಲ್ಲಿ ಮಾತ್ರ ತಾನೇ ಹಿಂದುಳಿದಿದೆ.

IPL 2025: ಚಿನ್ನಸ್ವಾಮಿಯಲ್ಲಿ 'ರಾಯಲ್ಸ್' ಕಾಳಗ; ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಅಲಭ್ಯ
ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ, ತಂಡದಲ್ಲಿ ಅವಕಾಶ ಪಡೆದಿದ್ದ 14 ವರ್ಷದ ವೈಭವ್ ಸೂರ್ಯವಂಶಿ, ಬೆಂಗಳೂರಿನಲ್ಲಿ ಮತ್ತೊಮ್ಮೆ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕನಾಗಿ ಆಡುವ ಸಾಧ್ಯತೆಯಿದೆ.

IPL 2015: 'ವಿರಾಟ್ ಕೊಹ್ಲಿ ನೋಡಿ ಕಲಿಯಿರಿ'; ಸೋತ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ ಸಿಡಿಮಿಡಿ
ವಿಕೆಟ್ ಉತ್ತಮವಾಗಿತ್ತು ಎಂದು ನಾನು ಭಾವಿಸುತ್ತೇನೆ. ಆರಂಭಿಕರಾಗಿ ಬಂದ ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭವನ್ನೇನೋ ನೀಡಿದರು. ಆದರೆ, ಅದನ್ನು ಮುಂದುವರಿಸಲಿಲ್ಲ. ಅದು T20 ಕ್ರಿಕೆಟ್‌ನಲ್ಲಿ ನಿರ್ಣಾಯಕವಾಗಿದೆ.

ಐಪಿಎಲ್‌ನಲ್ಲಿ ಉತ್ತಮ ನಾಯಕತ್ವ; ಟೀಂ ಇಂಡಿಯಾ ಕ್ಯಾಪ್ಟನ್ ರೇಸ್‌ನಲ್ಲಿ ರಜತ್ ಪಾಟೀದಾರ್!
ಸೋಲಿನ ನಂತರ ಮಾತನಾಡಿದ ರಜತ್ ಪಾಟೀದಾರ್, ಬ್ಯಾಟಿಂಗ್ ಪ್ರದರ್ಶನವು ಉತ್ತಮವಾಗಿರಲಿಲ್ಲ ಎಂದು ಒಪ್ಪಿಕೊಂಡರು.

IPL 2025: PBKS ವಿರುದ್ಧ ಏಕಾಂಗಿ ಹೋರಾಟ; ಪಂದ್ಯಶ್ರೇಷ್ಠ ಪ್ರಶಸ್ತಿ, ಅಪರೂಪದ ದಾಖಲೆ ಜೊತೆ ಎಲೈಟ್ ಗ್ರೂಪ್ ಸೇರಿದ Tim David
ಐಪಿಎಲ್ ನಲ್ಲಿ ಮತ್ತೆ ಆರ್ ಸಿಬಿ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಅಪಾಯವಿತ್ತು. ನಾಯಕ ರಜತ್ ಪಾಟಿದಾರ್ (23 ರನ್)ಹೊರತು ಪಡಿಸಿದರೆ, ತಂಡದ ಬರೊಬ್ಬರಿ 10 ಆಟಗಾರರ ರನ್ ಗಳಿಕೆ ಒಂದಂಕಿಯಲ್ಲಿತ್ತು. ಇದು ಆರ್ ಸಿಬಿಯ ವೈಫಲ್ಯಕ್ಕೆ ಕಾರಣವಾಯಿತು.

IPL 2025: 'ಸ್ವಲ್ಪ ಆದ್ರೂ ಕಾಮನ್ ಸೆನ್ಸ್ ಇರ್ಬೇಕು...'; RCB ಬ್ಯಾಟರ್ ಗಳ ವಿರುದ್ಧ Virender Sehwag ತೀವ್ರ ಆಕ್ರೋಶ
ನಾಯಕ ರಜತ್ ಪಾಟಿದಾರ್ (23 ರನ್)ಹೊರತು ಪಡಿಸಿದರೆ, ತಂಡದ ಬರೊಬ್ಬರಿ 10 ಆಟಗಾರರ ರನ್ ಗಳಿಕೆ ಒಂದಂಕಿಯಲ್ಲಿತ್ತು. ಇದು ಆರ್ ಸಿಬಿಯ ವೈಫಲ್ಯಕ್ಕೆ ಕಾರಣವಾಯಿತು.

