Royal Challengers Bengaluru

WPL 2026: ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ RCB!
ಸೋಮವಾರ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಗ್ರೇಸ್ ಹ್ಯಾರಿಸ್ ಮತ್ತು ನಾಯಕಿ ಸ್ಮೃತಿ ಮಂಧಾನ ಅವರ ಸ್ಫೋಟಕ 137 ರನ್‌ಗಳ ಜೊತೆಯಾಟವು RCB ತಂಡವನ್ನು ಒಂಬತ್ತು ವಿಕೆಟ್‌ಗಳ ಜಯಕ್ಕೆ ಕೊಂಡೊಯ್ದಿತು.
RCB vs UPW ಪಂದ್ಯದ ವೇಳೆ ಒಂದೇ ಓವರ್‌ನಲ್ಲಿ 32 ರನ್; ಡಿಯಾಂಡ್ರಾ ಡಾಟಿನ್‌ಗೆ ಬೆವರಿಳಿಸಿದ ಗ್ರೇಸ್ ಹ್ಯಾರಿಸ್!
ಗ್ರೇಸ್ ಹ್ಯಾರಿಸ್ ಅವರ ಬ್ಯಾಟಿಂಗ್ ನೆರವಿನಿಂದ, ಆರ್‌ಸಿಬಿ ತಂಡವು 6 ಓವರ್‌ಗಳ ನಂತರ 78/0 ರನ್ ಗಳಿಸುವ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಪವರ್‌ಪ್ಲೇ ಸ್ಕೋರ್ ದಾಖಲಿಸಿತು.

RCB ಅಭಿಮಾನಿಗಳಿಗೆ ತೀವ್ರ ನಿರಾಸೆ: ಚಿನ್ನಸ್ವಾಮಿಗಿಲ್ಲ IPL ಭಾಗ್ಯ? ಹೊಸ ತವರು ಮೈದಾನ ಬಹುತೇಕ ಫಿಕ್ಸ್!
ಆರ್‌ಸಿಬಿ ತನ್ನ ಐಪಿಎಲ್ ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಆಸಕ್ತಿ ವ್ಯಕ್ತಪಡಿಸಲು ಕೆಎಸ್‌ಸಿಎಯನ್ನು ಸಂಪರ್ಕಿಸಿಲ್ಲ ಇದೂ ಕೂಡ ಫ್ರಾಂಚೈಸಿ ತವರು ಮೈದಾನ ಬದಲಿಸಲು ಕಾರಣ ಎಂದು ಹೇಳಲಾಗಿದೆ.

IPL 2026: RCB ಹೊಸ ತವರನ್ನು ಹುಡುಕುತ್ತಿರುವ ಬೆನ್ನಲ್ಲೇ ನವೀಕರಣಕ್ಕೆ ಮುಂದಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣ!
ನವೀಕರಣಗಳು ಪೂರ್ಣಗೊಂಡ ನಂತರ, ಅಂತಿಮ ಅನುಮತಿ ನೀಡುವ ಮೊದಲು ಕ್ರೀಡಾಂಗಣವನ್ನು ರಾಜ್ಯ ಅಧಿಕಾರಿಗಳು ಪರಿಶೀಲಿಸುತ್ತಾರೆ.

'₹7 ಕೋಟಿಗೆ ಖರೀದಿಸಿದರೂ RCB ಪ್ಲೇಯಿಂಗ್ XIನಲ್ಲಿ ಆತ ಇರುವುದಿಲ್ಲ': IPL 2026 ಬಗ್ಗೆ ಭವಿಷ್ಯ ನುಡಿದ ಅನಿಲ್ ಕುಂಬ್ಳೆ
ಜಾಶ್ ಹೇಜಲ್‌ವುಡ್ ಅವರಿಗೆ ಜೇಕಬ್ ಡಫಿ ಬ್ಯಾಕಪ್ ಆಗಲಿದ್ದಾರೆ, ಫಿಲ್ ಸಾಲ್ಟ್‌ಗೆ ಬದಲಿಯಾಗಿ ಜೋರ್ಡಾನ್ ಕಾಕ್ಸ್ ಮತ್ತು ಯಶ್ ದಯಾಳ್ ಬದಲಿಗೆ ಮಂಗೇಶ್ ಯಾದವ್ ಬ್ಯಾಕಪ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

'ನನಗಿನ್ನೂ ನಂಬಲು ಆಗುತ್ತಿಲ್ಲ': ₹5.2 ಕೋಟಿಗೆ ಮಂಗೇಶ್ ಯಾದವ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲು
ಮಧ್ಯಪ್ರದೇಶದ ಕ್ರಿಕೆಟಿಗ ತನ್ನ ರಾಜ್ಯದ ಹಿರಿಯ ಆಟಗಾರರಿಂದ ಪಡೆದ ಬೆಂಬಲ ಮತ್ತು ಸಲಹೆಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಐಪಿಎಲ್ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯ ಕುಸಿತ; ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ; CSK ಹಿಂದಿಕ್ಕಿದ RCB!
ಮುಖೇಶ್ ಅಂಬಾನಿ ಒಡೆತನದ ತಂಡದ ಮೌಲ್ಯ $108 ಮಿಲಿಯನ್ ಆಗಿದೆ. ಒಂದು ಬಾರಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (RR) $53 ಮಿಲಿಯನ್ ಮೌಲ್ಯದೊಂದಿಗೆ ಅತ್ಯಂತ ಕಡಿಮೆ ಮೌಲ್ಯಯುತ ತಂಡವಾಗಿದೆ.
'RCB ತನ್ನನ್ನು ಖರೀದಿಸಿದ್ದು ಒಳ್ಳೆಯದಾಯ್ತು; ತಂಡದ ಶೈಲಿ ಮತ್ತು ಸಂವಹನದ ಸ್ಪಷ್ಟತೆ ಇಷ್ಟವಾಯಿತು': ಫಿಲ್ ಸಾಲ್ಟ್
ಆರ್‌ಸಿಬಿ ಫಿಲ್ ಸಾಲ್ಟ್ ಅವರನ್ನು ಹರಾಜಿನಲ್ಲಿ 11.50 ಕೋಟಿ ರೂ.ಗಳಿಗೆ ಖರೀದಿಸಿತು. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ 13 ಪಂದ್ಯಗಳಲ್ಲಿ ಫ್ರಾಂಚೈಸಿ ಪರ 403 ರನ್ ಗಳಿಸಿದರು.

WPL 2026: ಪರ್ಸ್‌ನಲ್ಲಿ ಕಡಿಮೆ ಹಣವಿದ್ದರೂ ಉತ್ತಮ ತಂಡ ಕಟ್ಟಿದ RCB; ಆದರೆ ಇದೊಂದೇ ಸವಾಲು!
ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ಕಣಕ್ಕಿಳಿಯಲು ಆರ್‌ಸಿಬಿಗೆ ಆರಂಭಿಕ ಆಟಗಾರ್ತಿಯ ಅಗತ್ಯವಿತ್ತು. ಅದಕ್ಕಾಗಿ ಅವರು ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಅವರನ್ನು ಖರೀದಿಸಿದೆ.

