Royal Challengers Bengaluru
IPL 2026 ಮಿನಿ ಹರಾಜಿಗೂ ಮುನ್ನ 8 ಆಟಗಾರರನ್ನು ಬಿಡುಗಡೆ ಮಾಡಿದ RCB; ಲಿವಿಂಗ್‌ಸ್ಟನ್, ಎನ್‌ಗಿಡಿ ಔಟ್!
ರಜತ್ ಪಾಟಿದಾರ್ ನೇತೃತ್ವದ ತಂಡವು ಕಳೆದ ಆವೃತ್ತಿಯಲ್ಲಿ ತಮ್ಮ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ 18 ವರ್ಷಗಳ ಬರವನ್ನು ಕೊನೆಗೊಳಿಸಿತು.

ಕಾಲ್ತುಳಿತ ಪ್ರಕರಣ: RCB ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಬಿಗ್ ರಿಲೀಫ್; ಷರತ್ತು ಸಡಿಲಿಸಿದ ಹೈಕೋರ್ಟ್
ಜೂನ್ 6 ರಂದು ಸೋಸಲೆ ಅವರನ್ನು ಬಂಧಿಸಲಾಗಿತ್ತು. ಅದಾದ ಆರು ದಿನಗಳ ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ವೇಳೆ ಸೋಸಲೆ ಅವರಿಗೆ ಬೆಂಗಳೂರು ಬಿಟ್ಟು ಹೋಗದಂತೆ ನಿರ್ಬಂಧ ಹೇರಲಾಗಿತ್ತು.

WPL 2026: ಕೇವಲ 4 ಆಟಗಾರ್ತಿಯರನ್ನು ಉಳಿಸಿಕೊಂಡ RCB; ಮೆಗಾ ಹರಾಜಿಗೆ ಸಜ್ಜು; ಉಳಿದಿರುವ ಹಣವೆಷ್ಟು?
2024ರಲ್ಲಿ ತಂಡವನ್ನು ಚೊಚ್ಚಲ ಟ್ರೋಫಿಗೆ ಮುನ್ನಡೆಸಿದ ನಂತರ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರನ್ನು ಅತ್ಯಧಿಕ ಮೊತ್ತಕ್ಕೆ ಉಳಿಸಿಕೊಳ್ಳಲಾಗಿದೆ.

IPL ಚಾಂಪಿಯನ್ RCB ಸೇಲ್: ಯಾರ ಪಾಲು..? ಎಷ್ಟು ಮೊತ್ತಕ್ಕೆ ಮಾರಾಟ?
ಮೂಲಗಳ ಪ್ರಕಾರ ಹಾಲಿ ಮಾರುಕಟ್ಟೆಯಲ್ಲಿ ಬರೊಬ್ಬರಿ 2 ಬಿಲಿಯನ್ ಮೌಲ್ಯ ಹೊಂದಿರುವ ತಂಡವನ್ನು ಮಾರಾಟ ಮಾಡಲು ಆರ್ ಸಿಬಿ ಫ್ರಾಂಚೈಸಿ ನಿರ್ಧರಿಸಿದೆ.

RCB ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಮಲೋಲನ್ ರಂಗರಾಜನ್ ನೇಮಕ; ಲ್ಯೂಕ್ ವಿಲಿಯಮ್ಸ್ ಔಟ್!
2024ರಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ ಲ್ಯೂಕ್ ವಿಲಿಯಮ್ಸ್ ಅವರ ಸ್ಥಾನವನ್ನು ರಂಗರಾಜನ್ ವಹಿಸಿಕೊಂಡಿದ್ದಾರೆ.
RCB ಫ್ರಾಂಚೈಸಿ ಮಾರಾಟ ದೃಢಪಡಿಸಿದ USL; ಮಾರ್ಚ್ 31 ರೊಳಗೆ ಹೊಸ ಮಾಲೀಕ?
ಫ್ರಾಂಚೈಸಿಯು 2024ರಲ್ಲಿ ಸ್ಮೃತಿ ಮಂಧಾನ ನೇತೃತ್ವದಲ್ಲಿ WPL ಪ್ರಶಸ್ತಿಯನ್ನು ಮತ್ತು 2025 ರಲ್ಲಿ ರಜತ್ ಪಾಟೀದಾರ್ ನಾಯಕತ್ವದಲ್ಲಿ ಚೊಚ್ಚಲ IPL ಪ್ರಶಸ್ತಿಯನ್ನು ಗೆದ್ದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

WPL 2026 ಮೆಗಾ ಹರಾಜು ನವೆಂಬರ್‌ನಲ್ಲಿ?; DC, MI, RCB ವಿರೋಧ
WPL ತಂಡಗಳು ಐದು ರಿಟೆನ್ಷನ್‌ಗಳನ್ನು ಮಾಡಲು ಅವಕಾಶ ನೀಡುವ ಸಾಧ್ಯತೆಯಿದೆ.
RCB ಖರೀದಿಗೆ ಸೀರಮ್ ಇನ್‌ಸ್ಟಿಟ್ಯೂಟ್ ಸಿಇಒ ಆಧಾರ್ ಪೂನಾವಾಲಾ ಆಸಕ್ತಿ!
ಜೂನ್‌ನಲ್ಲಿ, ಆರ್‌ಸಿಬಿಯ ಮಾಲೀಕರಾದ ಬ್ರಿಟಿಷ್ ಸ್ಪಿರಿಟ್ಸ್ ದೈತ್ಯ ಡಿಯಾಜಿಯೊ ಪಿಎಲ್‌ಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯನ್ನು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ವರದಿಗಳು ಹೊರಬಿದ್ದಿದ್ದವು.

'ನಾನು ನೈಟ್‌ಕ್ಲಬ್‌ನಲ್ಲಿದ್ದೆ, ಆಗ RCB ಇಂದ ನನಗೆ ಕರೆ ಬಂತು': ಐಪಿಎಲ್ 2011ಕ್ಕೆ ಆಯ್ಕೆಯಾದ ಬಗ್ಗೆ ಕ್ರಿಸ್ ಗೇಲ್
ಗೇಲ್ ಅವರು 2009 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಪ್ರಯಾಣ ಆರಂಭಿಸಿದರು. ಎರಡು ಆವೃತ್ತಿಗಳಲ್ಲಿ ಆಡಿದ ನಂತರ, ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿತು. 2011ರ ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

