rowdy

ರೌಡಿ ಹತ್ಯೆ ಮಾಡಿದ್ದ ನಾಲ್ವರ ಬಂಧನ
ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಾದಹಳ್ಳಿ ಬೈಯ್ಯಣ್ಣ ಲೇಔಟ್‍ನ ಟೆಕ್ಸ್‍ಟೈಲ್ಸ್ ಎದುರು ರೌಡಿ ಸತೀಶ್ ಅಲಿಯಾಸ್ ಗುಂಡಾನನ್ನು ಹತ್ಯೆಗೈದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ...

ರೌಡಿಗಳ ರಾಜಿ ಅಡ್ಡೆಯಾಗಿ ಸಿಸಿಬಿ
ಬೆಂಗಳೂರಿನ ಸಿಸಿಬಿ ಕಚೇರಿ ಆವರಣ ರೌಡಿಗಳ ರಾಜಿ ಅಡ್ಡೆಯಾಗುತ್ತಿದೆ ಎಂದು ಆರೋಪಿಸಿ ಪತ್ರವೊಂದು...

ಚಿಕಿತ್ಸೆ ಫಲಿಸದೆ ಕೋಮಾದಲ್ಲಿದ್ದ ಶ್ರೀಪತಿ ಸಾವು
ಎದುರಾಳಿಗಳು ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಪತಿ...

ರೌಡಿಗಳ ಮನೆ ಮೇಲೆ ಮತ್ತೆ ದಾಳಿ
ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಪೊಲೀಸರು ಮಂಗಳವಾರವೂ ರೌಡಿಗಳ ಮನೆ ಮೇಲೆ ದಾಳಿ ಮುಂದುವರಿಸಿ ಎಚ್ಚರಿಕೆ ನೀಡಿದ್ದಾರೆ...

ಸ್ವಚ್ಛತೆಗೆ ಪೊರಕೆ ಹಿಡಿದ ರೌಡಿಗಳು
ಅವರೆಲ್ಲ ಕೆಲವೇ ವರ್ಷಗಳ ಹಿಂದೆ ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಬೀದಿ ಬೀದಿಗಳಲ್ಲಿ ಹೊಡೆದಾಡಿದವರು. ರಾತ್ರಿ...

ಮಚ್ಚಿನಿಂದ ಕೊಚ್ಚಿ ರೌಡಿ ಕೊಲೆ
ಮೈಸೂರು ರಸ್ತೆ ಚಾಮರಾಜಪೇಟೆ ಸಮೀಪದ ಬಾಬಾ ಲೇನ್ ನಲ್ಲಿ ರೌಡಿ ಶೀಟರ್ ಸಂಜಯ್ ಕುಮಾರ್ (22) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ...

ಹತ್ಯೆ ಆರೋಪಿ ಶರಣು
ಹತ್ಯೆಯಾದ ಬನಶಂಕರಿ ಪಾಲಿಕೆ ಸದಸ್ಯ ದಿವಾನ್ ಅಲಿ ಸಹೋದರ ನಯಾಜ್ ಎಂಬ ರೌಡಿಯನ್ನು ಹಾಡಹಗಲೇ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಅಯಾಜ್ಸೋಮವಾರ ಪೊಲೀಸರಿಗೆ ಖುದ್ದು ಶರಣಾಗಿದ್ದಾನೆ. ಆದರೆ, ಮಾಗಡಿ ಠಾಣೆ ಪೊಲೀಸರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ...

ಬೆಂಗಳೂರು ರೌಡಿ ಪುಣೆ ಬಳಿ ಕೊಲೆ
ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದರ್ಶನ ಮುಗಿಸಿಕೊಂಡು ನಗರಕ್ಕೆ ಬರುತ್ತಿದ್ದ ನಗರದ ಕುಖ್ಯಾತ ರೌಡಿ ಚಂದ್ರಶೇಖರ್ ಆಚಾರಿ...

ಗೂಂಡಾ ಕಾಯ್ದೆಯಡಿ ರೌಡಿ ಭರತ ಬಂಧನ
ಕೊಲೆ, ಸುಲಿಗೆ, ಸೇರಿದಂತೆ ಹತ್ತಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದ ಕುಖ್ಯಾತ ರೌಡಿ ಭರತ ಅಲಿಯಾಸ್ ಭರತ್ ಕುಮಾರನನ್ನು (24) ಗೂಂಡಾ ಕಾಯ್ದೆ ಅನ್ವಯ...

