Rohan Bopanna

ಆಸ್ಟ್ರೇಲಿಯನ್ ಓಪನ್: ಕ್ವಾರ್ಟರ್ ಫೈನಲ್ಸ್  ತಲುಪಿದ ರೋಹನ್ ಬೋಪಣ್ಣ
ಕ್ರೀಡೆ

ಆಸ್ಟ್ರೇಲಿಯನ್ ಓಪನ್: ಕ್ವಾರ್ಟರ್ ಫೈನಲ್ಸ್ ತಲುಪಿದ ರೋಹನ್ ಬೋಪಣ್ಣ

ಭಾರತ್ದ ಅಗ್ರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಆಶ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ನ ಕ್ವಾರ್ಟರ್ ಫೈನಲ್ಸ್ ಸುತ್ತು ಪ್ರವೇಶಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್: ಮಿಶ್ರ ಡಬಲ್ಸ್ ನಲ್ಲಿ ಪ್ರಿ ಕ್ವಾರ್ಟರ್ ಸುತ್ತು ಪ್ರವೇಶಿಸಿದ ರೋಹನ್ ಬೋಪಣ್ಣ
ಕ್ರೀಡೆ

ಆಸ್ಟ್ರೇಲಿಯನ್ ಓಪನ್: ಮಿಶ್ರ ಡಬಲ್ಸ್ ನಲ್ಲಿ ಪ್ರಿ ಕ್ವಾರ್ಟರ್ ಸುತ್ತು ಪ್ರವೇಶಿಸಿದ ರೋಹನ್ ಬೋಪಣ್ಣ

ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಪ್ರಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.

ಡೇವಿಸ್ ಕಪ್: ಬೋಪಣ್ಣ - ರಾಜಾ ಜೋಡಿ ಪರಾಭವ
ಕ್ರೀಡೆ

ಡೇವಿಸ್ ಕಪ್: ಬೋಪಣ್ಣ - ರಾಜಾ ಜೋಡಿ ಪರಾಭವ

ಭಾರತದ ರೋಹನ್ ಬೋಪಣ್ಣ ಮತ್ತು ಪುರವ್ ರಾಜಾ ಜೋಡಿಯು ಡೇವಿಸ್ ಕಪ್ ಪ್ಲೇ ಆಫ್ ಪಂದ್ಯದಲ್ಲಿ ಕೆನಡಾ ದ ಎದುರಾಳಿಗಳ ವಿರುದ್ಧ 5-7, 7-5, 7-6 ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ.

ಸಿನ್ಸಿನಾಟಿ ಮಾಸ್ಟರ್ಸ್  ಕ್ವಾರ್ಟರ್ ಫೈನಲ್  ತಲುಪಿದ ಬೋಪಣ್ಣಾ - ಡಾಡಿಗ್ ಜೋಡಿ
ಕ್ರೀಡೆ

ಸಿನ್ಸಿನಾಟಿ ಮಾಸ್ಟರ್ಸ್ ಕ್ವಾರ್ಟರ್ ಫೈನಲ್ ತಲುಪಿದ ಬೋಪಣ್ಣಾ - ಡಾಡಿಗ್ ಜೋಡಿ

ರೋಹನ್ ಬೋಪಣ್ಣ ಮತ್ತು ಕ್ರೊಯೇಷಿಯಾದ ಇವಾನ್ ಡೊಡಿಗ್ ಅವರು ಸಿನ್ಸಿನಾಟಿ ಮಾಸ್ಟರ್ಸ್ ನ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ

ಅರ್ಜುನ ಪ್ರಶಸ್ತಿಗೆ ರೋಹನ್ ಬೋಪಣ್ಣ ಹೆಸರು ಶಿಫಾರಸು
ಕ್ರೀಡೆ

ಅರ್ಜುನ ಪ್ರಶಸ್ತಿಗೆ ರೋಹನ್ ಬೋಪಣ್ಣ ಹೆಸರು ಶಿಫಾರಸು

ಪ್ಯಾರಿಸ್‌ ನಲ್ಲಿ ಫ್ರೆಂಚ್‌ ಓಪನ್‌ ಕಿರೀಟ ಮುಡಿಗೇರಿಸಿಕೊಂಡ ಭಾರತದ ಹೆಮ್ಮೆಯ ಟೆನಿಸ್ ಪಟು , ಕರುನಾಡ ಕುವರ ರೋಹನ್ ಬೋಪಣ್ಣ....

ಬೋಪಣ್ಣ-ಕ್ಯೂವಾಸ್ ಮುಡಿಗೆ ಮಾಂಟೆ ಕಾರ್ಲೋ ಮಾಸ್ಟರ್ಸ್ ಕಿರೀಟ!
ಕ್ರಿಕೆಟ್

ಬೋಪಣ್ಣ-ಕ್ಯೂವಾಸ್ ಮುಡಿಗೆ ಮಾಂಟೆ ಕಾರ್ಲೋ ಮಾಸ್ಟರ್ಸ್ ಕಿರೀಟ!

ಮೊನಾಕೋದಲ್ಲಿ ನಡೆದ ಮಾಂಟೆ ಕಾರ್ಲೋ ಮಾಸ್ಟರ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಉರುಗ್ವೆಯ ಪ್ಯಾಬ್ಲೋ ಕ್ಯೂವಾಸ್ ಜೋಡಿ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದೆ.

ಬೋಪಣ್ಣ-ಜೀವನ್ ಜೋಡಿ ಚೆನ್ನೈ ಓಪನ್ ಡಬಲ್ಸ್ ಚಾಂಪಿಯನ್
ಕ್ರೀಡೆ

ಬೋಪಣ್ಣ-ಜೀವನ್ ಜೋಡಿ ಚೆನ್ನೈ ಓಪನ್ ಡಬಲ್ಸ್ ಚಾಂಪಿಯನ್

ಚೆನ್ನೈ ಓಪನ್ ಡಬಲ್ಸ್ ನಲ್ಲಿ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ವೃತ್ತಿ ಜೀವನದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ...

ರಿಯೋ ಒಲಂಪಿಕ್ಸ್: ಲಿಯಾಂಡರ್ ಪೇಸ್ ಸಿದ್ಧತೆ ನಡೆಸದೇ ಹೋಗಿದ್ದು ಅಕ್ಷಮ್ಯ, ಮಹೇಶ್ ಭೂಪತಿ
ಕ್ರೀಡೆ

ರಿಯೋ ಒಲಂಪಿಕ್ಸ್: ಲಿಯಾಂಡರ್ ಪೇಸ್ ಸಿದ್ಧತೆ ನಡೆಸದೇ ಹೋಗಿದ್ದು ಅಕ್ಷಮ್ಯ, ಮಹೇಶ್ ಭೂಪತಿ

ರಿಯೋ ಒಲಂಪಿಕ್ಸ್ ನ ಡಬಲ್ಸ್ ನಲ್ಲಿ ಸೋತ ತಮ್ಮ ಮಾಜಿ ಪಾರ್ಟನರ್ ಲಿಯಾಂಡರ್ ಫೇಸ್ ವಿರುದ್ಧ ಮಹೇಶ್ ಭೂಪತಿ ಹರಿಹಾಯ್ದಿದ್ದಾರೆ...

ಮುಂದಿನ ಒಲಿಂಪಿಕ್ಸ್ ನಲ್ಲಿ ಆಡುವುದು ಅನುಮಾನ: ಸಾನಿಯಾ ಮಿರ್ಜಾ
ಕ್ರೀಡೆ

ಮುಂದಿನ ಒಲಿಂಪಿಕ್ಸ್ ನಲ್ಲಿ ಆಡುವುದು ಅನುಮಾನ: ಸಾನಿಯಾ ಮಿರ್ಜಾ

ತಮ್ಮ ಜೋಡಿ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್ ಟೆನ್ನಿಸ್ ನಲ್ಲಿ ಕಂಚಿನ ಪದಕ ಗಳಿಸುವಲ್ಲಿ ವಿಫಲರಾದ...