Roger Federer

ಯಾರಾಗುವರು ನೂರು ಮಿಲಿಯನ್ ಡಾಲರ್ ಸರದಾರ?
ಕ್ರೀಡೆ

ಯಾರಾಗುವರು ನೂರು ಮಿಲಿಯನ್ ಡಾಲರ್ ಸರದಾರ?

ಇದು 100 ಮಿಲಿಯನ್ ಡಾಲರ್, ಅರ್ಥಾತ್ ರು.660 ಕೋಟಿ ಕಾಳಗ! ಹೌದು, ಟೆನಿಸ್ ಲೋಕದಲ್ಲಿ ಸದ್ಯ ಇಂಥದ್ದೊಂದು ಪೈ ಪೋಟಿ ಕಾಣುತ್ತಿದೆ. ಜೊಕೊವಿಚ್ ಮತ್ತು ರೋಜರ್ ಫೆಡರರ್ ನಡುವೆ ಹಣ ಗಳಿಕೆಯ ಯುದ್ಧ ನಡೆಯುತ್ತಿದೆ. ಇವರಿಬ್ಬರಲ್ಲಿ ಯಾರು ಗೆದ್ದರೂ ಅದು ಟೆನಿಸ್...

ಫೆಡರರ್ ಮಣಿಸಿದ ನಡಾಲ್
ಕ್ರೀಡೆ

ಫೆಡರರ್ ಮಣಿಸಿದ ನಡಾಲ್

ವಿಶ್ವದ ಟೆನಿಸ್ ಪ್ರಿಯರ ಕುತೂಹಲ ಕೆರಳಿಸಿದ್ದ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಪಂದ್ಯದಲ್ಲಿ ಇಂಡಿಯನ್ ಏಸಸ್...

ನಡಾಲ್-ಫೆಡರರ್ ಫೈಟ್‍ಗೆ ದೆಹಲಿ ಸಜ್ಜು
ಕ್ರೀಡೆ

ನಡಾಲ್-ಫೆಡರರ್ ಫೈಟ್‍ಗೆ ದೆಹಲಿ ಸಜ್ಜು

ಇಂಟರ್‍ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಇಂದಿನಿಂದ ದೆಹಲಿಗೆ ಕಾಲಿಟ್ಟಿದೆ.

ಕನಸಿನ ತಂಡದಲ್ಲಿ ಫೆಡರರ್-ಹಿಂಗಿಸ್
ಕ್ರೀಡೆ

ಕನಸಿನ ತಂಡದಲ್ಲಿ ಫೆಡರರ್-ಹಿಂಗಿಸ್

ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಟೆನಿಸ್ ವಿಭಾಗದಲ್ಲಿ ಪಾಲ್ಗೊಳ್ಳಲಿರುವ ಸ್ವಿಜರ್ಲೆಂಡ್ ತಂಡದಲ್ಲಿ ಆ ದೇಶದ...

ಜೊಕೋವಿಚ್ ಮುಡಿಗೆ ಮತ್ತೆ ಗರಿ
ಕ್ರೀಡೆ

ಜೊಕೋವಿಚ್ ಮುಡಿಗೆ ಮತ್ತೆ ಗರಿ

ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಭಾನುವಾರವಷ್ಟೇ ಮುಕ್ತಾಯ ಕಂಡ ಎಟಿಪಿ ವಲ್ರ್ಡ್ ಟೂರ್ ಟೆನಿಸ್ ಚಾಂಪಿಯನ್‍ ಶಿಪ್‍ನಲ್ಲಿ ಮತ್ತೊಮ್ಮೆ ಚಾಂಪಿಯನ್ ಎನಿಸಿದರು.

11 ವರ್ಷ ಕೋಮಾದಲ್ಲಿದ್ದು ಎಚ್ಚೆತ್ತ ವ್ಯಕ್ತಿ ಮೊದಲು ವಿಚಾರಿಸಿದ್ದು ಫೆಡರರ್ ಬಗ್ಗೆ!
ಕ್ರೀಡೆ

11 ವರ್ಷ ಕೋಮಾದಲ್ಲಿದ್ದು ಎಚ್ಚೆತ್ತ ವ್ಯಕ್ತಿ ಮೊದಲು ವಿಚಾರಿಸಿದ್ದು ಫೆಡರರ್ ಬಗ್ಗೆ!

ಸ್ಪೇನ್ನಲ್ಲಿರುವ ಜೀಸಸ್ ಅಪರಿಸಿಯೋ ಎಂಬಾತ ಫೆಡರರ್ನ ಕಟ್ಟಾ ಅಭಿಮಾನಿ. ಕಾರು ಅಪಘಾತಕ್ಕೊಳಗಾಗಿ ಕಳೆದ 11 ವರ್ಷಗಳಿಂದ ಅಪರಿಸಿಯೋ ಕೋಮಾ ಸ್ಥಿತಿ...

ನೋವಾಕ್ ಜೋಕೋವಿಕ್ ಗೆ ಯುಎಸ್ ಓಪನ್ ಮುಕುಟ
ಕ್ರೀಡೆ

ನೋವಾಕ್ ಜೋಕೋವಿಕ್ ಗೆ ಯುಎಸ್ ಓಪನ್ ಮುಕುಟ

ಮೂರು ಗಂಟೆ 20 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಸರ್ಬಿಯಾದ ಆಟಗಾರ ನೋವಾಕ್ ಜೋಕೋವಿಕ್ ಸ್ವಿಟ್ಜರ್ಲ್ಯಾಂಡ್ ನ ರೋಜರ್ ಫೆಡರರ್ ರನ್ನು ಮಣಿಸಿ...

ಫೆಡರರ್, ಹಾಲೆಪ್ ಸೆಮಿಗೆ
ಕ್ರೀಡೆ

ಫೆಡರರ್, ಹಾಲೆಪ್ ಸೆಮಿಗೆ

ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಯುಎಸ್ ಓಪನ್ ಪಂದ್ಯಾವಳಿಯಲ್ಲಿನ ತನ್ನ ಗೆಲುವಿನ ಅಭಿಯಾನವನ್ನು ಮುಂದುವರೆಸಿದ್ದು, ಅಂತಿಮ..

ಟೆನಿಸ್ ಕೋರ್ಟ್ ಸ್ವಚ್ಛಗೊಳಿಸಿದ ಫೆಡರರ್
ಕ್ರೀಡೆ

ಟೆನಿಸ್ ಕೋರ್ಟ್ ಸ್ವಚ್ಛಗೊಳಿಸಿದ ಫೆಡರರ್

ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುತ್ತಿರುವ ಟೆನಿಸ್ ಕೋರ್ಟ್‌ನ್ನು ಗುರುವಾರ ರಾತ್ರಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಸ್ವಚ್ಛಗೊಳಿಸಿದರು...