Robin Uthappa

ಕೆಪಿಎಲ್ ಹರಾಜು: ದಾಖಲೆ ಮೊತ್ತ ಪಡೆದ ಅನುಭವಿ ರಾಬಿನ್ ಉತ್ತಪ್ಪ, ಮಿಥುನ್
ಕ್ರಿಕೆಟ್

ಕೆಪಿಎಲ್ ಹರಾಜು: ದಾಖಲೆ ಮೊತ್ತ ಪಡೆದ ಅನುಭವಿ ರಾಬಿನ್ ಉತ್ತಪ್ಪ, ಮಿಥುನ್

ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) 7ನೇ ಆವೃತ್ತಿಗೆ ನಡೆಸಲಾದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅನುಭವಿ ಆಟಗಾರರು ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ.

ಆರ್‌ಸಿಬಿ ಅಂತೂ ಇಲ್ಲ; ನಾವು ಕನ್ನಡಿಗರೇ ನಮಗೆ ಸಪೋರ್ಟ್ ಮಾಡಿ: ಕೆಕೆಆರ್ ಆಟಗಾರ ಉತ್ತಪ್ಪ, ಕೃಷ್ಣ
ಕ್ರಿಕೆಟ್

ಆರ್‌ಸಿಬಿ ಅಂತೂ ಇಲ್ಲ; ನಾವು ಕನ್ನಡಿಗರೇ ನಮಗೆ ಸಪೋರ್ಟ್ ಮಾಡಿ: ಕೆಕೆಆರ್ ಆಟಗಾರ ಉತ್ತಪ್ಪ, ಕೃಷ್ಣ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು ಇದೀಗ ನಾಲ್ಕು ತಂಡಗಳು ಪ್ಲೇ ಆಫ್ ಹಂತಕ್ಕೆ ತಲುಪಿವೆ...

ಉತ್ತಪ್ಪ ಕ್ಯಾಚ್ ಕೈ ಚೆಲ್ಲಿದ ಯುವ ಆಟಗಾರ ಮಾಯಾಂಕ್ ಮೇಲೆ ಹಾರ್ದಿಕ್ ಕೋಪ: ವಿಡಿಯೋ ವೈರಲ್
ಕ್ರಿಕೆಟ್

ಉತ್ತಪ್ಪ ಕ್ಯಾಚ್ ಕೈ ಚೆಲ್ಲಿದ ಯುವ ಆಟಗಾರ ಮಾಯಾಂಕ್ ಮೇಲೆ ಹಾರ್ದಿಕ್ ಕೋಪ: ವಿಡಿಯೋ ವೈರಲ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ ನೀಡಿದ್ದ ಕ್ಯಾಚ್ ಕೈಚೆಲ್ಲಿದ ಮುಂಬೈ ತಂಡದ ಯುವ ಆಟಗಾರ ಮಾಯಾಂಕ್ ವಿರುದ್ಧ ಹಾರ್ದಿಕ್...

ರಾಬಿನ್ ಉತ್ತಪ್ಪ ಕೈತಪ್ಪಿದ ಕೆಕೆಆರ್ ತಂಡದ ನಾಯಕತ್ವ ದಿನೇಶ್ ಕಾರ್ತಿಕ್‌ಗೆ!
ಕ್ರಿಕೆಟ್

ರಾಬಿನ್ ಉತ್ತಪ್ಪ ಕೈತಪ್ಪಿದ ಕೆಕೆಆರ್ ತಂಡದ ನಾಯಕತ್ವ ದಿನೇಶ್ ಕಾರ್ತಿಕ್‌ಗೆ!

ರಾಬಿನ್ ಉತ್ತಪ್ಪಗೆ ಬಹುತೇಕ ಖಚಿತಗೊಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಅಂತಿಮ ಹಂತದಲ್ಲಿ ಅವರಿಗೆ ಕೈತಪ್ಪಿದ್ದು ದಿನೇಶ್ ಕಾರ್ತಿಗೆ ಒಲಿದಿದೆ...

ಕ್ರಿಕೆಟಿಗ ರಾಬಿನ್ ಉತ್ತಪ್ಪಗೆ ಪುತ್ರ ಜನನದ ಸಂತಸ
ಕ್ರಿಕೆಟ್

ಕ್ರಿಕೆಟಿಗ ರಾಬಿನ್ ಉತ್ತಪ್ಪಗೆ ಪುತ್ರ ಜನನದ ಸಂತಸ

ಕನ್ನಡಿಗ ಕ್ರಿಕೆಟ್ ಪಟು ರಾಬಿನ್ ಉತ್ತಪ್ಪ ತಂದೆಯಾಗಿದ್ದಾರೆ. ಉತ್ತಪ್ಪ ಅವರ ಪತ್ನಿ ಶೀತಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕರ್ನಾಟಕ ತಂಡ ತೊರೆಯುವ ಚಿಂತನೆಯಲ್ಲಿ ರಾಬಿನ್ ಉತ್ತಪ್ಪ; ಸ್ವಾಗತಕ್ಕೆ ಕೇರಳ ಸಿದ್ಧ!
ಕ್ರಿಕೆಟ್

ಕರ್ನಾಟಕ ತಂಡ ತೊರೆಯುವ ಚಿಂತನೆಯಲ್ಲಿ ರಾಬಿನ್ ಉತ್ತಪ್ಪ; ಸ್ವಾಗತಕ್ಕೆ ಕೇರಳ ಸಿದ್ಧ!

ಕಳೆದ ಹದಿನೈದು ವರ್ಷಗಳಿಂದ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸಿದ್ದ ರಾಬಿನ್ ಉತ್ತಪ್ಪ ಇದೀಗ ಕರ್ನಾಟಕ ತಂಡವನ್ನು ತೊರೆದು ಕೇರಳ ತಂಡವನ್ನು ಸೇರಿಕೊಳ್ಳಲಿದ್ದಾರೆ...

ರಾಬಿನ್ ಉತ್ತಪ್ಪ ಸೆಳೆಯಲು ಕೇರಳ ಕ್ರಿಕೆಟ್ ಸಂಸ್ಥೆ ಪ್ರಯತ್ನ!
ಕ್ರಿಕೆಟ್

ರಾಬಿನ್ ಉತ್ತಪ್ಪ ಸೆಳೆಯಲು ಕೇರಳ ಕ್ರಿಕೆಟ್ ಸಂಸ್ಥೆ ಪ್ರಯತ್ನ!

ಕನ್ನಡಿಗ ರಾಬಿನ್ ಉತ್ತಪ್ಪ ಕರ್ನಾಟಕ ರಣಜಿ ತಂಡದ ಹಿರಿಯ ಬ್ಯಾಟ್ಸ್ ಮನ್. ಇಂತಹ ಆಟಗಾರನನ್ನು ತಮ್ಮ ತಂಡದ ಪರ ಆಡಲು ಕೇರಳ ಕ್ರಿಕೆಟ್ ಸಂಸ್ಥೆ ಸೆಳೆಯಲು ಪ್ರಯತ್ನ...

ಮೈದಾನದಲ್ಲಿ ಫೀಲ್ಡಿಂಗ್ ವೇಳೆ ಕನ್ನಡದಲ್ಲಿ ಮಾತನಾಡಿದ ಮನೀಶ್ ಪಾಂಡೆ
ಕ್ರಿಕೆಟ್

ಮೈದಾನದಲ್ಲಿ ಫೀಲ್ಡಿಂಗ್ ವೇಳೆ ಕನ್ನಡದಲ್ಲಿ ಮಾತನಾಡಿದ ಮನೀಶ್ ಪಾಂಡೆ

ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಮನೀಶ್ ಪಾಂಡೆ ಆನ್ ಫೀಲ್ಡ್ ನಲ್ಲಿ ಕನ್ನಡದಲ್ಲಿ ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ...

ರಾಬಿನ್ ಉತ್ತಪ್ಪ ಆರ್ಭಟಕ್ಕೆ ಪುಣೆ ತತ್ತರ: ಕೆಕೆಆರ್‌ಗೆ ಭರ್ಜರಿ ಜಯ
ಕ್ರಿಕೆಟ್

ರಾಬಿನ್ ಉತ್ತಪ್ಪ ಆರ್ಭಟಕ್ಕೆ ಪುಣೆ ತತ್ತರ: ಕೆಕೆಆರ್‌ಗೆ ಭರ್ಜರಿ ಜಯ

ಐಪಿಎಲ್ 2017ರ 10ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿ ಭರ್ಜರಿ ಜಯ ಸಾಧಿಸಿತು...